ಪುಟ:Shabdamanidarpana.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಸ್ಕೃತಲಿಂಗಂಗಳ್, 125. 125 ಸೂತ್ರಂ || ೮೬ || Samskrita nominal ಜನಮುಲಿನ ಸಂಸ್ಕೃತವ್ಯಂ | ಜನಾಂತಲಿಂಗಂಗಳುಮಂ ದ್ವಿತ್ವದಿನು- || Kannada, made to 'ನಿಯೋಗವನಂತಾದ- | end in e, or in er - ರ್ಶನಮಂ ಮೇಣಾಳು ಕನ್ನಡಕ್ಕಿವು ಲಿಂಗಂ. 11 ೯೬ || with doubling of bases ending in consonants are in the final consonant; or their final consonant is dropped. ಪದಚ್ಛೇದಂ – ಜನ ಉಲಿನ ಸಂಸ್ಕೃತವ್ಯಂಜನಾಂತಲಿಂಗಂಗಳ ಆತ್ವಮಂ ದ್ವಿತ್ವಂ ಉತ್ವನಿಯೋಗಮಂ ಅ೦ತ್ಯಾದರ್ಶನ ಮಂ ಮೇಣ್ ತಾಳು, ಕನ್ನಡಕ್ಕೆ ಇವು ಲಿಂಗಂ ಟೀಕು, ಯಥಾಸ್ವಯಂ.- ಜನಂ = ವಿದ್ವಜ್ಜನಂ; ಉಲಿವ = ಪೇಳ್ವ; ಸಂಸ್ಕೃತ - ಸಂಸ್ಕೃತದ; ವ್ಯಂಜನಾಂತ = ವ್ಯಂಜನಾಂತಂಗಳಾದ; ಲಿಂಗಂಗಳ್ = ಪ್ರಕೃತಿಸಂಜ್ಞೆಯುಳ್ಳ ಲಿಂಗಂಗಳ್‌; ಅಶ್ವಮಂ = ಶಿಕಾರಮಂ, ದ್ವಿತ್ವದಿಂ = ದ್ವಿರ್ಭಾವದೊಡನೆ; ಉತ್ವನಿಗಮ:= ಉಕಾರದ ನಿಯೋಗಮಂ; ಅಂತ್ಯ = ಕಡಯಕ್ಷರದ; ಅದರ್ಶನವಂ = ಲೋಪಮಂ; ಮೇಣ್ = ವಿಕಲ್ಪದಿಂದೆ; ತಾಳು = ಧರಿಸಿ; ಕನ್ನಡಕ್ಕೆ = ಕರ್ಣಾಟಕಕ್ಕೆ ; ಇವು = ಈ ಪೇಳುವು; ಲಿಂಗಂ = ಲಿ೦ಗಮಪ್ಪುವು. ವಿಚಾರ. ಇಲ್ಲಿ ವಿಚಾರವುಂಟು – ಸಕಾರಾಂತ ಪ್ರಕೃತಿಗಳ ದ್ವಿತ್ವದಿಂ ಉತ್ವ ಮು ಮಂತ್ಯಲೋಪ ಮುಂ ವಿಕಲ್ಪ೦ದಿಂದಕ್ಕುಂ. ಶಬ್ದಾನುಶಾಸನದಲ್ಲಿ ಸೂತ್ರ (2, 34) 11 ಉಗವಾದೀನಾಂ || ವೃ || ಆಬಾದೀನಾಂ ಶದ್ದಾನಾಂ ಉಗಾಗಮೋ ಭವತಿ || ಎಂದುದಾಗಿ, ಅಬಾವಿಗಳೆ (ಆಪ್ ಮುಂತಾದ ಶಬ್ದ ಗಳೆ) ಉಗಾಗಮಂ ಬರ್ಪುದು; ಉಗಾಗಮಂ ಎಂದಲ್ಲಿ ದ್ವಿತ್ವವುಂಟು. ಅಪ್, ವಿಯತ್ ಸಂಯತ್, ವಿದ್ಯುತ್, ಜಗತ್, ದ್ಯುತ್ ಪರಿತ, ಅಗ್ನಿ ಚಿತ್, ಯಜುಸ್, ಸದಸ್, ತಟತೆ ಇವಾದಿಯಾದುವು ಅದಾಗ್ಯ ಕೃತಿಗಣn; ಇವರ್ಕೆ ದ್ವಿತ್ವದಿಂ ಉತ್ವ ಮುಂಟು. ಸತ್ರ (2,35) !! ವಾಗಾದೀನಾಂ ಸ್ಪಂ ತವಶ್ಚ || ವೃ ವಾಚ್ ಇ 1) ವಿರಾಮೇ ವ್ಯಂಜನಸ್ಯ | ಭಾ. ಭೂ. 110, 11, ( ವಿರಾಮದಲ್ಲಿ ವರ್ತಿಸುವ ವ್ಯಂಜನಕ್ಕೆ ಅಕಾರಾಂತತೆ ಬರುವುದು.) ಲೋಪೋ ವಿಧಾಷಯಾ | ಭಾ, ಭೂ, 111. !! (ಅ೦ಥಾ ವ್ಯಂಜನಗಳಿಗೆ ವಿಕಲ್ಪದಿಂದ ಲೋಪ ಬರುವುದುಂಟು.) ಪಡೆಗುಂ ಎಭಾಷೆಯಿಂದ | ಕಡೆಯೋಳದಂತತೆ ಯನಸ್ವರಂ ವೃದ್ದನವೋಲ್ಲ || ಪಡೆಗುವದರ್ಶನಂ ಮೆಣ್ | ಪಡೆಗುಂ ದ್ವಿರ್ಭಾವವೃತ್ತಿಯ ಮೇಣ್ ತುವೊಲ್ 1 ಶ . 43: ||