ಪುಟ:Shabdamanidarpana.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇನಗನಂ. 159 instances with 5ಗಳಾಗಳೀಗಳೆಂಬೆಡೆ- | words ending in - ಗಗಲ್ಲ ರುಣದೆಡೆಗಿನಾಗಮಂ ದೋಷಕರಂ || ೧೧೯ || consonants; it is optional with J71eand 70356, necessary with $1756 and BAS. ಪದಚ್ಚಿದಂ.- ಪಗಲ್ ಇರುಳ ಎಂಬಲ್ಲಿ ವಿಕಲ್ಪಗತಿಯಿಂ ಆ ವ್ಯಂಜನಾಂತದೊಳೆ ಪೇಡ್ಕರ್ ಸರಿಗಳ; ಆಗ ಈಗ ಎ೦ಬ ಎಡೆಗೆ ಆಗಲ್ಲ. ಉಿದ ಎಡೆಗೆ ಇನಾಗಮಂ ದೋಷಕರಂ. ಅನ್ವಯಂ. - ಸೂರಿಗಳ ಆ ವ್ಯಂಜನಾಂತದೊಳೆ ಪಗ ಇರು ಎಂಬಲ್ಲಿ ಏಕೆ ಗತಿಯಿಂ ಪೇರ್; ಆಗ ಈಗಳ್ ಎಂಬೆಡೆಗೆ ಆಗಲ್ಲ‌: ಉದೆಡೆಗೆ ಇನಾಗಮಂ ದೋಷಕರ, to ಟೀಕು. ಸೂರಿಗಳ್ = ವಿದ್ವಾಂಸರ್ ; ಆ ವ್ಯಂಜನಾಂತದೊಳೆ = ೬ ಪ್ರಸಿದ್ದ ವಾದ ವ್ಯಂಜನಾಂತರ ಗಳಲ್ಲಿ ಯೆ; ಪಗಲ = ಪಗಲೆಂದು: ಇರುಳ = ಇರುಳೆಂದು; ಎಂಬಲ್ಲಿ = ಎಂಷಿ ಶಬ್ದ ಗಳಲ್ಲಿ ; ವಿಕಲ್ಪಗತಿಯಿಂ= ಎಕಲ್ಪದ ಗತಿಯಿಂದೆ; ಪೇರ್ = ಇನಾಗಮವ ಪೇಳ್ವರ್; ಆಗ = ಆಗಳೆಂದು; ಈಗಳ್ = ಈಗಳೆ೦ದು; ಎಂದೆಡೆಗೆ= ಎ೦ಬ ಸ್ಥಾನಕ್ಕೆ ಅಗಲ್ಲರ = ಇನಾಗಮವಂ ತೊಲಗಿಸರ್; ಊದಿದಡೆಗೆ = ಮಿಕ್ಕ ವ್ಯಂಜನಾಂತಸ್ಥಾನಕ್ಕೆ : ಅನಾ ಗಮಂ = ಇನ್ ಎಂಬಾಗಮಂ; ದೋಷಕರ = ದೋಷಕರವಪ್ಪುದು. ವೃತ್ತಿ,- ಪಗಲಿರುಳೆಂಬ ವ್ಯಂಜನಾಂತಶಬ್ದಂಗಳೊಳಿನಾಗಮಂ ವಿಕಲ್ಪ ದಿನಪ್ಪುದು; ಆಗಳೀಗಳೆಂಬ ವ್ಯಂಜನಾಂತದೋಳಿನಾಗಮಂ ನಿತ್ಯ. ಮಿಕ್ಕೆಡೆ ಯೊಳೆಲ್ಲಂ ದೋಷಂ. ಪ್ರಯೋಗಂ. ವಿಕಲ್ಪಕ್ಕೆ- ಪಗಲ, ಪಗಲಿನ; ಇರುಳ, ಇರುಳಿನ. “ಪಗಲಂತಿರ್ದಚ್ಚ ವೆಟ್ಟಿಂಗಳಸಿನಕಿರಣಶ್ರೇಣಿಗೆತ್ತಾಗ . . . .” || 245 || “ಪಗಲಿನ ರವಿಕಿರಣಂಗಳ್ || ಮಗುವಿಗಳ , , , , , , , , , ” | 246 | ಇರುಳ ಸರೋಜವಾದುದರಿರಾಯರ ಸಂಸಾರಂ || 247 || ಇರುಳಿನ ಚಕ್ರಾಯದ ವೋಲಿರ್ದವಂ ಸುಖಂಬಡೆದಪನೆ” | 248 ||