ಪುಟ:Shabdamanidarpana.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

210 26, 2 Ch. ನಾಮಪ್ರಕರಣಂ, - “ಕರ್ಣನುಂ ದಾನಿ ಮೇಣೀತನುಂ , , , ” || 344 1. ಎಂಬಲ್ಲಿ ದಾನಿಯೆಂಬುದಧ್ಯಾರೋಪಂ. ಕ್ರಿಯೆಗೆ- ಪುರುಷೋತ್ತಮಂ ಮನುಷ್ಯ ಮಾತ್ರವೆ ಎನೆ ಅಲ್ಲವೆಂದು ದಧ್ಯಾಹಾರ್ಯ೦. - “ಧೃತರಾಷ್ಟ್ರಂ ನುಡಿದಾರ್ತನೇ ಹರಿಬವಂ ಗೈದಾರ್ತನೇ . . . .” || 345 || ಎಂದೊಡೆ ಆದೆನೆಂಬುದಧ್ಯಾಹಾರ್ಯ೦. ವಿಶಂಕೆಯ ಎತ್ವಕ್ಕೆ ( ಉ'ಮಂಜೆಮೆ ಬೆರ್ಚೆಮೆ ಬೆಸ | ಕರೆಮೆ ದೇವ, . . . . . . . . .” || 346 || ಎಂಬಲ್ಲಿ ಉತ್ತಮ ಎಂಬೆಮಧ್ಯಾಹಾರ್ಯ, ಸಮುಚ್ಚಯದುಮುವಿಂಗೆ “ , , , , , , , , , , , ಆಯುಂ ಸಿನಿ ತಾಯುಂ ತಂದೆ ಕಣ್ಣುಂ ಸುಗತಿಯೆನಿಸಿದಪಂ ಸಿಂಹಸೇನಕ್ಷೆ ತೀಶಂ” || 347 || ಎಂಬಲ್ಲಿ ಕಡೆಯ ಸಮುಚ್ಚಯದುಮ್ ಅಧ್ಯಾಹಾರ್ಯ೦. ವಾಕ್ಯ ದೀಪಕ ಪ್ರತ್ಯೇಕಸಂಬಂಧ ಆತನುಮವನು ಬಂದನೆಂಬಲ್ಲಿ ಆತನುಂ ಬಂದಂ, ಅವನು ಬಂದನೆಂದು ಮಾದು. ಕಾರಕಮುಖದಿಂ ವಿಭಕ್ತಿ ಪರಿಣಾಮಿಸುವುದಾಗಿ, ವಿಭಕ್ತಿ ಪರಿಣಾಮಕ್ಕೆ 4ಕಡುಗಲಿ ಸೆಣಸುವ ಭಟರಾರ್ | ಒಡೆಯಂಗತಿಹಿತವರಾರ್ ಧುರಕೊದಗುವರಾರ್ || ತೊಡರ್ದೊಡೆ ಛಂಗಂ ಬರ್ಕ೦ | ಸಡಗರಮಿದು ಜಯಮೆ ಮೆಶಿವುದ ಬೊಪ್ಪಲನಂ” || 348 || ಕಡುಗಲಿಯೆಂಬಲ್ಲಿ ಆತನೆಂಬ ಪ್ರಥಮೆಯಂ, ಸೆಣಸುವ ಭಟರಾರ್ ಎಂಬಲ್ಲಿ ಆತನನೆಂಬ ದ್ವಿತೀಯೆಯಂ, ಒಡೆಯಂಗತಿಹಿತವರಾರ್ ಎಂಬಲ್ಲಿ ಆತನಿಂ ಎಂಬ ತೃತೀಷಿಯಂ, ಧುರಕ್ಕೊದಗುವರಾರ್ ಎಂಬಲ್ಲಿ ಆತಂಗೆಂಬ ಚತುರ್ಥಿ