ಪುಟ:Mysore-University-Encyclopaedia-Vol-6-Part-9.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಥಾಪನನುವೈ ಸೊಳಿಲಿಸಿ ಮಲಾನ್ ಕೆವೀಟೆಯೆನ್ನು ವಶವಪಡಿಸಿಕೊಂಡ. 1815ರ ನವೆರಿಬದ್ 28ರಂದು ಗೂರ್ಖರು ಸಗೌಲಿ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ ನೇಪಾಲ ಸಕಾ೯ರ ಈ ಒಪ್ಪಂದಕ್ಕೆ ಅಂಗೀಕಾರ ನೀಡದಿರಲು ಪುನಃ ಯುದ್ದ ಕಾರ್ಯಾಚಾರಣೆ ಪ್ರಾರಂಭವಾಯಿತು. ಅಕ್ಬರ್ ಲೋನಿ 1816ರ ಫೆಬ್ರವರಿ 28ರ೦ದು ಕದನದಲ್ಲಿ ಗೂರ್ಖರನ್ನು ಸೋಲಿಸಿ, ನೇಪಾಲದ ರಾಜಧಾನಿಯ ಸಮೀಪಕ್ಕೆ ಬಂದ. ನೇಪಾಲ ಸರ್ಕಾರ ಒಪ್ಪಂದವನ್ನು ಮಾಚ್೯ ತಿಂಗಳಲ್ಲಿ ಅಧಿಕೃತವಾಗಿ ಅಂಗೀಕರಿಸಿತು. ಈ ಒಪ್ಪಂದದ ಪ್ರಕಾರ ನೇಪಾಲ ತನ್ನ ದಕ್ಷಿಣಗಡಿಯ ತೆಗ್ಗು ಪ್ರದೇಶಗಳ ಹಕ್ಕನ್ನು ಬಿಟ್ಟುಕೊಟ್ಟಿತು. ಇರಿಗ್ಲೀಷರಿಗೆ ನೇಪಾಲದ ಪಶ್ಚಿಮದಲ್ಲಿ ಗರ್ ವಾಲ್ ಮತ್ತು ಕುಮನ್ ಜಿಲ್ಲೆಗಳನ್ನು ಕೊಟ್ಟಿತು. ಗೂರ್ಖರು ಸಿಕ್ಕಿಮ್ ನಿಂದ ವಾಪಸಾದರು : ನೇಪಾಲದ ರಾಜಧಾನಿ ಕಾಠಮಂಡುವಿನಲ್ಲಿ ಒಬ್ಬ ಬ್ರಿಟಿಷ್ ರೆಸಿಡೆಂಟ್ ಇರಲು ಅವರು ಒಪ್ಪಿದರು. ಅನಂತರ ಗೂಖ೯ರು ಒಪ್ಪಂದದ ಪ್ರಕಾರ ನಡೆದುಕೊಂಡರಲ್ಲದೆ ಆವರಲ್ಲಿ ಅನೇಕರು ಬ್ರಿಟಿಷ್ ಭಾರತ ಸೇನೆಯನ್ನು ಸೇರಿ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಗೊರ್ಖರು : ಗೂರ್ಖರು ಎ೦ಬ ಪದವನ್ನು ನೇಪಾಲದ ರಾಜಮನೆತನೆಕ್ಕೆ ನಿದಿ೯ಷ್ಟಾರ್ಥದಲ್ಲೂ ನೇಪಾಲದ ನಿವಾಸಿಗಳಿಗೆ ವ್ಯಾಪಕಾರ್ಥದಲ್ಲೂ ಬಳಸಲಾಗುತ್ತಿದೆ. ಅಲ್ಲಿಯ ರಾಜಮನೆತನದವರು ಭಾರತದ ಚಿತ್ತೊರಿನ ರಜಪೂತ ದೊರೆಯ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ. 