ಪುಟ:Shabdamanidarpana.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

122 ? ಅ, 2 Ch, ನಾಸುಪ್ರಕರಣ:. ಸೂತ್ರಂ ', || ೮೪ || Samskrita nouns with final ಆ, ಇ, ಉ ಅತ್ವಾಂತಮುಮಿತ್ವಾಂತಮು- | and ಖ (generally) ಮುತ್ಕಾಂತಮುಮಾ ಖುದಂತಮಂ ನಿಜಲಿಂಗಂ || remain as they are in Kannada; but - ಋತ್ವಕ್ಕಾರಾದೇಶಂ | final ಋ is some- ತತ್ವಂ ಪೀನಂ ವಿಧಾತೃಶಬ್ದಂ ರಾಂತಂ. || ೯೪ || times changed. ಪದಚ್ಛೇದಂ, - ಅತ್ವಾಂತರ್ಮು ಇತ್ಪಾಂತುಂ ಉತ್ರಾಂ ತಮಂ ಆ ಖುದಂತಮಂ ನಿಜಲಿಂಗಂ; ಋತ್ವಕ್ಕೆ ಆರಾದೇಶಂ, ತತ್ವಂ ಪೀನಂ; ವಿಧಾತೃಶಬ್ದಂ ರಾಂತಂ. ಟೀಕು, ಯಥಾನ್ವಯಂ.- ಅತ್ವಾಂತವು=ಆಕಾರಾಂತತಬ್ದ ಮುಂ; ಇಾಂತ ಮುಂ=ಇಕಾರಾಂತಶಬ್ದ ಮುಂ; ಉತ್ಪಾ೦ತನು= ಉಕಾರಾಂತ ಶಬ್ದ ಮು; ಆ ಖದಂತನು= ಆ ಸಕಾರಾಂತ ಶಬ್ದ ಮುಂ; ನಿಜಲಿ೦ಗ=ನಿಜದಿ ಲಿಂಗಮಪ್ಪವು, (ಇರ್ದ ಹಾಂಗೆ ಲಿಂಗವಪ್ಪ ದೆಂಬರ್ಥ); ಋತ್ವಕ್ಕೆ–ಖುಕಾರಾಂತಕ್ಕೆ; ಆರಾದೇಶc=ಆರ ಎಂಬಾದೇಶವಪ್ಪ ದು; ತತ್ವ= ತಕಾರಾಂತವಪ್ಪದು; ಪೀನಂ=ವಿಶೇಷವಾಗಿ; ವಿಧಾತೃಶಬ್ದ೦= ವಿಧಾತೃವೆಂಬ ಶಬ್ದ೦; ರಾ೦ತ೦= ರೇಫಾ: ತವಪ್ಪದು. 1) ಧಾತಕ " ವಾರಃ || ಭಾ. ಫ. ೧೦೩. || (ಧಾತುವಿನ ಶಬ್ದಕ್ಕೆ ವಿಕಲ್ಪದಿಂದ ಆರಾದೇಶಮುಂಟು.) ರಾಂತ ವೇಧಸಿ ಎಧಾತುಃ || ಫಾ. ಭೂ. 104. ! (ಬ್ರಹ್ಮ ಎಂಬ ಅರ್ಥದಲ್ಲಿ ವಿಧಾತೃ ಎಂಬ ಶಬ್ದಕ್ಕೆ ರಕಾರಾಂತತೆ ಎಂದು ವಿಧಾತ್ರ ಎಂದಾಗುವುದುಂಟು.) ಧಾತುವಿಹಿತ: ತೃಶಬ್ದ | ಖ್ಯಾತವಿಧಂತರಂಗದೊಳ್ ಸಿಲ್ಕು ತಾ || ನಾ ತೆಕಿದೆ ಎಲ್ಲ ದಂದುಸಜಾತಾರಾದೇತವಾಗಿ ನಿಯತಂ ನೆಗಟ್ಟಿ೦ | ತ, ಸೃ, 40 || ಬಿಗಭಿಧಾನಂ ತಾನಂ | ತಗಾದೆಡಕ್ಕು ಎಧಾತೃಶಬ್ದಂ ರಾಂತಂ || ವಸ್ಥಿತರೊಳರಾದೇ~ | ತದಿಂದ ಮೊಡಗಡಿ ವರ್ತಿಕು: ಪಿತೃಕಬ್ಬ: 11 ಶ . 41. !!