ಪುಟ:Shabdamanidarpana.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

15) ? ೩೨, Ch. ನಾಮಪ್ರಕರಣc. - ಬೇಕು. – ಪು೦ಸ್ತ್ರೀಲಿಂಗಕ್ಕೆ = ಪುಲ್ಲಿಂಗೆ ಸ್ತ್ರೀಲಿಂಗಗಳಾದ; ಆದ೦ತಕ್ಕೆ = ಅಕಾ ರಾ೦ತಂಗಳೆ; ಗಲ್ಲಿ ರ್ಗಳ = ಗಳಾಗವು ದಿರಾಗಮಂಗಲೆ; ಮೊದಲೊಳ್ = ಆದಿಯಲ್ಲಿ ; ಬಿಂದು = ಸೊನ್ನೆ : ಉದಯಿಸುಗು = ಪ್ರಟ್ಟುವದು; ಅದು = ಆ ಬಿಂದು; ನಪ್ಪಿನೊಳ್ = ಅಕಾ ರಾಂತನಪುಂಸಕಲಿಂಗದಲ್ಲಿ : ವಿಕಲ್ಲಂ= ವಿಕಲ್ಪವಾಗಿ ಜನಿಯಿಸುವದು; ಸ೦ಸ್ಕೃತದೊಳ= ಸಂಸ್ಕೃತ ಶಬ್ದಗಳಲ್ಲಿ : ಗಳ = ಗಳಾಗಮಂ; ವೈದಿದರೆ = ಪ್ರವೇಶವಾಗಿರೆ: ಬಿಂದು = ಸೊನ್ನೆ ; ಆದು = ಆದು; ಸಿಯ ತೆಂ = ನಿತ್ಯವಾಗಿ ಬರ್ಪುದು. ವೃತ್ತಿ. ಪುಲ್ಲಿಂಗಸೀಲಿಂಗದದಂತಕ್ಕೆ ಗಳ್ದಿರ್ಗಲ್ ಪರಮಾಗೆ ನಡುವೆ ಬಿಂದುವಕ್ಕುಂ; ಅಕಾರಾಂತನಪುಂಸಕಲಿಂಗದೊಳ್ ಗಳ' ಬರೆ, ಆ ಬಿಂದು ವಿಕಲ್ಪಂ; ಸಂಸ್ಕೃತದೊಳ್ ಬಿಂದು ನಿತ್ಯಂ.. ಪ್ರಯೋಗಂ. – ಪುಲ್ಲಿಂಗಕ್ಕೆ ಅಣ್ಣಂಗಳ್, ಅಣ್ಣಂದಿರ್; ಭಾವಂಗಳ, ಭಾವಂದಿರ್; ಮಾವಂಗಳ, ಮಾವಂದಿರ್; ಅಯ್ಯಂಗಲ್, ಅಯ್ಯಂದಿರ್. ಸ್ತ್ರೀಲಿಂಗಕ್ಕೆ ಅಕ್ಕಂಗಳ, ಅಕ್ಕಂದಿರ್. ನಪುಂಸಕಲಿಂಗಕ್ಕೆ-ಮರಂಗಳ, ಮರಗಳ್‌ : ಪೊಂಗಳ್, ಪೊಲಗಳ; ಪಯಂಗಳ್, ಪಯಗಳ: ಕೆಲಂಗಳ್, ಕೆಲಗಳ್. ಸಂಸ್ಕೃತಕ್ಕೆ-- ಗುಣಂಗಳ; ಮದಂಗಳ ; ದೇಶಂಗಳ್ ; ಕೋಶಂಗಳ್ ; ಸಾಶಂಗಳ್ ಎಂಬಂತೆ. ದೋಷಕ್ಕೆ- ದೇಶಗಳ ಸೂತ್ರಂ || ೧೦೪ || When the Bindu ಸರದೊಳ್ ಸ್ವರಮಿರೆ ಬಿಂದುಗೆ || is followed by a Vowel, it is chan- ದೊರೆಕೊಳ್ಳುಂ ನತ್ವಮತ್ವಮಾ ಮತ್ತು || zed either into ನ್ ಚರಿಪರ್ ವತ್ವಮನರೆಬರ್ || or we; euch a again may take the ನಿರವದ್ಯಂ ನಿಜಮಕಾರದೆಡೆಗಂ ವಂ. || ೧೧೪ || form of age. Also a radical 3-5 frequently appears ag 38. ಪದಚ್ಛೇದಂ ಪರದೊಳ್ ಸ್ವರ ಇರೆ, ಬಿಂದುಗೆ ದೊರೆಕೊಳ್ಳು ನತ್ವ.ಮತ್ವ೦: ಆ ಮತ್ವಕ್ಕೆ ಉಚ್ಚರಿಪರ್ ವತ್ವಮ: ಅರೆಬರ್: ಸಿರ ಪದ್ಯಂ ಸಿಜವಾರದ ಎಡೆಗೆಂ ನತ್ವಂ.