ಪುಟ:Shabdamanidarpana.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವವಗಳ. 177 ಪ್ರಯೋಗಂ.- ಅದಂತಸ್ತ್ರೀಲಿಂಗಕ್ಕೆ- ಅಕ್ಕ, ಅಕ್ಕನಂ, ಅಕ್ಕನಿಂ, ಅಕ್ಕಂ ಗೆ, ಅಕ್ಕನತ್ತಣಿಂ, ಅಕ್ಕನ, ಅಕ್ಕನೊಳ್ ಅವ್ವಂ, ಅಮ್ಮ ಎಂಬಿವರ್ಕಮಂತ ಅವದು. ಗಂಡಾದ ಅಕಾರಾಂತನಪುಂಸಕಕ್ಕೆ- ಹರಿಣಂ, ಹರಿಣನಂ, ಹರಿಣನಿಂ, ಹರಿಣಂಗೆ, ಹರಿಣನತ್ತಣಿಂ, ಹರಿಣನ, ಹರಿಣಗೊಳ್, ಕೋಣಂ , ಹಂಗಂ, ಹಸುಬಂ, ಸರ್ಪಂ, ಗರುಡಂ, ಕೂರ್ಮ, ಕಮಠಂ, ವೃಷಭ, ಬಸವಂ ಎಂಬಿವಾದಿಯಾದುವರ್ಕಮಿಂತಿವದು. ಕಿ೦ದೆಡೆಗಳಲ್ಲಿ ಎಂಬುದ°೦ ಧೃಂಗ, ತುರಂಗ, ಹಯ, ಗಜ ಮೊದ ಲಾದ ಶಬ್ದಂಗಳೆ ನಪುಂಸಕರೂಪಮೆ ಪತ್ತುಗುಂ - ಶೃಂಗದಿಂ, ತುರಂಗಕ್ಕೆ, ಹಯದತ್ತಣಿಂ, ಗಜದ. ವರಾಹಶಬ್ದದೊಳ್ಳಿ ಕಲ್ಪ - ವರಾಹದಿಂ, ವರಾಹನಿಂ, ವರಾಹಂಗೆ, ವರಾ ಹಕ್ಕೆ ಎಂಬಂತೆ. ಹೆಣ್ಣಾದೊಡಂ ಗಂಡಾದೊಡಂ ಹಂಗಂ ಹಸುವಿಂ ಸರ್ಪನೆಂಬವಾದಿ ಯಾದುವರ್ಕೆ ಪುಲ್ಲಿಂಗದಂತೆ ರೂಪು ಪತ್ತುಗುಂ- ಹಂಗನಂ, ಹಸುಬನಿಂ, ಸರ್ಪಂಗೆ, ಗರುಡನತ್ತಣಿಂ ಎಂಬಂತು'ವದು. ಸೂತ್ರಂ || ೧೨೨೭ || A Kannada Con- ಅಮುಮೆಂದುಸಿರ್ವ ಸಮುಚ್ಚಯ- | junction eres ವಿಧಿ) which is ದುಮುವಿಧಿ ನಿರುತಂ ದ್ವಿತೀಯೆಯೊಳ್ ಪೊಕ್ಕಿ ರ್ಕು೦ || suffixed (also) to ಸಮನಿಸವೆಂದುಂ ಷಷ್ಠಿ - 1 the terminations, ಮುಮವು ಮಿಕ್ಕಿನ ವಿಭಕ್ತಿಗಳ ಮೇಲಿರ್ಕುಂ ||೧೩೩ | is eve or 0. In the Accusative it is inserted, exceptionally, between the augment and the termination. For the Genitive it is not used. ಪದಚ್ಛೇದಂ.- ಅ೦ ಉ೦ ಎಂದು ಉಸಿರ್ವ ಸಮುಚ್ಚಯದ ಉವಎಧಿ ನಿರುತಂ ದ್ವಿತೀಯೆಯ ಒಳ ಪೊಕ್ಕು ಇರ್ಕು೦; ಸಮನಿಸವು ಎಂದುಂ ಪಟ್ಟ ಯೋಳ್ ಅ೦ ಊ ಅವು; ಮಿಕ್ಕಿನ ವಿಭಕ್ತಿಗಳ ಮೇಲೆ ಇರ್ಕು೦. 12