ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೭೪
ನನ್ನ ನಲ್ಲ
ನಿರ್ಜರರ ನಾಯಕನ ಅಣ್ಣ ದತ್ತಾತ್ರಯನ
ಮನವನ್ನು ಮಡಿಗೊಳಿಸು ಮೇರೆವರಿದು 6
ಗುಹೇಶ್ವರನ ಗುಹೆಯ ಗುಹ್ಯ ವಚನವ ನುಡಿದ
ಅಲ್ಲಮಪ್ರಭುದೇವ ನಿನ್ನ ನುಡಿಯ
ಗುಹ್ಯಜ್ಯೋತಿಯನೆನ್ನ ಅಣ್ಣದತ್ತನ ಬಗೆಯ
ಬಿಲದ ಬರ್ದಿಲದಲಿ ಬೆಳಗಿಸೊಡೆಯ 7
_________
೭೪
ನನ್ನ ನಲ್ಲ
ನಿರ್ಜರರ ನಾಯಕನ ಅಣ್ಣ ದತ್ತಾತ್ರಯನ
ಮನವನ್ನು ಮಡಿಗೊಳಿಸು ಮೇರೆವರಿದು 6
ಗುಹೇಶ್ವರನ ಗುಹೆಯ ಗುಹ್ಯ ವಚನವ ನುಡಿದ
ಅಲ್ಲಮಪ್ರಭುದೇವ ನಿನ್ನ ನುಡಿಯ
ಗುಹ್ಯಜ್ಯೋತಿಯನೆನ್ನ ಅಣ್ಣದತ್ತನ ಬಗೆಯ
ಬಿಲದ ಬರ್ದಿಲದಲಿ ಬೆಳಗಿಸೊಡೆಯ 7
_________