ಪುಟ:Shabdamanidarpana.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 ? , 2 Ch. ನಾಮಪ್ರಕರಣಂ. ಸೂತ್ರಂ ', || ೮೫ || ಪಿತೃಶಬ್ದದೆಡೆಗರಾದೇ- | For ಪಿತೃ and ಸಖಿ ಶತೆ ಸವಿಶಬ್ದಕ್ಕೆ ನೆಟ್ಟನಾದೇಶ- || are substituted ಸ್ಥಿತಿಯಾಗೆ ಲಿಂಗಮಕ್ಕುಂ | ಪಿತರ and ಸಖ. ವಿತರ್ಕಮೇಂ ಪೇಲ್ ಸ್ವರಾಂತಮಿವು ಲಿಂಗಂಗಳ. | ೯ || ಪದಚ್ಛೇದಂ, - ಪಿತೃಶಬ್ದದ ಎಡೆಗೆ ಅರಾದೇಶತೆ, ಸಬಿಶಬ್ದಕ್ಕೆ ನೆಟ್ಟನೆ ಅತ್ಪಾದೇಶ ಸ್ಥಿತಿ ಆಗೆ, ಲಿಂಗಂ ಅಕ್ಕುಂ. ವಿತರ್ಕ೦ ಏ೦? ಪೇ! ಸ್ವರಾಂತಂ ಇವ ಲಿಂಗಂಗಳ. ಅನ್ವಯಂ.- ಲಿಂಗಗಳಿವು ಸ್ವರಾ೦ತಂ, ಉಳಿದುದು ಯಥಾನ್ವಯಂ, ಟೇಕು. ಪಿತೃಶಬ್ದ ದ = ಪಿತೃ ಎಂಬ ಶಬ್ದದ; ಎಡೆಗೆ = ಸ್ಥಾನಕ್ಕೆ; ಅರಾದೇಶತೆ = ಅರ ಎಂಬಾದೇಶತ್ವ; ಸಖಿಶಬ್ದಕ್ಕೆ = ಸಖಿಯೆಂಬ ಶಬ್ದಕ್ಕೆ; ನೆಟ್ಟನೆ = ವ್ಯಕ್ತವಾಗಿ; ಆತ್ಪಾದೇಶ ಸ್ಥಿತಿ= ಅಕಾರಾದೇಶಸ್ಥಿತಿ; ಆಗ = ಆಗೆ; ಲಿಂಗ = ಲಿಂಗಂ; ಅಕ್ಕ = ಅಪ್ಪುದು; ಎತರ್ಕ ಮೇc = ವಿವಾದವೇc; ಪೇಬಿಕ್ =: ಹೇಳ; ಲಿಂಗಂಗಳ್ = ಲಿಂಗಂಗಳಿ; ಇವು = ಈ ಪೇಳು ವು; ಸ್ವರಾ೦ತಃ = ಸ್ವರಾಂತಲಿಂಗಂಗಳ್ ಅಪ್ಪುವು. ವೃತ್ತಿ.- ಸ್ವರ್ಗಸ್ಥರಪ್ಪ ಪಿತೃಗಳ ರಾದೇಶಮುಂ ಸಏಶಬ್ದ ದಿಕಾರಕ್ಕಕಾ ರಮುಮಾಗೆ, ಲಿಂಗಮಕ್ಕುಂ. ಪ್ರಯೋಗಂ. ಪಿತೃಶಬ್ದಕ್ಕೆ- ಪಿತರ. “......ಬಡವರ ಪಿತರರಂತೆ ಮಲಗುತ್ತಿರ್ಕುo.” || 182 | ಸಖಶಬ್ದ ಕೈ-ಸಖ. “ನಿಮಗೆ ಸಖಂ ಕಮಲಸಖಂ.” || 183 1. ಇವು ಸಂಸ್ಕೃತಸ್ವರಾಂತಲಿಂಗಂಗಳ. 1) ಆರೋS ನ್ಯತ್ರ | ಭಾ, ಭೂ, 105 1 (ಧಾತುವಿನದು ಅಲ್ಲದಿರುವ ತೃ ಎಂಬುದಕ್ಕೆ ಅರಾದೇಶವಾಗುವುದು.) ಸಬ್ಬುರಾಯಃ | ಭಾ. ಭೂ. 107|| ಸಖಿಶಬ್ದಕ್ಕೆ ವಿಭಕ್ತಿಗಣ೦ ಪರವಾಗುವಾಗ ಆಯಪ್ರತ್ಯಯವಾಗುವುದು.)