1303ರಲ್ಲಿ ಅಲ್ಲಾವುದ್ದೀನ ಈ ಕೋಟೆಯನ್ನು ಭೇದಿಸಿದಾಗ ಈ ದೊರೆ ತಾಯ್ನಾಡನ್ನು ತೊರೆದು ಉತ್ತರಕ್ಕೆ ಓಡಿ ಹೋದ. ಗೂಖ೯ ಎ೦ಬ ಸಣ್ಣ ರಾಜ್ಯ ಇದ್ದದ್ದು ಸಪ್ತ ಗಂಡಕಿ ಪ್ರದೇಶದಲ್ಲಿ. ನೇಪಾಲದಲ್ಲಿ ಗೂರ್ಖ ಎ೦ಬ ಜಿಲ್ಲೆಯಿದೆ. ಅದರ ಮುಖ್ಯಸ್ಥಳದ ಹೆಸರು ಗೂಖ೯. ಈ ಹೆಸರು ಗೋರಖನಾಥ ಎ೦ಬ ಗುರುವಿನ ನಾಮಪ್ರತೀಕವಾಗಿ ಬಂದಿದ್ದೆಂದು ತಿಳಿದುಬರುತ್ತದೆ. ಗೂಖ೯ರು ಈ ಗುರುವನು ತಮ್ಮ ಕುಲದ ಗುರುವೆಂದು ಭಾವಿಸಿದ್ಧಾರೆ. ಇಲ್ಲಿ ಪ್ರಸಿದ್ಧ ಭವಾನಿ ದೇವಾಲಯವಿದೆ. ಈ ಪ್ರದೇಶವನ್ನು 1559ರಲ್ಲಿ ಅಕ್ರಮಿಸಿಕೊಂಡು ಆಳಲು ತೊಡಗಿದ ದೊರೆಯ ವಂಶದವರು ತಮ್ಮ ಪ್ರಜೆಗಳನ್ನು ಗೂಖಾ೯ಲಿ ಎಂದು ಕರೆದರು. ಕ್ರಮೇಣ ಇಡೀ ನೇಪಾಲ ಈ ರಾಜದ ಅಧೀನಕ್ಕೆ ಬಂತು. 1768ರ ಹೊತ್ತಿಗೆ ಗೂಖ೯ರು ಸುತ್ತಮುತ್ತಲ ಸ್ಥಳೀಯ ಗುಡ್ಡಗಾಡು ಜನರನ್ನು ಸೋಲಿಸಿ ಇಡೀ ನೇಪಾಲವನ್ನೇ ಒಂದು ಆಡಳಿತದ ಅಡಿಗೆ ತಂದರು. 1790ರಲ್ಲಿ ಗೂರ್ಖರು ಟೆಬೆಟ್ಟಿನ ಮೇಲೆ ಆಕ್ರಮಣ ಮಾಡಿದರು. ಆದರೆ 1791ರ ಚೀನೀ ಧಾಳಿಯಿಂದಾಗಿ ಇವರೊಂದಿಗೆ ಒಂದು ಒಪ್ಪಂದಕ್ಕೆ ಬರಬೇಕಾಯಿತು. ಬ್ರಿಟಿಷರು 1814ರಲ್ಲಿ ಗೂರ್ಖರೊಂದಿಗೆ ಯುದ್ಧ ಮಾಡಿದರು. 1816ರ ಒಪ್ಪಂದದಂತೆ ಕಾಠಮಂಡುವಿನಲ್ಲಿ ಬ್ರಿಟಿಷ್ ಪ್ರತಿನಿಧಿ ಇರುವುದಕ್ಕೆ ಗೂರ್ಖರು ಒಪ್ಪಿಕೊ೦ಡರು. ಅಗಿನಿಂದ ಭಾರತದಲ್ಲಿ ಬ್ರಿಟಿಷರ ಸೈನ್ಯದಲ್ಲಿ ಗೊಖ೯ರು ಸೇರಲು ಪ್ರಾರಂಭವಾಯಿತು. ಇವರು ಒಳ್ಳೆಯ ಯೋಧರೆಂದು ಪ್ರಖ್ಯಾತರಾಗಿದ್ದಾರೆ. ಭಾರತದಲ್ಲಿ 1857ರಲ್ಲಿ ನಡೆದ ಬಂಡಾಯವನ್ನು ಅಡಗಿಸಲು ಇವರು ನೆರವಾದರು. 