ಪುಟ:Shabdamanidarpana.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

94 _1 ಅ. 1 Ch. ಸಂಧಿಪ್ರಕರಣc, 'ಬಂದ ಆದೇಶದಿಕ್ಕಂ= ಬಂದ ಆದೇಶದ ಅದಿಕ್ಕೆಯು; ಕಪಕ್ಕೆ = ಪರಮಾದ ಕತಪಂಗಳೆ ; ತೃತೀಯವೃತ್ತಿ = ಮೂಜಿನೇಯಕ್ಷರದ ವೃತ್ತಿ; ಎದು= ಆವಾಗಳು; ಸಂಧಿಸದು= ಸಂಘ ಟನೆಯಾಗದು, ಬಾರದೆಂಬುದFrc. 6 ಜ. ವೃತ್ತಿ. ಒಂದೆರಡೆಂಬಿವರ್ಕಂ, ಅಕಾರಾದೇಶಮಾದ ರೇಫೆಗಂ, ಡಕಾರಕ್ಕಾದೇಶಮಾದ ಆಲಿಕ್ಕಂ ಪರಮಾದ ಕ ತ ಪಂಗಳೆಂದುಂ ತೃತೀ ಯತ್ವ ಮಿಲ್ಲ. ಪ್ರಯೋಗಂ.- ಒಂದರ್ಕೆ “ಒರ್ಕೈಸಿ ಬಿಲ್ಲನಂಬುವ” | ನುರ್ಕಾಲ್ಗಳ್ ಸುರಿಗೆಗಿ ಮಾಣ್ಣಿರದಾ ಗೋ- || (- ನಿಮ್ರ) ವರ್ಕಳಿದಿರ್ಚಿದ ಘೋರಾ - | ಝ ರ್ಕಳೊಳೆತುಳಮಿಡಿದು ಕುಣಿದಯಾದರ್” || 108 || “, , , , , , , , ಒರ್ತುತ್ತೆಂಬಿನಂ ತು ದೇ- | ವಗಣಕ್ಕಚರಿಯಾಗೆ ಪಾ . . . . . . . .” || 100 || “ಒರ್ಪಿಡಿಗೂಂ ಸಿತಗನ | ಕಪ್ಪಡಮುಂ . . . . . . . . . . . .” | 110 | ಎರಡರ್ಕೆ - “ , , , , , , , , , , ಇರ್ಕೋಡಿಯಿಂ ತೀವಿ ನಾ ಲೈಸೆಗಂ ಸೂಸಿ , , , , , , , , , .” ! 111 || 4 . . . . . . . . ಇರ್ತಲೆಗೋಜಂ ” || 112 || “ ಪೇಜಿರ್ದ್ದಿಷ್ಟ್ರತ್ತು ತೋಳುಂ ದಶಮುಖಕುಹರಾಟೋಪಮಂ . . . . . . . . . . . . .” || 113 || ಅಕಾರಾದೇಶಮಾದ ರೇಫೆಗೆ ಮಾರ್ತಲೆ, ಮಾರ್ಕಟ್ಟೆ, ಮಾರ್ಕೊರಲ ಭೈರವಂ. “ಮಾರ್ತಪ್ಪ ತೆರೆಗಳಿಂ ತರ- | ಲಾರ್ತುದು ತನ್ನದಿಗೆ ಸುರನದೀ ವಿಭ್ರಮಮಂ.” | 114 ||