ಪುಟ:Shabdamanidarpana.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಸ್ಕೃತಲಿಂಗಂಗಳ. 127 == == ತೇಜಸ್ಸು; ವಯ, ವಯಸ್ಸು; ಪಯ, ಪಯಸ್ಸು; ಮನ, ಮನಸ್ಸು; ಶ್ರೇಯ, ಶ್ರೇಯಸ್ಸು ಎಂದು ಸಲ್ಲುದು. - ಮೇಣೆಂಬುದುಂ ಸಹ ವ್ಯಂಜನಮಾಗೆಯೆ ಕೆಲವಿರ್ಪುವ-ವಾಕ್; ಗೀರ್; ಏಕಕಾಲಂ ಯುಗಪದ್. “ಶ್ರುತದೇವಿ ವಾಣಿ ವಾಗ್ ಭಾ- | ರತಿ ವಚನಂ ಭಾಷೆ, . . . . . .” | 184 || ಮೇಣೆಂಬುದco ಗೀರ್ ಎಂಬುದರ್ಕೆ ಗಿರೆ ಎಂದೆತ್ತ ಮುಮುಂಟು. ಸೂತ್ರಂ || ೮೭ || The Nominative ಪ್ರಚುರತೆಯಿಂ ಪ್ರಥಮಾಬಹು- | Plural of certain - ವಚನಂಗಳವೇಕವಚನಕೃತಲಿಂಗಂಗಳ್ | Samskrita words, after having drop- ನಿಚಿತವಿಸರ್ಗಮನುವಿದಂ | ped its Visarga, is ದುಚಿತಜ್ಞ‌ ತಿಳಿವುದಿವನುದಾಹೃತಿಮುಖದಿಂ. || ೧೭ | used as a nominal theme in Kannada ಪದಚ್ಛೇದಂ – ಪ್ರಚುರತೆಯಿಂ ಪ್ರಥಮಾ ಬಹುವಚನಂಗಳಕ್ಕೆ, ಅವು ಏಕವಚನಕೃತ ಲಿಂಗಂಗಳ್, ನಿಚಿತವಿಸರ್ಗಮ ಉದ ೬೦ದು; ಉಚಿತಜ್ಞರ ತಿಳಿವುದು ಇವಂ ಉದಾಕೃತಿ ಮುಖದಿ, 1) ತ್ವಯುಮಧ್ವನಾಮಾನಃ || ಭಾ, ಭ, 106- || (ಶ್ರನ್, ಯುವನ್, ಅಧ್ವನ್ ಎಂಬಿವುಗಳ ಅಂತ್ಯಕ್ಕೆ ಆನ ಪ್ರತ್ಯಯ ಬರುವುದು.) ಸಖುರಾಯಃ || ಭಾ, ಭೂ, 107. || (ಸಖಿಶಬ್ದಕ್ಕೆ ಆಯ ಪ್ರತ್ಯಯ ಬರುವುದು.) ವನ್ಯ ರುಪಾ೦ತ್ಯಸ್ಯ ದೀರ್ಘಿ ವಾ || ಭಾ, ಭೂ, 108. || ( ವನ್ಸ್, ಯನ್ಸ್ ಪ್ರತ್ಯಯಾಂತಗಳ ಉಪಾಂತ್ಯಕ್ಕೆ ವಿಕಲ್ಪದಿಂದ ದೀರ್ಘವಾಗುವುದು.) ಆದಂತತಾ ಚ || ಭಾ. ಭೂ. 109, 1. (೬ ವನ್ಸ್ ಯಳ್ಳಿಗಳೆ ಉಪಾಂತ್ಯಕ್ಕೆ ದೀರ್ಘವಾದರೆ ಅವುಗಳಿಗೆ ಅಕಾರಾಂತತೆ ಬರುವುದು) ತ್ವಯುವಾನ್ವೆನ್ ಸಖಿಯನ್ನ: | ತ್ಯಯವಂತ ಬಹುತ್ವ ಎಷಯಕೃತದೇ || ತಯುತಂ ವಿಕಲ್ಪದಿಂದಂ | ಪ್ರಯೋಗಿಸಲ್ಪಡಗುಮೆಸೆ ಎನc ಕನ್ನಡದೊಳ್ | 5 , 12 ||