ಪುಟ:Shabdamanidarpana.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

130 ? ಅ, 2 Ch. ನಾಮಪ್ರಕರಣ. ಲಿಂಗಕ್ಕೆ- ನೀನರಸಂ, ನೀನರಸಿ, ನೀಂ ಪಶು, ತಾನ್, ಆನ್, ಏತರ್ಕೆ, ಅದರ್ಕೆ, ಶಿಶು, ಹಸುಳೆ, ಮಗುವ, ಕೂಸು, ಸೊಂದಿ, ಪಗೆ, ಕೆಳೆ, ಅರಸು, ತರುವಲಿ ಎಂಬಿವೆಲ್ಲವಂತೆ. - ವಾಚ್ಯಲಿಂಗವೆಂದು ವಿಶೇಷ್ಯಾಧೀನಲಿಂಗಕ್ಕೆ- ನೇರಿದನಿವಂ, ನೇರಿದ ಳಿವಳ, ನೇರಿದು; ಅಭಿಮಾನಿ, ದಾನಿ, ಸಾಧು, ಪಟು, ಹಡಣ, ಚಂಡಿ, ರಾಗಿ, ಭೋಗಿ, ಸುಖಿ, ಹೇಡಿ, ಕಲಿ, ಗುರು, ಲಘು ಇವಮಾ ತೆರಿಗೆ ಸಲ್ಲುವು. - ಅವಯಲಿಂಗಕ್ಕೆ-ಕಮ್ಮಿದ, ಕಮ್ಮಿದಳ, ಕಮ್ಮಿತು. ಭೋಂಕನೆ ಬಂದಂ, ಭೋಂಕನೆ ಬಂದಳ್, ಭೋಂಕನೆ ಬಂದುದು. ತೊಟ್ಟನೆ, ಮೆಲ್ಲನೆ, ಕಮ್ಮನೆ, ಇಮ್ಮನೆ, ಸುಮ್ಮನೆ, ಸಿಯ್ಯನೆ, ಕೆಚ್ಚನೆ, ಪಚ್ಚನೆ, ತೆಳ್ಳನೆ, ಬೆಳ್ಳಂ, ಚಚ್ಚರಂ, ನಿರ್ನೆರಂ, ಸೋಡಂಬಾಡಂ (ಸೋಡಂಬಾಡವೆಂದು ಬದೆಂಬರ್ಥ೦), ಅಂತೆ ವೋಲ್, ಮಿಗೆ, ದಲ್, ವಲಂ, ತೆಲಿಂ, ಕೆನ್ನಂ, ಮತ್ತೆ, ಬಲ್ಲೆ – ಇವಾದಿಯಾಗ ಜೀವದು. ಸೂತ್ರಂ || ೮೯ || The 6 classes of ಬಗೆ ನೀನಾಗ್ತಾನೆಂಬು- | words of dependent - ಕೈಗಳುಂ ಗುಣವಚನಸರ್ವನಾಮಬಹು- || gender (ವಾಚ್ಯಲಿಂ ಗ, ವಿಶೇಷಾಧೀನ ಹಿಗಳುಂ ಕೃತ್ಯದ್ಧಿ ತಸಂ- | conc)Pronouns, - ಪೈಗಳುಂ ಸಲೆ ವಾಚ್ಯಲಿಂಗವೆಂದೀ ಕ್ರಮದಿಂ || ೯೯ || Adjectives, Relative Compounds (W PEo) nominal bases of Verbal themes, Taddhita nouns, and Yumerals. ಪದಚ್ಛೇದಂ ಬಗೆ, ಸೀನ್ ಆನ್ ತಾನ್ ಎಂಬ ಉಕ್ತಿಗಳು ಗುಣವಚನ ಸರ್ವ ನಾವು ಬಹುವ್ರಹಿಗಳುಂ ಕೃತ್ ತದ್ಧಿತ ಸಂಖ್ಯೆಗಳುಂ ಸಲೆ ವಾಚ್ಯಲಿಂಗಂ ಎಂದು, ಈ ಕ್ರಮದಿ೦! ಅನ್ವಯಂ- ವಾಚ್ಯಲಿಂಗಂ ಎಂದು, ಈ ಕ್ರಮದಿ೦ ಬಗೆ ಎಂಬುದನ್ವಯಂ. ಟೀಕು. ಸೀ = ಸೀನೆಂದು; ಆ೦= ಆನೆ೦ದು; ತಾ೦= ತಾನೆಂದು; ಎcಬುಕ್ಕಿ ಗಳು = ಎಂಬ ವಾಕ್ಯಗಳು; ಗುಣವಚನ = ಗುಣವಚನಗಳು; ಸರ್ವನಾಮ = ಸರ್ವನಾ ಮಂಗಳು; ಬಹುವ್ರಹಿಗಳುಂ = ಬಹುವ್ರಹಿಶಬ್ದಂಗಳು; ಕೃತಿ= ಕೃತಿಗಳು; ತದ್ದಿತ = ತದ್ದಿ ತಂಗಳುಂ; ಸಂಖ್ಯೆಗಳುಂ = ಸಂಖ್ಯಾವಾಚಿಗಳು; ಸಲೆ = ಚೆನ್ನಾಗಿ; ವಾಚ್ಯಲಿಂಗಂ= ಎಷ್ಟಾಧೀನಲಿಂಗವೆಂದು; ಈ ಕ್ರಮದಿc = ಈ ರೀತಿಯಿದೆ; ಬಗೆ = ಭಾವಿಸು.