ಪುಟ:Mysore-University-Encyclopaedia-Vol-6-Part-8.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತಲೇಖ ಶಾಸ್ತ್ರ ಇವರ ಮತ್ತು ನರಸಿಂಹಗುಪ್ತನ ನಡುವಣ ಸಂಬಂಧವಾಗಲಿ ತಿಳಿಯದು.ಬುಧಗುಪ್ತನ ಆನಂತರ ಗುಪ್ತಮನೆತನದಲ್ಲಿ ಆಂತ:ಕಲಹಗಳೇಪ‌‍ಟ್ಟು ಈ ಮೂವರು ತಾವು ಅಧಿಕಾರದಲ್ಲಿದ್ದು ಪ್ರಧೇಶಗಲ್ಲಿಯೇ ಸ್ವತಂತ್ರವಾಗಿ ಕೆಲ ಕಾಲ ಅಳಿದಂತೆ ತೋರುತ್ತದೆ. ಇವರಲ್ಲಿ ಭಾನುಗುಪ್ತ ತನ್ನ ಸಾಮಂತನಾದ ಗೋಪರಾಜನೊಡಗುಡಿ ಏರಾಣದಲ್ಲಿ ನಡೆದ ಕದನದಲ್ಲಿ ಹೋರಾಡಿದನೆಂದು ಅಲ್ಲಿಯ ಶಾಸನದಿಂದ ತಿಳಿದು ಬರುತ್ತದೆ.ಆಗ ಧಾಳಿ ಮಾಡಿದ ಹೂಣರ ನಾಯಕ ತೋರಮಾನನೊಡನೆ ಬಹಶ: ಇವರಿಬ್ಬರು ಹೋರಾಡಿರ ಬಹುದು.


ಇದರಂತೆಯೇ ನರಸಿಂಹಗುಪ್ತನೂ ಹೂಣವಂಶದ ಮಿಹಿರಕುಲನೊಡನೆ ಕಾದಾಡಿ ಅವನನ್ನು ಸೋಲಿಸಿದ, ಈತ ಬಾಲಾದಿತ್ಯನೆಂಬ ಬಿರುದನ್ನು ಪಡೆದಿದ್ದ, ಯುವಾನ್ ಚಾಂಗ್ ನ ಹೇಳಿಕೆಯನ್ನು ಗಮನಿಸಿದರೆ ನರಸಿಂಹಗುಪ್ತ ಬಾಲಾದಿತ್ಯ ಮೊದಲು ಮಿಹಿರಕುಲನಿಂದ ಸೋಲನ್ನನುಭವಿಸಿ ಅವನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿದರೂ ಕೊನೆಗೆ ಅವನನ್ನು ಪರಾಭವಗೊಳಿಸಿದನೆಂದು ತೋರುತ್ತದೆ.


ನರಸಿಂಹಗುಪ್ತನೇ ಗುಪ್ತವಂಶದ ಕೊನೆಯ ಅರಸನೆಂದು ಹೇಳಬಹುದು. ಇವನ ಅನಂತರ ಮಗನಾದ ಮುಮ್ಮಡಿ ಕುಮಾರಗುಪ್ತನೂ ಮೊಮ್ಮಗನಾದ ವಿಷ್ಣುಗುಪ್ತನೂ ೫೩೫ ರಿಂದ ೫೭೦ ವರೆಗೆ ಕ್ರಮವಾಗಿ ಅಳಿದರು. ಅವೇಳೆಗಾಗಲೇ ಹೂಣರ ಧಾಲಿಯಿಂದ ಅಂತಹ:ಕಲಹಗಳಿಂದ ಜಝ‍ರಿತವಾಗಿದ್ದ ಗುಪ್ತ ಸಾಮ್ರಾಜ್ಯ ಸು.೫೭೦ ರವೇಳೆಗೆ ಅಸ್ತಂಗವಾಯಿತು.


