ಪುಟ:Shabdamanidarpana.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

100 1 ೬, 1 Chh. ಸಂಧಿಪ್ರಕರಣ, “ಸೋನೆಯ ಕೆಸರ್ಗಳಲರ್ದಲರ ಬೆಳರಿ....” | 140 || “ಕಳ್ಳನಿಗೆ ಕುಡಿದು ಧನಮಂ” || 141 || ಯುಲರಹಿತಕ್ಕೆ-ಕೆಯ್ಯುರಿಗೆ. “..... ಬಾಯ್ಕನಿಗೆ ಮೆಚ್ಚವಿ ಕವಿಯಪ್ಪ ರೂಪು .. .” || 14 || ಕಲ್ಕೆರೆ. ಮೆಲ್ಬರಂ. “, , , , , , , , , , ಮಾವಿನೊಳ್ | ಮಸಗುತಮಿರ್ಪ ಬಲ್ಲೊನೆಯ ಸೋನೆಗೆ ಕಾಂಚನಕೇತಕೀವನ- | ಪ್ರಸರದಲರ್ಗಳೊಲೆಗುಡೆ , . . . .” !! 143 | ಬಹಳಮೆಂಬುದರಿ೦ ಸ್ವರಗಳ ಪರದಲ್ಲಿರ್ದ ಸಕಾರಕ್ಕಂ ಕಿಣದೆಡೆಗೆ ಳಲ್ಲಿ ಚಕಾರ ಜಕಾರಂಗಳಪು ವ್ರ ಮುಟ್ಟೆರೆ. ಮುಚ್ಚಾಲ್, ತುಡುಜೊಡರ್. ಸೂತ್ರಂ ', || ೬೯ || When the vowel of ಮೊದಲೊಳ ಪ್ರಸೈಕಸ್ತರ- | monosyllabic Yo m na hasee end- ಮೊದವೆ ಪರಂ ಸ್ವರಮದಾಗೆ ನಣಲಯಳಂಗ- || ing in *, * * *ು ದಯಿಸುಗುಂ ದ್ವಿತ್ವಂ ಪೂ- | ಯ* ** is short, and such bases - ರ್ವದೀರ್ಘಕವ್ಯಯಕೆ ವರ್ಣತತಿಗದ್ವಿತ್ವಂ || ೭೯ || meet with an initial vowel, their end-consonant must be doubled. Particles (Adverbs) of such a description are excepted from this rule. 1) ನಣಲಯಳಾ ದ್ವಿಃ ಸ್ವರೇ ಹೃಸ್ವಪೂರ್ವಾಃ | ಭಾ, ಭೂ, 34, || (ಪ್ರಸ್ವಾಕ್ಷರಗಳು ಮೊದಲುಳ್ಳ ನ, ಣ, ಲ, ಯ, ಆಕಾರಗಳು ಸ್ವರ ಪರವಾದರೆ ದ್ವಿತ್ವ ಗಳಾಗುತ್ತವೆ.) ನಾನೇಕಾಕ್ಷರ ಪದೇ || ಭಾ, ಭೂ, 35, || (ಪ್ರಸ್ವಾಕ್ಷರವು ಪೂರ್ವವಾಗಿಯೂ ಅನೇಕಾಕ್ಷರಗಳುಳ್ಳ ಪದವು ಮೊದಲೊಳಿದ್ದರೂ, ಸ್ವರ ಸರವಾದರೆ ನ, ಣ, ಲ, ಯ, ಆಕಾರಗಳಿಗೆ ದ್ವಿತ್ವವಿಲ್ಲ.) ಅವ್ಯಯಸಿ || ಭಾ ಭೂ, 36 - ||