ಪುಟ:Shabdamanidarpana.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕೆ ರಸಧಾಮ. 22. ಪ್ರಯೋಗ. ಇನ್ನಪದಕ್ಕೆ– ಕಣೆ ನೋಂದಪುದು, ಕಂದಪುದು; ಪುಣ್ ನಾಳಿವೋದಪುದು, ವುಣ್ಣಾಳಿವೋದಪುದು; ಚಾಣೆ ನೆರೆದಪುದು, ಜಾಣ್ಣೆರೆ ದಪುದು. - ಸಮಾಸಕ್ಕೆ ತಣ್+ನೆಳಲೆ, ತಣ್ಣೆಳಲ್; ಕಣ್+ನೀರ್‌, ಕಣ್ಣೀರ; ಕಣ್+ ನೋಟಂ, ಕಣೋಟ. ಹ. . ಸೂತ್ರಂ ', || ೧೫೯ || ಸಂದ ಪಕಾರಕ್ಕೆ ಹಕಾ- | The singlo 55 of pure kannada ರಂ ದೊರೆಕೊಟ್ಟು ವಿಕಲ್ಪದಿಂ ಸಂಯೋಗಂ || words (pa) is ಸಂದಿಸಿದೊಡೆ ದುಷ್ಕಮದು | often changed into ಸುಂದರಮಾ ದೇಶಿಯಿಂದಮೆಂಬರ್ವಿಬುಧರ. ||೧೭೦ || ಪದಚ್ಚೆದಂ.ಸಂದ ಪ್ರಕಾರಕ್ಕೆ ಹಕಾರಂ ದೊರೆಕಳು ೦ ಎಕಲ್ಪದಿಂ; ಸಂಯೋಗಂ ಸಂದಿಸಿದೊಡೆ ದುಷ್ಕರಅದು, ಸುಂದರ ಆ ದೇಶಿಯಿಂದ ಎಂಬ‌ ವಿಬುಧರ್. ಅನ್ವಯಂ. ಸಂದ ಪ್ರಕಾರಕ್ಕೆ ಹಕಾರಂ ವಿಕಲ್ಪದಿಂ ದೊರೆಕಳು ೦; ಸಂಯೋಗಂ ಸಂದಿಸಿದೊಡೆ ಅದು ದುಷ್ಕರ, ಆ ದೇತಿಯಿಂದಂ ಸುಂದರಂ ವಿಬುಧರ್ ಎಂಬರ್, ಟೀಕು. ಸಂದ ಪಕಾರಕ್ಕೆ = ಕನ್ನಡದಲ್ಲಿ ಸಂದ ಪತ್ವಕ್ಕೆ; ಹಕಾರಂ = ಹತ್ವ: ವಿಕಲ್ಪ = ವಿಕಲ್ಪದಿಂದೆ; ದೊರೆಕೊಳ್ಳು = ಪ್ರಾಪ್ತಿಸುವುದು: ಸಂಯೋಗ = ದ್ವಿತ್ವಾಕ್ಷರ; ಸಂದಿಸಿದೊಡೆ-ಒಂದೂಡೆ: ಅದು = ಅದು; ದುಷ್ಟರ:= ಮಾಡಬಾರದು, ಆ ದೇತಿಯಿಂದ= ಪ್ರಸಿದ್ದವಾದ ದೇಶೀಯ ಭಾಷೆಯಿಂದ ; ಸುಂದರ: = ಸೌಂದರ್ಯವೆಂದು; ವಿಬುಧರ = ವಿದ್ವಾಂಸರ್; ಎಂಒರ = ಪೇಳ್ವರ. - ವ್ಯತ್ಯ.- ಕರ್ಣಾಟಕಶಬ್ದದ ಪಕಾರಕ್ಕೆ ವಿಕಲ್ಪದಿಂ ಹಕಾರಮಕ್ಕು; ದ್ವಿತ್ವದೊರಿದುಂ ಪಕಾರಕ್ಕೆ ಹಕಾರವಿಲ್ಲ. ಪ್ರಯೋಗಂ . ಹಕಾರಕ್ಕೆ– ಪಲಗೆ, ಹಲಗೆ; ಪಂದರ್‌, ಹಂದರ್; ಪಾಸು, ಹಾಸು; ಪಂದಿ, ಹಂದಿ; ಪುಲಿ, ಹುಲಿ; ಪಲಸು, ಹಲಸು; ಇದು ದೇಶಿಯೊಳ್ ಚೆಲ್ಲು. 1) ಪೇ ಹೋ ವಾ || ಭಾ. ಪೂ. 114. || (ಪಕಾರಕ್ಕೆ ವಿಕಲ್ಪದಿಂದ ಹಜಾರವುಂಟು). 15