ಗುಪ್ತಲೇಖ ಶಾಸ್ತ್ರ :- ರಹಸ್ಯ ಸಮಾಚಾರಗಳ ರಚನೆ ಮತ್ತು ರವಾನೆಯಲ್ಲಿ ಬಳಸುವ ವಿಧಾನಗಳ ಅಧ್ಯಯನ( ಕ್ರಿಪ್ಟಾಲಜಿ) ನಾವು ಕಬಳಿಸಬೇಕೆಂದಿರುವ ಸಮದೇಶ ಉದ್ದಷ್ಟ ವ್ಯಕ್ತಿಯ ಹೊರತು ಬೇರೆ ಯಾರಿಗೂ ದೊರೆಯಬಾರದು ಮತ್ತು ಅಥವಾಗ ಬಾರದು ಎನ್ನುವುದು ಇಲ್ಲಿನ ಉದ್ದೇಶ, ಅದ್ದರಿಂದ ಗುಪ್ತ ಲೇಖಶಾಸ್ತ್ರದಲ್ಲಿ ಮೂರು ಪ್ರಧಾನ ಹಂತಗಳನ್ನು ಗುರುತಿಸ ಬಹುದು; ೧) ಸಹಜ ಭಾಷೆಯಲ್ಲಿರುವ ಮಾಹಿತಿಯನ್ನು ಗುಪ್ತ ಭಾಷೆಗೆ ಪರಿವತಿ‍ಸುವುದು ೨) ಗುಪ್ತ ಭಾಷೆಯನ್ನು ಗುರಿಗೆ ಪ್ರೇಷಿಸುವುದು ೩) ಗುಪ್ತ ಭಾಷಡಯಲ್ಲಿರುವ ಮಾಹಿತಿಯನ್ನು ಸಹಜ ಭಾಷೆಗೆ ಪರಿವತಿ‍ಸುವುದು.


ಎರಡನೇ ಹಂತ ಮುಖ್ಯವಾಗಿ ಯಂತ್ರ ಮತ್ತು ತಂತ್ರ ವಿಜ್ಙಾನಗಳಿಗೆ ಸಂಬಂಧಿಸಿದ್ದಾರಿಂದ ಪ್ರಸಕ್ತ ಲೇಖನದಲ್ಲಿ ಅದನ್ನು ವ್ಯಾಪಕವಾಗಿ ಚಚಿ‍ಸಿಲ್ಲ.


ಸಹಜ ಭಾಷೆಯನ್ನು ಗುಪ್ತಭಾಷೆಗೆ ತಾತ್ತ್ವಿಕವಾಗಿ ಎರಡು ಭಿನ್ನ ರೀತಿಗಳಲ್ಲಿ ಪರಿವತಿ‍ಸಬಹುದು; ಒಂದು ಗೂಢಿಲಿಪಿಲೇಖನ(ಎನ್ಸ್ಐಫರಿಂಗ್); ಎರಡು ಸಂಕೇತೀಕರಣ ( ಎನ್ ಕೋಡಿಂಗ್) ಹೀಗೆ ಲಭಿಸಿದ ಗುಪ್ತ ಭಾಷೆಗಳನ್ನು ಸಹಜ ಭಾಷೆಗಳಿಗೆ ಪರಿವತಿ‍ಸುವ ಕ್ರಿಯೆಗಳಿಗೆ ಅನುಕ್ರಮವಾಗಿ ಗೂಢಲಿಪಿವಾಚನ(ಡೀಸೈಫರಿಂಗ್) ಮತ್ತು ವಿಸಂಕೇತೀಕರಣ (ಡೀಕೋಡಿಂಗ್) ಎಂದು ಹೆಸರು.


