ಪುಟ:Shabdamanidarpana.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಿಯಾಸಮಾಸಂ, 235 ವೃತ್ತಿ.- ಅವ್ಯಯಿಾಭಾವದೊಳಡಿ ಮೇಗೆಂಬ ಶಬ್ದಂಗಳ ಕಡೆಯಕ್ಕರಕ್ಕೆ ಬಿಂದುವಕ್ಕುಂ; ಮುಂದು ಎಂದೆಂಬಿವಲ ಕಡೆಯಕ್ಕರಕ್ಕೆ ಲೋಪಮುಕ್ಕುಂ; ಕೆಳಗೆಂಬುದರ್ಕೆ ಆರ್ ಎಂದಾದೇಶಮುಂ; ಪೆಂಗೆಂಬುದುಮ ತೆದಿಂ ಪಿಂತೆಂದಕ್ಕುಂ. ಪ್ರಯೋಗಂ.- ಅಂಗಯ್, ಅಂಗಾಲ್; ಮೇಂಗಯ್, ಮೇಂಗಾಲ್; ಮುಂಗಯ್, ಮುಂಗಾಲ್, ಮುಂಜೂರ್, ಮುಂಬಗಲ್, ಮುಂಮಾಗಿ; ಪಿಂಗಾಲ್, ನಿಂಬೆದೆ, ಪಿಂಬೊಯ್ತಿ; ಕಿತೆ, ಕಿಬ್ಬೊಡೆ, ಕಿಬ್ಬಿರೆ; ಪಿಂತಿಲ್, ಎಂತೋಲೆ. “ಉದ್ದವಾಗಿ ಬಿಗಿದ ಮೇಂಗಾಲ . . . .” || 374 || ಸೂತ್ರಂ ', || ೧೬೭ || Kannada Verbal ವಿದಿತಂ ಕ್ರಿಯಾಸಮಾಸಂ | Compounds (auto ಮೊದಲೊಳ್ ಕಾರಕಮುಮಗ್ರದೊಳ್ ಕ್ರಿಯೆಯುಂ ಸಂ- || ಸಮಾಸ) area 7th class of compounds, ನಿದಮಾಗೆ ಬಿಂದು ಸಕ್ಕದ- 1 They occur when a haraka-noun " ದದಂತದೊಳ್ ಕನ್ನಡಕ್ಕೆ ಮೇಣುತ್ತದೊಳಂ || ೧೭೮ || and a verb are joined together. In forming them the Bindu must be added to Samskrit words ending in ei with such Kannada words this is optional, also when they end in er. In Verbal compounds incongruous Compositions (30 JSTO, S. 171) are allowed. 1) ಕಾರಕ ಪರೇಣ ಸಮರ್ಥ ಕ್ರಿಯಾಪದೇನ || ಭಾ. ಫ. 133: || ( ಮೊದಲಪದದಲ್ಲಿ ಕಾರಕವೂ ಮುಂದಣ ಪದದಲ್ಲಿ ಕ್ರಿಯಾಪದವೂ ಇರೆ ಕ್ರಿಯಾ ಸಮಾಸವ. ) ಅಕಾರಾಂತಾತ್ಮ || ಭಾ, ಭೂ. 134, 11 (ಅಕಾರಾಂತ ಕಾರಕದಿಂದ ಪರ ವಾದರೆ ಮಕಾರಾಗಮವು ಬರುವುದು.) ಪತಿ ಕಾರಕದೊಳ್ ಮಲ- | ದೊತ್ತಿ ಸಮರ್ಥ ಕ್ರಿಯಾಪದ ಹದ ವಿಧಿ ತಾ || ನೋತ್ತರಿಸುಗುವುದಿಲ್ 3, . ತಮದಂತಕ್ಕೆ ಬಂದು ಸಂಪಿಸಿ ನಿಲ್ಲು. || ಶ. ಸ್ಕೃ , ||