ವಿಷಯಕ್ಕೆ ಹೋಗು

ಪುಟ:Naavu manushyare - Niranjana.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ನಾವೂ ಮನುಷ್ಯರು!

ನಾಟಕ

ಮೊದಲ ಪ್ರದರ್ಶನ:೭–೧೧–೧೯೪೪ರಂದು,ಮಂಗಳೂರು ಜನತಾ ರಂಗಭೂಮಿ ಆಶ್ರಯದಲ್ಲಿ, ಈಗ ನೆಹರೂ ನಾಮಾಂಕಿತವಿರುವ ಮಂಗಳೂರು ನಗರ ಮೈದಾನದಲ್ಲಿ

ಪಾತ್ರಗಳು

ರಾಮಣ್ಣ
ಹಂಚಿನ ಕಾರ್ಖಾನೆ ಕಾರ್ಮಿಕ

ರುಕ್ಕು
ರಾಮಣ್ಣನ ಹೆಂಡತಿ: ಹಂಚಿನ ಕಾರ್ಖಾನೆ ಕೂಲಿ

ಕಿಟ್ಟು
ಅವರ ಸಣ್ಣ ಮಗ

ಧನ ಕಾಮತ್
ಬಾಡಿಗೆ ವಸೂಲಿ ಮನುಷ್ಯ

ಲಸ್ರಾದೋ
ನೇಕಾರ

ಕಾರ್ಮಿಕ ಸಂಘದ ಕಾರ್ಯದರ್ಶಿ

ಆದಂ ಸಾಹೇಬ್
ಬೀಡಿ ಕೆಲಸಗಾರ

ನಿರ್ದೇಶನ

ನಿರಂಜನ