ವಿಷಯಕ್ಕೆ ಹೋಗು

ಪುಟ:Nanna Nalla.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮

ನನ್ನ ನಲ್ಲ


25. ಮಹಾಕೃಪೆ

ಕಂದ : ಜನನಿಯ ಸುಸ್ಮಿತಹಾಸಂ

ಜನನಿಯ ಕರುಣಾಕಟಾಕ್ಷ ಶಿಶುಸಂಕುಲಕೆ

ಜನನಿಯ ಹಸ್ತಸ್ಪರ್ಶಂ

ಜನಿಯಿಸುಗುಂ ಜ್ಞಾನ ಶಕ್ತಿ ಶಾಂತ್ಯಾನಂದಂ


_________