ಪುಟ:Naavu manushyare - Niranjana.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮದುವಣಗಿತ್ತಿ
ಮಾನವನ ಪಾಡು
ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ[೧]
ಸಂಗಮ್ ರಾಜಕೀಯ ಸಾಮಾಜಿಕ ವ್ಯವಸ್ಥೆ

ಸಂಪಾದಿತ

ಜನತಾ ಸಾಹಿತ್ಯದ 27 ಪುಸ್ತಿಕೆಗಳು
ಪುರೋಗಾಮಿ ಪ್ರಕಾಶನದ 6 ಪುಸ್ತಕಗಳು

ಜ್ಞಾನ ಗಂಗೋತ್ರಿ : ಕಿರಿಯರ ವಿಶ್ವಕೋಶದ 7 ಸಂಪುಟಗಳು

ವಿಶ್ವಕಥಾ ಕೋಶ : ಜಗತ್ತಿನ ಶ್ರೇಷ್ಠ ಸಣ್ಣ ಕತೆಗಳು-25 ಸಂಪುಟಗಳು

ಈ ಪಟ್ಟಿಯಲ್ಲಿರುವ ಕೃತಿಗಳಲ್ಲಿ ಹಲವು ಈಗ ಸಿಗುತ್ತಿಲ್ಲ. ಕೆಲವು ಅಚ್ಚಿನಲ್ಲಿವೆ. ಉಳಿದ ಕೃತಿಗಳ ಪುನರ್ ಮುದ್ರಣ ಆರಂಭವಾಗಿದೆ.

ವಿಮೋಚನೆ: ಮಲಯಾಳಂ, ತೆಲುಗು, ಇಂಗ್ಲಿಷ್, ರಷ್ಯನ್, ಪೋಲಿಷ್‌ ಭಾಷೆಗಳಿಗೆ ಅನುವಾದಿತ

ಅಭಯ: ತೆಲುಗಿನಲ್ಲೂ ಪ್ರಕಟಿತ

ಕನ್ನಡೇತರ ಭಾಷೆಗಳಲ್ಲಿ ನಿರಂಜನ ಸಾಹಿತ್ಯ

ರಂಗಮ್ಮನ ವಠಾರ : ಮಲಯಾಳಂನಲ್ಲೂ ಲಭ್ಯ. ಚಿರಸ್ಮರಣೆ: ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು, ಇಂಗ್ಲಿಷ್‌ಗಳಲ್ಲಿ ಪ್ರಕಾಶಿತ, ಮೃತ್ಯುಂಜಯ : ಮಲಯಾಳಂನಲ್ಲಿ ಪ್ರಕಟಿತ ತೆಲುಗು ಭಾಷಾಂತರ ಅಚ್ಚಿನಲ್ಲಿ; ಇಂಗ್ಲಿಷ್ ಆವೃತ್ತಿಯ ಬೆರಳಚ್ಚು ಪ್ರತಿ ಸಿದ್ಧ; ಹಿಂದಿಗೆ ತರ್ಜುಮೆಯಾಗುತ್ತಿದೆ.

ವಿವಿಧ ಸಣ್ಣ ಕತೆಗಳು ಬೇರೆ ಬೇರೆ ಭಾರತೀಯ ಭಾಷೆಗಳಿಗೂ ರಷ್ಯನ್ಇಂಗ್ಲಿಷ್‌ಗಳಿಗೂ ಅನುವಾದವಾಗಿವೆ.

  1. ಈ ಗುರುತಿನ ಕೃತಿಗಳು ಹಸ್ತಪ್ರತಿ ರೂಪದಲ್ಲಿ ಸಿದ್ಧ.