1900ರಲ್ಲಿ ನಡೆದ ಚೀನೀ ದಂಡಯಾತ್ರೆಯಲ್ಲಿ ಪಾಲ್ಗೊಂಡರು. ಒಂದನೆಯ ಮಹಾಯುದ್ಧದಲ್ಲಿ 10,000 ಜನ ಗೂರ್ಖ ಸೈನಿಕರು ಭಾರತದ ಸೈನೈದಲ್ಲಿ ಸೇವೆ ಸಲ್ಲಿಸಿದರು. ಎರಡನೆಯ ಮಹಾಯುದ್ಧದಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಇವರು ಹೋರಾಡಿದರು. 1947ರ ಅನಂತರ ಬ್ರಿಟಿಷ್ ಭಾರತದ ಸೃನ್ಯದಲ್ಲಿದ್ಧ ಗೂಖ೯ರ ಹತ್ತು ತುಕಡಿಗಳಲ್ಲಿ ನಾಲ್ಕು ತುಕಡಿಗಳು ಬ್ರಿಟಿಷ್ ಸೈನ್ಯಕ್ಕೂ ಉಳಿದ ಆರು ತುಕಡಿಗಳು ಭಾರತ ಸೇರಿದುವು. ಸ್ಟತಂತ್ರ ಭಾರತದ ಸೈನ್ಯದಲ್ಲಿ ಇವರ ಸೇವೆ ಅಮೂಲ್ಯವಾದದ್ದು. ಗೂಖ೯ರೆಲ್ಲ ಭಾರತೀಯ ಮೂಲದವರಲ್ಲ. ಭಾರತದ ರಜಪೂತ ವ೦ಶದವರು ಆಲ್ಲಿ ನೆಲೆಸಿದ ಅನಂತರ ಆಲ್ಲಿಯ ತುಂಲನಿವಾಸಿಗಳೊಂದಿಗೆ ಬೆರೆತರು. ಗೂರ್ಖರು ಅಯ೯-ಮಂಗೋಲ್ ಜನಾಂಗದ ಲಕ್ಷಣಗಳನ್ನು ಪಡೆದಿದ್ಧಾರೆ. ಇವರ ಕುಳ್ಳಾದ ಪುಷ್ಟ ದೇಹ, ಚಪ್ಪಟೆಯಾದ ಮುಖ, ಪೀತವರ್ಣ - ಇವು ಮಂಗೋಲ್ ಲಕ್ಷಣಗಳು. ಗೂರ್ಖರು ಪ್ರಧಾನವಾಗಿ ಹಿಂದೂದರ್ಮಕ್ಕೆ ಸೇರಿದವರಾದರೂ ಇವರಲ್ಲಿ ಬೌದ್ಧರೂ ಸಾಕಷ್ಟಿದ್ಧಾರೆ. ಹಿ೦ದೂಗಳಾದವರಲ್ಲಿ ವರ್ಣಾಶ್ರಮ ಪದ್ಧತಿಯಿದೆ. ಚಂಡಿ, ದೇವಿ, ದುರ್ಗಿ ಪೂಜೆಗಳು ಅಲ್ಲಿ ಹೆಚ್ಚು ಜನಪ್ರಿಯ. ಇವರು ಹಿಂದೂಗಳ ದಸರೆಯನ್ನೂ ಇತರ ಮುಖ್ಯ ಹಬ್ಬಗಳನ್ನೂ ಆಚರಿಸುತ್ತಾರೆ. ಇವರ ಸಾಮಾಜಿಕ ಪದ್ಧತಿ ಬಹುತೇಕ ಭಾರತೀಯರ ಪದ್ಧತಿಯನ್ನೇ ಹೋಲುತ್ತದೆಯಾದರೂ ಇವರಲ್ಲಿ ಕೆಲವೊಂದು ವೈಶಿಷ್ಟ್ಯಗಳಿವೆ. ಮಗು ಹುಟ್ಟಿದಾಗ ಹನ್ನೊಂದು ದಿನಗಳ ಕಾಲ ಇವರು ಸಮಾರಂಭವನ್ನಾಚರಿಸುತ್ತಾರೆ. ಅಷ್ಟು ದಿನಗಳ ಕಾಲ ಮಗುವಿನ ತಂದೆ ತನ್ನ ಹತ್ತಿರದ ಸಂಬಧಿಗಳನ್ನು ಬಿಟ್ಟು ಇತರರೊಂದಿಗೆ ಊಟ ಮಾಡಕೂಡದು. ಹನ್ನೊಂದನೆಯ ದಿನ ವೈದಿಕರಿಂದ ಇವನು ಪರಿಶುದ್ಧನಾಗುತ್ತನೆ. ವಿಧವೆ ಮದುವೆ ಮಾಡಿಕೊಳ್ಳುವಂತಿಲ್ಲ. ಅದರೆ ಪರ ಪುರುಷನ ಕುಟುಂಬದೊಡನೆ ಸೇರಿಕೊಂಡರೆ ಅದನ್ನು ಕೀಳೆಂದು ಪರಿಗಣಿಸುವುದಿಲ್ಲ. ದಂಪತಿಗಳು ಪರಸ್ಪರ ಸಮ್ಮತಿಸಿದರೆ ವಿವಾಹ ವಿಚ್ಛೇದ ಪಡೆಯಬಹುದು. ಅನಂತರ ಇವರು ನ್ಯಾಯಬದ್ಧವಾಗಿ ವಿವಾಹ ಮಾಡಿಕೊಳ್ಳಲೂಬಹುದು. ಇವರಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲರೂ ಮಾಂಸ ತಿನ್ನುತ್ತಾರೆ. ಗೂರ್ಖರು ಬೇಟೆ ಮತ್ತು ಆಟಗಳಲ್ಲಿ ನಿಷ್ಣಾತರು. ಜೂಜಾಡುವುದು ಒ೦ದು ಪ್ರಧಾನ ಹವ್ಯಾಸ. ಇವರಲ್ಲಿ ಪ್ರತಿಯೊಬ್ಬರೂ ಕುರ್ಕಿ ಎ೦ಬ ಡೊಂಕಾದ ಚಾಕನ್ನು ಇಟ್ಟುಕೊಂಡಿರುತ್ತಾರೆ. ಇದು ಸುಮಾರು 50 ಸೆಂ.ಮೀ ಉದ್ದವಾಗಿರುತ್ತದೆ. ಇವರು ಧ್ಯೆಯ೯ ಸಾಹಸ ಪ್ರಾಮಾಣಿಕತೆಗಳಿಗೆ ಹೆಸರಾಗಿದ್ಧಾರೆ. ಸ್ಥತಂತ್ರ ಮನೋವೃತ್ತಿ, ಸ್ವಾವಲಂಬಿ ಪ್ರವೃತ್ತಿ. ಆತ್ಮ ಗೌರವ - ಇವು ಇವರಿಗೆ ರಕ್ತಗತವಾಗಿ ಬಂದಿರುವ ಗುಣಗಳು. ನೇಪಾಲದಲ್ಲಿ ಮೂರು ಮುಖ್ಯ ಭಾಷಾ ಕುಟುಂಬಗಳಿಗೆ ಸೇರಿದ ಸುಮಾರು 20 ಭಾಷೆಗಳಿವೆ. ಆವುಗಳಲ್ಲಿ ನೇಪಾಲ (ಗೂಖಾ೯ಲಿ) ಮುಖ್ಯ ಭಾಷೆ. ಇದರ ಮೇಲೆ ಹೆಚ್ಚಾಗಿ ಸಂಸ್ಕೃತದ ಪ್ರಭಾವವಿದೆ. ಗೂರ್ಜರ ವಂಶ : ಸು. 