ಪುಟ:Shabdamanidarpana.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

116 2 ಅ, 2 Ch. ನಾಮ ಪ್ರಕರಣ, ಸೂತ್ರಂ || ೮೦ || Pure Sanskrita ಸಮುದಿತಸಂಖ್ಯಾವ್ಯಯರಹಿ- | crude nouns (5 so ತಮೆನಿಸಿ ವರ್ತಿಪ ನಿಘಂಟುವಿನ ನಾಮಪದೋ- ! g) are used in an unaltered form 89 ಇಮವರ್ಣಪ್ರಕೃತಿಗಳಂ | nominal bases in Kannada, and are ಸಮಸಂಸ್ಕೃತವೆಸರನಿಟ್ಟು ಲಿಂಗ ಮಾರ್ || ೯೦ || then called ಸಮಸಂಸ್ಕೃತ, They (generally) cannot form compounds with pure Kannada words. ಪದಚ್ಛೇದಂ, - ಸಮುವಿತಸಂಖ್ಯಾ ವ್ಯ, ಯರಹಿತಂ ಎಸಿಸಿ ವರ್ತಿಪ ನಿಘಂಟುವಿನ ನಾಮಪದೋತ್ತಮವರ್ಣಪ್ರಕೃತಿಗಳು ಸಮಸಂಸ್ಕೃತವಸರಂ ಇಟ್ಟು, ಲಿಂಗಂ ಮಾರ್‌. ಟೀಕು, ಯಥಾನ್ವಯಂ. – ಸಂ= ಲೇಸಾಗಿ; ಉದಿತ = ಉಂಟಾದ; ಸಂಖ್ಯಾ = ಸಂಖ್ಯಾವಾಚಿಗಳಿಂದೆ: ಅವ್ಯಯ = ಅವ್ಯಯಶಬ್ದಗಳಿ೦ದೆ; ರಹಿತಂ = ವಿರಹಿತ೦; ಎನಿಸಿ= ಎನಿಸಿ; ವರ್ತಿಪ= ವರ್ತಿಸುವ; ನಿಘಂಟುವಿನ= ಅಮರಸಿಂಹಮೊದಲಾದ ಸಂಸ್ಕೃತನಿಘಂಟು ಗಳ; ನಾಮಪದ= ಅಭಿಧಾನದಂಗಳಾದ: ಉತ್ತಮವರ್ಣ = ಸುಲಲಿತಾಕ್ಷರಂಗಳಾದ; ಪ್ರಕೃತಿ ಗಳಿ೦= ವಿಭಕ್ತಿರಹಿತ ಮಾದ ತಂಗಳ೦; ಸಮಸಂಸ್ಕೃತವೆಸರನಿಟ್ಟು = ಸಮಸಂಸ್ಕೃತವೆಂಬ ಹೆಸರಿಟ್ಟು; ಲಿಂಗಂ ಮಾರ್ = ಶಬ್ದ ಜ್ಞ‌ ಲಿಂಗವ ಮಾಡುವೆರ್. ವೃತ್ತಿ,- ಸಂಖ್ಯಾವ್ಯಯಂಗಳಂ ಕಳೆದುಆದ ನಿಘಂಟುವಿನ ಸುಲಲಿತಾ ಕೈರಂಗಳಪ್ಪ ನಾಮಪ್ರಕೃತಿಗಳು ಕನ್ನಡಕ್ಕೆ ಸರಿ ಮಾಡಿ, ಸಮಸಂಸ್ಕೃತವೆಂಬ ಹೆಸರನಿಟ್ಟು, ಶಬ್ದಜ್ಞ‌ ಲಿಂಗಮಂ ಮಾಲ್ಪೆರ್. ಪ್ರಯೋಗಂ. – (ಕಾಮ) ಕಾಮಂ, (ಭೀಮ) ಭೀಮ, (ರಾಮ) ರಾಮಂ, (ಸೋಮ) ಸೋಮಂ, (ನಾರದ) ನಾರದಂ, (ನಾರಾಯಣ) ನಾರಾಯಣಂ ಎಂಬಂತೆ. ಆ ಸಮಸಂಸ್ಕೃತಂಗಳನಚ್ಚಗನ್ನಡದೊಳ್ ಬೆರಸಿ ಸಮಾಸಂ ಮಾಡಲಾ ಗದು; ಅದರ್ಕ್ಕುದಾಹರಣೆ - “ಅರಸುಕುಮಾರನನಾಯತ || ತರಗಡೆಗಣ್ಣಿಂದ ನೋಡಿ ಕೆಳದಿಸಮೇತಂ ||