ಪುಟ:Shabdamanidarpana.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಶೇವಸ್ಥಾನ್ವಯಿಕಾರ, 203 ಟೇಕು.- ಸಂಖ್ಯೆಯದ = ಸಂಖ್ಯಾವಸ್ತುಗಳೆ; ಸ೦ಖ್ಯಾನದ = ಸಂಖ್ಯಾವಾಚಿಗಳಿ; ದೊರೆವತ್ತ ಧಾವದ = ಪ್ರಸಿದ್ದಿ ವಡೆದ ಭಾವದ; ಏಕತೆ – ಏಕ ವಚನ೦; ಬಹುತಾನಂ = ಬಹು ವಚನದಧೀನಂ ಅಪ್ಪುದು; ನೀಂ = ನೀ೦; ಅ = ತಿಳಿ; ವಿಶೇಷಣಂ= ವಿಶೇಷಣಪದಂ; ಬಹುತಾ ನತಮ = ಬಹುವಚನದಧೀನವೆ; ವಿಶೇಷ್ಯಂ = ಎಶೇಷ್ಯಪದಂ; ಏಕ ವಚನಮೆ = ಏಕ ವಚನವೆ; ಅಕ್ಕುಂ= ಅಪ್ಪುದು. ವೃತ್ತಿ,- ಸಂಖ್ಯಾವಸ್ತುವಿನೊಳಂ ಸಂಖ್ಯೆಯೊಳಂ ಭಾವದೊಳಂ ನೆಲಸಿ ದೇಕವಚನ ಬಹುವಚನಮಂ ಪೇದು; ವಿಶೇಷಣಂ ಬಹುವಚನವಾಗ ಲೊಡಂ ವಿಶೇಷ್ಯಮೇಕವಚನವಾಗಲಕ್ಕುಂ. ಪ್ರಯೋಗಂ-ಸಂಖ್ಯೆಯಕ್ಕೆ-ಪತ್ತು ದೆಸೆ, ಪತ್ತು ದೆಸೆಗಳ ; ಮೂಲೋ ಕಂ, ಮೂಲೋಕಂಗಳ್ ; ನಾಲ್ಕು ಯುಗಂ, ನಾಲ್ಕು ಯುಗಂಗಳ. ಸಂಖ್ಯೆಗೆ - ಒಂದು ನಾಲ್ಕು, ಒಂದು ನಾಲ್ಕುಗಟ್; ಎರಡೈದು, ಎರಡೈದು ಗಳ್ ; ಪತ್ತು ನೂಯಿ, ಪತ್ತು ನೂಮಿಗಳ್. ಭಾವಕ್ಕೆ ಕಣ್ಣಳ ಕೂರ್ಪು, ಕಣ್ಣಳ ಕೂರ್ಪುಗಳ; ಪೂಗಳ ಬೆಳ್ಳು, ಪೂಗಳ ಬೆಳ್ಳುಗಳ ; ಕುರುಳ್ಳ ಕರ್ಪು, ಕುರುಳಳ ಕರ್ವುಗಳ್. - ವಿಶೇಷ್ಯದೇಕವಚನಕ್ಕೆ ಸೇರಿದುವು ಬೆರಲ್; ತೋರಿದುವು ಜಘನಂ; ಒಟ್ಟಿದುವು ಮೊಲೆ. ಸೂತ್ರಂ || ೧೪೦ || Adjectives which ವಿದಿತವಿಶೇಷಣಪದಮವು | have the form of ಮೊದಲ ವಿಭಕ್ತಿಗಳನಾಂತು ವಾಕ್ಯದ ಮೊದಲೊಳ್ || the Yominative, whereas their res- ಪದವೆತ್ತು ವಗ್ರಕಾರಕ | pective Substas ಪದದ ವಿಭಕ್ತಿಯನೆ ತಳೆವುವನ್ವಯಮುಖದೊಳ್. tives appear in other cases, || ೧೫೧ || receive, in parsing (ER, Osredo), the case of their Substantives. res ಪದಚ್ಛೇದಂ,- ವಿದಿತವಿಶೇಷಣಪದಂ ಅವು ಮೊದಲ ವಿಭಕ್ತಿಗಳಂ ಆ೦ತು, ವಾಕ್ಯದ ಮೊದಲೊಳ್ ಪದವೆತ್ತು, ಉವು ಆಗ್ರಕಾರಕಪದದ ಎಭಕ್ತಿಯನೆ ತಳೆವುವ ಅನ್ವಯಮುಖದೊಳ,