6ನೆಯ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯ ಆಸ್ತಂಗತವಾದ ಸಮಯದಲ್ಲಿ ಜೋಧಪುರದ ಸುತ್ತಲಿನ ಪ್ತದೇಶದಲ್ಲಿ ಆಸ್ತಿತ್ವಕ್ಕೆ ಬಂದ ಒಂದು ಸಣ್ಣ ರಾಜ್ಯದ ಅರಸರ ವಂಶ. ಈಗಿನ ರಾಜಸ್ತಾನದ ಬಹುಭಾಗ ಹಿಂದೆ ಗೂಜ೯ರಾತ್ರ ಅಥವಾ ಗುಜರಾತವೆ೦ದೇ ಕರೆಯಲ್ಪಡುತ್ತಿತ್ತು ಗೂಜ೯ರರು ನೆಲಸಿದ ಸ್ಥಳವಾದ ಕಾರಣ ಇದಕ್ಕೆ ಗೂಜ೯ರಾತ್ರವೆಂದು ಹೆಸೆರಾಯಿತು. ಗೊಜ೯ರರಿಗೆ ಸಂಬಂಧಿಸಿದುದೆಂಬಂತೆ ಪಂಜಾಬಿನಲ್ಲಿ ಗುಜ್ರಾನ್ ವಾಲ, ಗುಜರಾತ್, ಗುಜರ್ಖಾನ್ ಎಂಬ ಹೆಸರಿನ ಸ್ಥಳಗಳಿವೆ. ಆಲ್ಲಿಯ ಸಹಾರನ್ ಪುರ ಜಿಲ್ಲೆಗೆ ಹಿ೦ದೆ ಗುಜರಾತ ಎಂದೇ ಹೆಸೆರಿತ್ತು. ಗೂಜ೯ರರು ಹಿಮಾಲಯದ ಪಶ್ಚಿಮ ಪ್ರದೇಶ. ಪಂಜಾಬು, ಉತ್ತರ ಪ್ರದೇಶ, ಪಶ್ಚಿಮ ರಾಜಪುಟಾಣ ಮತ್ತು ಸಿಂಧೂ ನದಿಯ ಆಚೆಗಿರುವ ಗುಡ್ಡಗಾಡುಗಳೆಲ್ಲೆಲ್ಲ ತಮ್ಮ ನೆಲಗಳನ್ನು ಎಪ೯ಡಿಸಿಕೊ೦ಡಿದ್ಧರು. ಗೂರ್ಜರರು ಯಾರು? ಎಂಬ ಬಗ್ಗೆ ಅನೇಕ ಊಹೆಗಳೂ ವಾದಗಳೂ ಇವೆ. ಊರೊಡನೆ ಭಾರತಕ್ಕೆ ವಲಸೆ ಬಂದ ಒಂದು ಪರಕೀಯ ಜನಾಂಗದವರಿವರೆಂದೂ ಇವರು ಹಾಗೆ ಬಂದಾಗ ಬೀಡು ಬಿಟ್ಟಿದ್ದ ಸ್ಥಳಗಳಿಗೆ ಇವರ ಹೆಸರೇ ಬಂತೆಂದೂ ಕೆಲವು ಇತಿಹಾಸಕಾರರ ಅಭಿಪ್ರಾಯ. ಗೂಜ೯ರ ಎಂಬುದು ಒಂದು ಪ್ರದೇಶದ ಹೆಸರಾಗಿದ್ದು ಅಲ್ಲಿಯ ಜನರು ಗೂರ್ಜರರೆನಿಸಿಕೊಂಡರೆಂದೂ ಇನ್ನೊ೦ದು ವಾದವಿದೆ. ಆದರೆ ಈ ವಾದ ಅಷ್ಟೇನೂ ಸಮಪ೯ಕವಲ್ಲ. ಗೂಜ೯ರ ಎಂಬುದು ಮೂಲಲತಃ ಒ೦ದು ಜನಾಂಗದ ಹೆಸರೆಂಬ ವಾದವನ್ನು ಅಲ್ಲಗಳೆಯುವಂತಿಲ್ಲವಾದರೂ ಅವರು ಪರಕೀಯರೆಂದೂ ಹೂಣರೊಡನೆ ವಲಸೆ ಬಂದವರೆಂದೂ ಹೇಳಲು ಖಚಿತವಾದ ಅಧಾರಗಳಿಲ್ಲ. ಗೂಜ೯ರ ಪ್ರತೀಹಾರರು : ೬ನೆಯ ಶತಮಾನದಲ್ಲಿ ಮೊದಲು ಸ್ಥಾಪಿತವಾದ ಗೂಜ೯ರ ರಾಜ್ಯದ ಮೂಲಪುರುಷ ಹರಿಚಂದ್ರ, ವೇದವಿದ್ಯಾಪಾರಂಗತನಾಗಿದ್ದ ಈ ಬ್ರಾಹ್ಮಣನಿಗೆ ಇಬ್ಬರು ಪತ್ನಿಯರಿದ್ದರು. ಬ್ರಾಹ್ಮಣ ಪತ್ನಿಯಲ್ಲಿ ಜನಿಸಿದ ಮಕ್ಕಳು ಪ್ರತೀಹಾರ ಬ್ರಾಹ್ಮಣರೆನಿಸಿಕೊಂಡರು. ಕ್ಷತ್ರಿಯ ಕುಲದ ಪತ್ನಿಯ ಹೆಸರು ಭದ್ರಾ, ಶಾಸ್ತ್ರಪಾರಂಗತನಾಗಿದ್ದ ಹರಿಚಂದ್ರ ಮಾಲವದ ಯಶೋಧಮ೯ನ ರಾಜ್ಯ ಅಳಿದ ಬಳಿಕ ಉಂಟಾದ ರಾಜಕೀಯ ಅವ್ಯವಸ್ಥೆಯನ್ನು ನಿವಾರಿಸಲು ಶಸ್ತ್ರವನ್ನು ಹಿಡಿದು ರಾಜ್ಯವೊಂದನ್ನು ಕಟ್ಟಿದ. ಈತನ ರಾಣಿಯಾದ ಭದ್ರಾದೇವಿಗೆ ಭೋಗಭಟ, ಕಕ್ಕಲ, ರಚ್ಹಿಲ ಮತ್ತು ದದ್ದ ಎರಿಬ ನಾಲ್ವರು ಮಕ್ಕಳಾದರು. ಅವರು ಮಾಂಡವ್ಯಾಪುರವನ್ನು ಗೆದ್ದು ಆಲ್ಲಿ ಪ್ರಬಲವಾದ ಕೋಟೆಯನ್ನು ಕಟ್ಟಿದರು. ಇವರಲ್ಲಿ ಹಿರಿಯರಾದ ಇಬ್ಬರನ್ನು ಕುರಿತು ಹೆಚ್ಚೆನದೇನೂ ತಿಳಿಯದು. ಮೂರನೆಯವನಾದ ರಚ್ಹಿಲನ ಅನಂತರ ಕ್ರಮವಾಗಿ ಅವನ ಮಗ ನರಭೆಟ ಮತ್ತು ಮೊಮ್ಮಗ ನಾಗಭಟ ಆಳಿದರು. ಹರಿಚಂದ್ರನಿಂದ ಆರಂಭಿಸಿ ಇವರೆಲ್ಲ 550 ರಿಂದ 640ರ ವರೆಗೂ ಅಳಿದರು. ನಾಗಭಟನ ಮಗನ ಹೆಸರು ತಾತ. ಗೂಜ೯ರದ ಅರಸ ಬೌದ್ಧಮತಾವಲಂಬಿಯಾಗಿದ್ದು. ಜ್ಞಾನಿಯೂ ಶೂರನೂ ಆಗಿದ್ದನೆಂದು ಯುವಾನ್ ಜಾಂಗ್ ಬರೆದಿದ್ದಾನೆ. ಈ ಆರಸ ನಾಗಭಟನ ಮಗನಾದ ತಾತನಾಗಿರಬಹುದೆಂದು ಹಲವರು ಊಹಿಸಿದ್ದಾರೆ. ಇವನ ರಾಜಧಾನಿ ಪಿಲೊಮೆಲೊ ಎಂದು ಹೇಳಿದೆ. ಇದು ಭಿಲ್ಲಮಾಲ (ಈಗಿನ ಭಿನ್ ಮಾಲ) ಆಗಿರಬಹುದು. ತಾತನ ಬಳಿಕ ನಾಲ್ವರು ಅರಸರು ಆಳಿದರು. ಇವರಲ್ಲಿ ಕ್ಡೆಯವನು ಶೀಲುಕ. ಈತನ ಕಾಲದಲ್ಲಿ ಅರಬರು ಗುಜರಾತನ್ನು ಮುತ್ತಿ ಉಜ್ಜನಿಯವರೆಗೂ ಬಂದು ಜೋಧಪುರದ ಗೂಜ೯ರರ ರಾಜ್ಯವನ್ನು ಆಕ್ರಮಿಸಿದ.