ಪುಟ:Shabdamanidarpana.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೃತ್ತುಗ, 101) ಅನ್ವಯಂ-ಸಂಪ್ರತಿ ವಿಧಿಗಳೊಳ, ಆ ಕೆಜದಿಂ ಮಧ್ಯಮೊತ್ತ ಮಕ್ರಿಯೆಗಳೊಳಂ ಆಸಂಭೂತಂ, (ಉಳಿದುದು ಯಥಾನ್ವಯಂ). - ಟೀಕು.- ಭೂತ = ಭೂತಕಾಲದ; ಭವಿಷ್ಯತ್ = ಭವಿಷ್ಯತ್ಕಾಲದ; ಕ್ರಿಯೆಗಳ್ = ಕ್ರಿಯಾಪದಂಗಳ ; ಉಪೇತೆ= ತಮ್ಮಲ್ಲಿ ಮೂಡಿರ್ದ; ವಿಭಕ್ತಿಗಳc = ಕ್ರಿಯಾವಿಭಕ್ತಿಗಳಂ; ಉCಿಯೆ = ಕಳೆಯೆ; ಕೃತ್ತು = ಕೃಲ್ಲಿ ಗಂ; ಅಪ್ಪವು = ಆಗುವುವ; ಸಂಪ್ರತಿ = ವರ್ತಮಾನ ಕಾಲಕ್ರಿಯೆಗಳಲ್ಲಿ ; ವಿಧಿಗಳೊಳ = ಎಥಿಕ್ರಿಯೆಗಳಲ್ಲಿ ; ಆ ತಬಿದಿಂ = ಆ ರೀತಿಯಿದೆ; ಮಧ್ಯ ಮ= ಮಧ್ಯಮಪುರುಷದ; ಉತ್ತಮ = ಉತ್ತಮಪ್ರರುಷದ; ಕ್ರಿಯೆಗಳೊಳಂ = ಕ್ರಿಯೆಗಳಲ್ಲಿ ಯುc; ಆಸಂಭೂತಂ = ಕೃತ್ತು ಹುಟ್ಟದು. ವೃತ್ತಿ- ಭೂತಕಾಲಕ್ರಿಯೆಯುಂ ಭವಿಷಂತಿಯ ಕ್ರಿಯೆಯೂಂ ತಮ್ಮ ತಮ್ಮಂತರ್ಗತಾಗಮಂಗಳಂ ಬೆರಸಿರ್ದು, ವಿಭಕ್ತಿ ಮಾತ್ರಮಂ ಕಳೆಯೆ, ಕೃಲ್ಲಿಂಗ ಮತ್ತು ವ; ವರ್ತಮಾನಕ್ರಿಯೆಯುಂ ವಿಧಿಕ್ರಿಯೆಯುಂ ಮಧ್ಯಮಪುರುಷ ಕ್ರಿಯೆಯೂ ಉತ್ತಮಪುರುಷಕ್ರಿಯೆಯುಂ ಕೃಂಗವಾಗವವರ್ಕೆ (ನಾಮ) ವಿಭಕ್ತಿಯಂ ಪಸಲಾಗದು. ಪ್ರಯೋಗಂ.-ಭೂತವತಿಯ ಕೃತ್ತಿಂಗೆ-ನಲಿದಂ ಎಂಬಲ್ಲಿ ಅ ಎಂಬ ವಿಭಕ್ತಿಯಂ ಕಳೆದು, ನಲಿದ ಎಂಬ ಕೃತ್ಯನಿರಿಸಿ, ನಾಮವಿಭಕ್ತಿಯಂ ಪತ್ತಿಸಿ, ನಲಿದು, ನಲಿದನಂ, ನಲಿದನಿಂ ಎಂದು ಮಾದು, ನಲಿದಂ; ಬಂದಂ ಇತ್ಯಾದಿ. * . . . . . . ಬಾ ನೆಂದು ಮದನಂ ನಲಿದಂ ನಡೆ ನೋಡಿ ಹೂತಮಂ” || 171 || “ಮದಗಜವೆರಡ ಬಾಲದ | ಮೊದಲಂ ಪಿಡಿದೆತ್ತಿಯೊತ್ತಿ ನುರ್ಗುರೆಯಾ- || ಸ ದಿನೊಗುವ ರಕ್ಯಮುನಿಯೆನೆ | ತಿದಿಯೊತ್ತುವ ಕನ್ನಂಬೊಲಿರ್ದ೦ ಭೀಮ | 172 || *, , , , , , , ಒಂದನೀಗಳ್ | ಪೆನಲ್ಲಂ ದುರ್ಜಯಂ ಕೌರವಕುಳನಳಿನೀಕುಂಜರಂ ಭೀಮ ಸೇನಂ” || 173 || ಭವಿಷ್ಯಂತಿಯ ಕೃತ್ತಿಂಗೆ- ಬೇಡುವಂ, ಪೊದ್ವಂ.