ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೧
ನನ್ನ ನಲ್ಲ
50. ಪುರುಷೋತ್ತಮ
ದಿವ್ಯದೃಷ್ಟಿದಾಯಕರನು | ಕಲಿಯಲಿ
ಕಂಡೆನು ಶ್ರೀ ಅರವಿಂದರನು || ಪ ||
ಭಕ್ತಿಮುರಲಿರವ ಬಾಜಿಸಿತು
ಸತ್ಸಂಗಕೆ ಮನ ವೇಧಿಸಿತು
ನಾನೆ ಭಾಗ್ಯನೆಂದೆನ್ನಿಸಿತು 1
ಮೂರುತಿಯಿದು ಮನಹಾರಕವು
ಸಿರಸಿರ ಸಮರಸ ಪೂರಕವು
ಪುರುಷೋತ್ತಮರವತಾರಕರು
ಜಗದ ತ್ರಿತಾಪ ನಿವಾರಕರು
ಮೃತ್ಯುವ ಮುದದಿಂ ಸ್ವಾಹಕರು
ಸಹಜದಿ ಶಿವಸುಖದಾಯಕರು 3