ಪುಟ:Shabdamanidarpana.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಪ್ರತ್ಯ. ಯ೦. 175 175 ಸೂತ್ರಂ ', || ೧೨೧ || The 356 of the ಮೊದಲೆರಡು ವಿಭಕ್ತಿಯೊಳಂ | Locative appear3 ಪೊದ ಮಾಲವಾಚಿಯಂದಿಂದುಂದೆಂ- | also in the Yominative and Arcu- ಬದುಮೇಕರೂಪವಾಗಿ- | satire Singular. ರ್ಪುದು ಮೊದಲೆರೆಡುಂ ವಿಧಗಂ ಸಪ್ತಮಿಗಂ || ೧೩೧ || Likewise the bases of time now , encau, wou are the same in those three cases. ಪದಡೇದಂ - ಮೊದಲ ಎರಡು ವಿಭಕ್ತಿ ಹೊಳಂ ಪೊದು ಆಲ್; ಕಾಲವಾಚಯ ೬೯ದ ಇಂದು ೮೦ದು ಎಂಬುದು ಏಕರೂಷc ಆಗಿದು ಮೊದಲ ಎರಡು ವಿಧಗಂ ಸಪ್ತ ಸಿಗು. ಅನ್ನಸಂ.- ೬೭% ಮೊದಲ ಎರಡು ವಿಧ. ಯೊಳಂ ಪೊದು c; ಕಾಲವಾಚಯ ಅ೦ದು ಇ೦ದು ಉ೦ದು ಎಂಬುದು ಮೊದಲ ಎರಡು ಭಕ್ತಿಗ: ಸಪ್ತ ಮಿಗಂ ಏಕರೂಪ ಆಗಿರ್ಫದು! ಟಿಕು. - ಆಲ್ = ಸಪ್ತಮಿಗೆ ಬಂದ ಆಲ್ ಎಂಬುದು; ಮೊದಲ = ಆದಿಯ; ಎರಡು ವಿಭಕ್ತಿ ಯೋಳc= ಪ್ರಥಮ ದ್ವಿತೀಯೆ ಎಂಬೆರಡು ವಿಭಕ್ತಿಯೊಳ೧; ವೊದಲ = ಪೊರ್ದುಗೆಯ ಓದು; ಕಾಲವಾಹಿಯ = ಕಾಲ ವಾಚಶಬ್ದ ದೆ; ಅಂದು = ಅ೦ದೆ೦ದು; ಇಂದು = ಇಂದೆಂದು; ಉಂದು = ಊಲವೆಂದು; ಎಂಬುದುಂ = ಎಂಬ ರೂಪ೦; ಮೊದಲೆರಡು ವಿಭಕ್ತಿಗ= ಆಡಿಯ ಎರಡೂ ವಿಭಕ್ತಿಗೆಯಲ್ಲ; ಸಪ್ತ ಮಿಗಿ೦= ಸಪ್ತಮೀ ವಿಭಕ್ತಿಗೆಯುಂ; ಏಕರೂಪಂ= ಒಂದೆ ರೂಪಂ; ಆಗಿರ್ಪುದು = ಆಗಿರ್ಪುದು. ವೃತ್ತಿ.- ಸಪ್ತಮಿಗೆ ಬಂದ ಅಲ್ ಎಂಬುದು ಪ್ರಥಮೆಗಂ ದ್ವಿತೀಯೆಗಂ ಪತ್ತುಗಂ; ಕಾಲವಾಚಕಂಗಳಪ್ಪ ಅಂದು ಇಂದು ಉಂದು ಎಂದು ಎಂಬ ಶಬ್ದಂಗಳಲುವಿನಂತೆ ಪ್ರಥಮೆಗಂ ದ್ವಿತೀಯೆಗಂ ಸಪ್ತಮಿಗಂ ಸರಿ. 1) ವಾಲತಃ ಪ್ರಥಮೋ ದ್ವಿತೀಯ ಯೋ8 1 ಭಾ, ಭೂ 57. !! (ಅಕಾರಾಂತ ವಿದ್ವಾಚಕಗಳತ್ತಣಿಂ ವರವಾದ ಪ್ರಥಮಾ ದ್ವಿತೀಯಾ ವಿಭಕ್ತಿಗಳಿಗೆ ಅರ್ ಪ್ರತ್ಯಯ ಇರುವುದು.)