ಪುಟ:Shabdamanidarpana.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

208 2 , 2 Ch. ನಾಮಪ್ರಕರಣಂ ಟೀಕು, ಯಥಾನ್ವಯಂ- ಯುಗಳಾರ್ಥದ = ಎರಡು ವಸ್ತುವಿನರ್ಥದ; ಬಹುವಚ ನಕ್ಕೆ = ಬಹುವಚನಕ್ಕೆ; ಒಗೆತಂದ = ಹುಟ್ಟಿ ಬಂದ; ಆವಿಷ್ಟಲಿಂಗದ = ಆವಿಷ್ಟ ವೆಂಬ ಲಿಂಗದ ; ಎಡೆಗೆ = ಸ್ಥಾನಕ್ಕೆ; ಏಕತ್ವಂ = ಏಕವಚನಂ; ನೆಗದ್ಗು = ಪ್ರಾಪ್ತಿಸುವುದು; ಕ್ರಿಯಾವಿಶೇಷ ಇ೦= ಕ್ರಿಯಾವಿಶೇಷಣ೦; ಅಗಲದೆ = ತೊಲಗದೆ; ಒಂದೆಡೆಗ= ನೆಲೆಗೊಂಡ ಸ್ಥಾನಕ್ಕೆಯುಂ ; ಆಜ” ವೆರಿಂದೆ = ಬಲ್ಲ ವರಿ೦ದೆ; ಏಕತ್ವಂ= ಏಕವಚನಂ ಪ್ರಾಪ್ತಿ ಸುವುದು. ವೃತ್ತಿ.-ಯುಗಳಾರ್ಥದೊಳ್ ವರ್ತಿಸುವ ಬಹುವಚನಕ್ಕಮಾವಿಷ್ಟಲಿಂಗ ಕ್ಯಂ ಕ್ರಿಯಾವಿಶೇಷಣಕ್ಕಂ ಬಲ್ಲರಿಂದೇಕವಚನಮಕ್ಕುಂ. ಪ್ರಯೋಗಂ- ಪದಯುಗಳಂಗಳೆ- ಪದಯುಗಂ. ಆವಿಷ್ಟಲಿಂಗಕ್ಕೆ- ವೇದಂಗಳ್ಳಮಾಣಂ. * .. ಪ್ರತಿಭೆಯುಮಭ್ಯಾಸಮುಂ ವಿದ್ವತ್ಥೇವೆಯುಂ ಕಾವ್ಯಪರಿ ಚಯಮುಂ ಕವಿತೆಗೆ ಕಾರಣಂ.. ...” || 340 || ಕ್ರಿಯಾವಿಶೇಷಣಕ್ಕೆ ಏನೆಂಬ ಪೆಂವೊ' ಎಂತಹವರ್ಗಳೆಂಬ ಪೇರ್ಮೆ ಯೊ' ಎಂಬಲ್ಲಿ ಏನ್ ಎಂಬೀ ಕ್ರಿಯೆಗೆ ಏನ್ ಎಂಬ ಕಾರಕಂ ವಿಶೇಷಣಮಾಗಿ, ಬಹುವಚನವಾಯ್ತು, ಏನೆಂಬ ಪೆಂಪೊ ಮನುವಂ | ತಾನುಂ ಸಚ್ಚರಿತರಮರಕುಜಮುಂ ತಾನುಂ || ದಾನಿಗಳಂಥೋನಿಧಿಯುಂ | ತಾನುಂ ಗಂಭೀರನೆನಿಪನುದಯಾದಿತ್ಯಂ || 341 || ತಿಬ್ಬ ಮಾಡಿದಂ= ತಿಬ್ಬವೆಹಗಹುದಹಗೆ ಮಾಡಿದಂ; ದೋಷರಹಿತಂ ಸೇಲ್ಲಿಂ=ದೋಷರಹಿತವೆಹಗಹುದಹಗೆ ಪೇಳ್ವಿಂ. ಇದೀಗ ಕ್ರಿಯಾವಿಶೇಷಣಂ. ಮಾದಿತ್ಯ ಸೂತ್ರಂ || ೧೪೫ || In each sentence ಸಾರಮದಧ್ಯಾರೋಪಂ | there must be a ಕಾರಕ ಕಂ ಕ್ರಿಯೆಗಮಗಲೆ ನೇಯದ ದೋಷಂ || proper Conclusion (ನೇಯಂ ; S. S. ಧೀರರ್ಕಳಿಂ ವಿಶಂಕೆಯೆ | 281). Thus the Karaka hous, tie ಕಾರಕ್ಕಂ ಪೇದಾಸಮುಚ್ಚಯದುಮುಗಂ || ೧೫೬ ||