ಗೂಢಲಿಪಿ:- ಇದರಲ್ಲಿ ಮೂಲ ಸಂದೇಶದ ಒಂದಂದು ಅಕ್ಷರಕ್ಕು ಸಂವಾದಿಯಾಗಿ ಇನ್ನೊಂದು ಅಕ್ಷರವೋ ಪ್ರತೀಕವೋ ಇರುತ್ತದೆ. ಅತ್ಯಂತ ಸರಳ ಉದಾರಣೆ ಎಂದರೆ ಅಕ್ಷರಗಳ ಸ್ಥಾನಾಂತರಣ

      A-L  J-U  S-D 
      B-M  K-V  T-E
      C-N  L-W  U-F
      D-N  M-X  V-G
      E-P  N-Y  W-H
      F-Q  O-Z  X-I
      G-R  P-A  Y-J
      H-S  Q-B  Z-K
      I-T  R-C

ಸಹಜ ಭಾಷೆಯಲ್ಲಿ

             OPEN WESTERN FRONT

ಎಂದು ಇರುವ ಸಂದೇಶವನ್ನು ಮೇಲಿನ ಸೂತ್ರಾನುಸಾರ ಗೂಢಲಿಪಿಲೇಖಿಸಿದರೆ ZAPY HPDEPCY QCZYE ಎಂದಾಗುತ್ತದೆ. ಈ ಗೂಢ ಲಿಪೀಕಕ್ಋತ ಸಂಧೇಶವನ್ನು ಪಡೆದವನು ಇದನ್ನು ಓದಬೇಕಾದರೆ ಗೂಡಲಿಪಿಲೇಖನದ ಸೂತ್ರವನ್ನು ಅರಿತಿರಬೇಕಾದದ್ದು ಅಗತ್ಯ ಅದು ಹೀಗಿದೆ.

A-P J-Y S-H B-Q K-Z T-I C-R L-A U-J D-S M-B V-K E-T N-C W-L F-U O-D X-M G-V P-E Y-N H-W Q-F Z-O I-X R-G

ಇದರ ಅನುಸಾರ ಮೇಲಿನ ಗುಪ್ತ ಸಮದೇಶವನ್ನು ಮಾಡಿದರೆ ಮೂಲ ಸಂದೇಶ ಲಭಿಸುತ್ತದೆ.

ಅಕ್ಷರಗಳ ಸ್ಥಾನಂತರದಲ್ಲಿ ಸಂಕೀಣ ಕ್ರಮಗಳನ್ನು ಅನುಸರಿಸ ಬಹುದು.ಗೂಡಲಿಪಿಲೇಖನದಲ್ಲಿ ಇನ್ನೊಂದು ವಿಧಾನವೇನೆಂದರೆ ಸೂತ್ರಪದದ ಮೂಲಕ ಪರವತ‍ನೆ. ಸೂತ್ರ ಪದದ ಅಯ್ಕೆ ಸ್ವಚ್ಚೇಯಂತೆ. ಅದರೆ ಅದು ಖಚಿಆಗಿ ಗೂಡಲೇಖನಿಗು ಗೂಢಲಿಪಿವಾಚಚಕನಿಗು ತಿಳಿದಿರಬೇಕು.ಉದಾರಣೆಗೆ BULLDOZER ಎನ್ನುವುದು ಸೂತ್ರ ಪದವೆಂದು DEMOLISH BRIDGHE NUMBER SEVEN ಸಂದೇಶವೆಂದೂ ಭಾವಿಸೋಣ. ಈ ಸಂದೇಶವನ್ನು ಗೂಢಲಿಪಿಲೇಖಿಸುವಾಗ ಅನುಸರಿಸ ಬೇಕಾದ ಹಂತಗಳನ್ನು ಮುಂದೆ ಬರೆದಿದೆ.

೧) ಸೂತ್ರ ಪದವನ್ನು ಮೊದಲು ಬರೆದು ಅದರ ಅಕ್ಷರ ಮಾಲೆಯಲ್ಲಿ ಸಾಪೇಕ್ಷವಾಗಿ ಇರುವ ಸ್ಥಾನಗಳನ್ನು ಸಂಖ್ಯೆಗಳಿಂದ ಸೂಚಿಸ ಬೇಕು. ಅದ್ದರಿಂದ B1,D2 ಇತ್ಯಾದಿ ಅಗುತ್ತದೆ. L ಎರಡು ಸಲ ಬರುವುದರಿಂದ ಮೊದಲನೇಯ Lಗೆ 4ನೂ ಎಡನೇಯ Lಗೆ 5ನ್ನೂ ಹೊಂದಿಸಲಾಗಿದೆ.