ಪುಟ:Shabdamanidarpana.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿವಿಕಲ್ಪ. 85. ಪ್ರಣಯದೆ ತ್ರಿಪಥೆಗೆ ನಡೆದಂ | ತ್ರಿಣೇತ್ರನೊಲವಿಂದೆ ತಾಳಿ ದಂ ಮಸ್ತಕದೊಳ್ || 82 || ಸೂತ್ರಂ || ೬೦ || ಬಗೆಯದೆ ಸತೃಣಾಭ್ಯವಹಾ- | But it ought rot ರಿಗಳುಸಿರ್ವರ್ ಗದ್ಯಕಾವ್ಯದೊಳ್ ನಿರ್ಬಂಧಂ !! to be considered ಪುಗದೆಂದರೋಚಿಗಳದಂ | as slack. ತೆಗಿಂದಾ ಗದ್ಯಪದ್ಯಕಾವ್ಯದೊಳಿರ್ಕರ್ || ೭೦ || ಪದಚ್ಛೇದ.- ಬಗೆಯದೆ, ಸತೃಣ ವ್ಯವಹಾರಿಗಳ ಉಸಿರ್ವರ್, ಗದ್ಯಕಾವ್ಯದೊಳ್ ನಿರ್ಬಂಧಂ ಪುಗದು ಎ೦ದು; ಆರೋಹಿಗಳ ಆದಂ, ತೆಗ ಎಂದು, ಆ ಗದ್ಯಪದ್ಯಕಾವ್ಯದೊಳ್ ಇರ್ಕರ್. ಅನ್ವಯಂ – ಸತ್ಯಾಭ್ಯವಹಾರಿಗ*, ಗದ್ಯಕಾವ್ಯದೊಳ ನಿರ್ಬಂಧಂ ಪರದೆಂದು, ಬಗೆಯದೆ, ಉಸಿರ್ವೆರ್; ಅರೋಚಿಗಳ ಆದಂ, ತೆಗCತ್ ಎಂದು, ಆ ಗದ್ಯ ಪದ್ಯಕಾವ್ಯದೊಳ್ ಇರ್ಕರ. ಕು. ಸತೈಣ = ತೃಣದೊಡನೆ ಕೂಡಿದ; ಅಭ್ಯವಹಾರಿಗಳ್ = ವ್ಯಾಪಾರವನುಳ್ಳ ಕವಿಗಳಿ; ಗದ್ಯಕಾವ್ಯದೊಳ್ = ಗದ್ಯಕಾವ್ಯದಲ್ಲಿ ; ನಿರ್ಬಂಧಂ = ಬಲಾತ್ಕಾರ೦; ಪ್ರಗದೆಂದು = ಪ್ರವೇಶವಾಗದೆಂದು ಬಗೆಯದೆ = ವಿಚಾರಿಸದೆ; ಅದc= ಆ ಸರೆ ಫಮದಿರಾಗೆ ಶಿಥಿಲಮಪ್ಪ ದಂತ ಸಂಧಿಯಲ್ಲ; ಉಸಿವFc = ಪೇಳ್ವರ್; ಅರೋಚಿಗಳ್ = ಹೇಯವುಳ್ಳವ; ಅದc= * ಸ೦ಧಿಯಂ; ತಗಲೆಂದು = ನಿಂದೆ ಬರ್ಪುದೆ೦ದು; ಆ ಗದ್ಯಪದ್ಯಕಾವ್ಯದೊಳ್ = ಆ ಗದ ಕಾಹೈ ಸದ್ಯಕಾವ್ಯ೦ಗಳಲ್ಲಿ; ಇರ್ಕರ್ = ಪೇಳರ್. ಸೂತ್ರಂ || ೬೧ || When ಆ೮ is ಕರೆಗುದಿರ್ಗೆಯಲ್ಲದೆ | joined to 78. and ಆದೆ to ಬರೆ, or at ಪರಮಿರೆ ಪದ್ಯಾರ್ಥವಾಕ್ಯವೇಷ್ಟನದೆಡೆಗಂ || the end of a half ಸ್ಪುರದನುಕೃತಿಗಂ ಸ್ವರಮವ | verse or when the meaning requires ಪರಮಿರ ಋತ್ವಕ್ಕಮಂತೆ ಸಂಧಿವಿಕಲ್ಪ. | ೭೧ ! it or after quotations from Samskrita, or also after imitative sounds or before ads combination of letters is optional.