ಪುಟ:Mysore-University-Encyclopaedia-Vol-6-Part-8.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲಾಬಿ

ಕೆಂಪು,ಕಡುಗೆಂಪು,ಊದಾ ಮುಂತಾಗಿ ವ್ಯವಿಧ್ಯಪೊರ್ಣವಾಗಿದೆ. ಅಚ್ಛಬಣ್ಣಗಳಲ್ಲದೆ ಬೇರೆ ಬೇರೆ ಬಣ್ಣಗಳ ಮಿಶ್ರಣವನ್ನೂ ಕಾಣಬಹುದು. ಇತ್ತೀಚೆಗೆ ಕಪ್ಪುಬಣ್ಣದ ಗುಲಾಬಿಯನ್ನೂ ವೃದ್ಧಿಸಲಾಗಿದೆ.ಗುಲಾಬಿಗೆ ಮಧುರವಾದ ಸುಮಾಸನೆ ಉಂಟು.ಗುಲಾಬಿಯ ಬಣ್ಣ ಎ‌‌‍ಷ್ಟು ಮನವೋಹಕವೋ ಅದರ ವಾಸನೆ ಅಷ್ಟೇ ಚೇತೋಹಾರಿ.ಕೇಸರಗಳೂ ಅವೆಷ್ಟೊ;ಇವು ಬಿಡಿಬಿಡಿಯಾಗಿದ್ದು ಪಾತ್ರೆಯಾಕಾರದ ಪುಷ್ಪಪೀಠದ ಒಳಮೈಮೇಲೆಲ್ಲ ಜೋಡಣೆಗೊಂಡಿವೆ. ಪ್ರತಿ ಕಾರ್ಪೆಲಿಗೂ ಒಂದು ಉದ್ದನೆಯ ಶಲಾಕಾಗ್ರ್ ಇವೆ.ಒಳಗೆ ಒಂದೇ ಒಂದು ಆಂಡಕವಿದೆ. ನಿಷೇಚನಕ್ರಿಯೆ ನ