ಪುಟ:Shabdamanidarpana.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

184 26, 2 Ch, ನಾಮಪ್ರಕರಣ: ಧಾತುವಿನತ್ರಕ್ಕೆ “ಬಾರ ಮಾಳಿಕಾಗಮನೆ ನೋಡ ಚಕೋರವಿಲೋಲನೇತ್ರೆ ನಿಂ- | ದಾರಯ ಪೀವರಸ್ತ್ರನನಿತಂಬಧರಾಲಸೆ ಕೇಳ ಕಾಮಕಾ- || ಳೋರಗ ಕೇಶಪಾಶೆ ಎನಗುತ್ತರಮಂ ಕುಡ ಚಾರುವೇಣುವೀ | ಣಾರವೆ ನೀನಾರ ಮಗಳೆಲ್ಲಿಗೆ ಪೋದಪಯಾವದಾಶ್ರಯಂ” || 320 || ಸೂತ್ರಂ .) || ೧೨೬ || By the Yominative are expressed the specification ವಿಭಕ್ತಿ ಲಿಂಗಾರ್ಥವಚನಸಂಬೋಧನದೊಳ್ || of things (ಲಿಂಗಂ), ಪ್ರಭವಿರ್ಪುದಾ ದ್ವಿತೀಯಾ | their property (ES FC), number (ão ವೆ ವಿಭಕ್ತಿ ಕರ್ಮದೊಳನಾಕುಳಂ ವರ್ತಿಸುಗುಂ || ೧೩೭ || c) and accosting (Folose , cf. note on page 86.) In a sentence it forms the agent or Subject (73), whereas the Accusative forms the object (Fão). ಪದಚ್ಛೇದಂ.- ಅಭಿರೂಪದಿಂ ಆ ಪ್ರಥಮಾವಿಭಕ್ತಿ ಲಿಂಗಾರ್ಥವಚನಸೆಂಬೋಧನ ದೊಳ್ ಪ್ರಭ ಎರ್ಪದು; ಆ ದ್ವಿತೀಯ ವಿಭಕ್ತಿ ಕರ್ಮದೊಳ ಅನಾಕುಳಂ ವರ್ತಿಸುಗು೦. ಟೀಕು, ಯಥಾಸ್ವಯಂ.-- ಅಭಿರೂಪದಿಂ = ಅಭಿವ್ಯಕ್ತವಾದ ರೂಪದಿಂದೆ; ಆ ಪ್ರಥಮಾ ವಿಭಕ್ತಿ = ಆ ಪ್ರಥಮೆಯೆಂಬ ವಿಭಕ್ತಿ; ಲಿಂಗ = ಲಿಂಗದಲ್ಲಿ ; ಅರ್ಥ= ಅರ್ಥದಲ್ಲಿ ; ವಚನ= ವಚನದಲ್ಲಿ ; ಸಂಬೋಧನದೊಳ= ಸಂಬುದ್ದಿಯಲ್ಲಿ ; ಪ್ರಭವಿರ್ಪುದು= ಹುಟ್ಟಿರ್ಪುದು; ಆ ದ್ವಿತಿಯಾವಿಭಕ್ತಿ = ಆ ದ್ವಿತೀಯೆಯೆಂಬ ವಿಭಕ್ತಿ; ಕರ್ಮದೊಳ್ = ಕರ್ಮದಲ್ಲಿ ; ಅನಾ ಕಳೆ೦= ವ್ಯಾಕುಳವಿಲ್ಲ ದುದಾಗಿ; ವರ್ತಿಸುಗು = ವರ್ತಿಸುವುದು, 2) ಲಿ೦ಗಾರ್ಥವಚನಮಾತೇ ಪ್ರಥಮಾ | ಭಾ, ಭೂ, 74, || (ಲಿಂಗಾರ್ಥ ವಚನಗಳಲ್ಲಿ ಪ್ರಥಮೆಯಪ್ಪುದು.) ಸಂಬೋಧನೇ ಚ || ಭಾ. ಭೂ. 75: || (ಆ ವಿಭಕ್ತಿಯೇ ಸಂಬೋಧನೆಯಲ್ಲಿಯೂ ಬರುವುದು.) 179ನೇ ಪುಟದಲ್ಲಿ ಕೊಟ್ಟ ಶ. ಸ್ಟ್, 28ನೆಯ ಸೂತ್ರ ನೋಡಿರಿ.