ಪುಟ:Shabdamanidarpana.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

228 26, 2 Ch. ನಾಮಪ್ರಕರಣಂ. ಸ್ವಾರಂ = ಸೊನ್ನೆ; ಸಂಜನಿಯಿಪುದು = ಹುಟ್ಟುವುದು; ತನಗೆ = ೪ ಸೊನ್ನೆಯಾದ ತನಗೆ; ವಗ೯೦ = ವರ್ಗಾಕ್ಷರಂ; ಇವಿರಿರೆ = ಇದಿರಲ್ಲಿ ರೆ; ವಿಕಲ್ಪದೆ = ವಿಕಲ್ಪದಿದೆ; ತದೀಯಸಂಚ ಮಂ = ಆ ವರ್ಗದೈದನೆಯಕ್ಷರಂ: ಆಕ್ಕಂ = ಟಿಪ್ಪದು. * ವೃತ್ತಿ. ಮನಕಾರಂಗಕ್ಕೆ ಪರವಾಗಿ ವ್ಯಂಜನಮಿರ್ದೊಡವಿಲ್ಲದೊಡಂ ಬಿಂದುವಕ್ಕುಂ. ಆ ಬಿಂದುವಿಂಗಿದಿರಾಗಿ ವರ್ಗಮಿರೆ ವಿಕಲ್ಪದಿನಾ ವರ್ಗದ ಪಂಚಮವಕ್ಕುಂ. ಪ್ರಯೋಗಂ. – ಮಕಾರಕ್ಕೆ– ನೀ ಯೋಗ್ಯರ್, ನೀಂ ಯೋಗ್ಯರ್; ಆಮ್ ಸುಖಿಗಳ್, ಆಂ ಸುಖಗಳ ; ತಾ ಸೇವ್‌, ತಾಂ ಸೇವ್‌. - ನಕಾರಕ್ಕೆ - ಆನ್ ವಾದಿ, ಆಂ ವಾದಿ; ನೀನ್ ಶುಚಿ, ನೀಂ ಶುಚಿ; ತಾನ್ ಸುಜನಂ, ತಾಂ ಸುಜನಂ. ಪರವ್ಯಂಜನಶೂನ್ಯಕ್ಕೆ- ನೀನ್, ಆನ್, ತಾನ್; ನೀವ, ಆಮ್, ತಾಮ್; ನೀಂ, ಆಂ, ತಾಂ. ವರ್ಗಪಂಚಕ್ಕೆ- ಅವಡುಗಲಿ, ಅವಂ ಕಡುಗಲಿ; ಅವಲವಾದಿ, ಅವಂ ಚಲವಾದಿ; ಕರಣ್ಣ ಕಂ ಕರಂ ಟಕ್ಕಂ; ಕೆದ್ದಳಿರ್, ಕೆಂದಳಿರ್; ಕೆಮ್ಮಣ್, ಕೆಂಮಣ್; ಹೊಮ್ಮಣ್ಣಂ, ಹೊಂಬಣ್ಣ; ಫ್ರೆಮ್ಮದಿರ್, ಪೊಂಮದಿರ್‌. ಗದ್ಯಂ.- ಇದು ಸಮಸ್ತತಾಬ್ಬಿಕ ಜನಮನೋಜನಿತ ಶಬ್ದ ಸಂದೇಹಶಚಾರುಚುಂಬ ಕಾಯ ಮನಾನೂ ನಕರ್ನಾಟಕಕ್ಷಣ ಶಿಕ್ಷಾ ಚಾರ್ಯ ಸುಕವಿಕೇತರಾಜ.ಎರಚಿತಮಪ್ಪ ಶಬ್ದಮಣಿ ದರ್ಪಣದೊಳು ನಾಮನಿಯಾಮಲಕ್ಷಣವೆಂಬ ದ್ವಿತೀಯ ಸಂಧಿ ಸ೦ಪೂಣ೯c. ೨ನೆಯ ಅಧ್ಯಾಯಂ ಸಮಾಪ್ತಂ.