ಪುಟ:Shabdamanidarpana.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಮಕ ಸಮಾಸ೦. 237 ಅರ್ಥವ್ಯಕ್ಕೆ ಕೆಡುವೊಡೆ ಬಿಂದುವಂ ಕಳೆಯಲಾಗದು- ಪಯಣಂಬೊ ದಂ; ಪಸರಂಬಡೆದಂ; ಗಡಣಂಗೊಂಡಂ; ಬಿಜಯಂಗೈದು; ಕೆಲಸ೦ಬೊಕ್ಕಂ; ಕರಗಂಬೊತ್ತಂ. “ಕರಗಂಬೊಂ ಜವಂ ಮೃಡನೊಳ್ ” 11 379 || “ಕಾದುವ ಕಾಲಮಾನೆ ಕರಗಂಬೊಂ " || 380 || ಇದಳರಿಪದಂ (= ಅರಿಸಮಾಸಂ) ನಿರ್ದೋಷಂ - ಸವಣಂ ಬಳಪಂಗೊಳೆ ಗಾಂ- 1 ಡಿವಿ ಬಿಲೊಳೆ ಬಲವಿರೋಧಿ ವಜಂಗೊಳೆ ದಾ- || ನನಪು ಚಕ್ರಂಗೊಳೆ ಕೌ- 1 ರವಾ ಗದೆಗೊಳೆ ಪೊಣರ್ಕೆಗಾವಂ ನಿಲ್ವಂ || 381 1 ಸೂತ್ರಂ || ೧೬೮ || *The 9th class of ಜನಿಯಿಸುಗುಂ ಸಂಖ್ಯಾಸ- | Compounds: kanna

  • ರ್ವನಾಮಗುಣವಚನಕೃತೃಪೂರ್ವಂ ಗಮಕಂ || da Consecutive Compounds (ಗಮಕ ತನಗತ್ವಂ ಪೆಜತ್ವಂ | ಸಮಾಸc). They

ತನಗರಿಪದನಿಲ್ಲ ಕರ್ಮಧಾರಯಮದುವಂ. || ೧೭೯ || occur when a Karaka-Noun is preceded by Numeral, Pronoun, Adjective or a Verival Noun-base (,3). In them also incongruous composition is allowed (S. 167); Adjectives with final a insert an e before the noun. ಪದಚ್ಚದಂ.- ಜನಿಯಿಸುಗು: ಸಂಖ್ಯಾ ಸರ್ವನಾಮಗುಣವಚನಕೃತೃಪೂರ್ವ೦ ಗಮ ಕ೦; ತನಗೆ ಅತ್ಯಂ ಪೆವಿಗೆ ಇತ್ವಂ; ತನಗೆ ಅರಿಪದಂ ಇಲ್ಲ; ಕರ್ಮಧಾರಯ೦ ಅದುವು, ಅನ್ನಯಂ,- ಸಂಖ್ಯಾ ಸರ್ವನಾಮಗುಣವಚನಕೃತೃಪೂವ೯c ಗಮಕಂ ಜನಿಯಿಸು ಗುಂ; ತನಗೆ ಅನ್ವಂ ಪೆವಿಗೆ ಇತ್ವ೦; ತನಗೆ ಅರಿಪದ ಇಲ್ಲ ; ಅದುವುಂ ಕರ್ಮಧಾರಯ ಟೇಕು. - ಸಂಖ್ಯಾ = ಸಂಖ್ಯಾವಾಚಿಗx; ಸರ್ವನಾಮ = ಸರ್ವನಾಮಂಗ{6; ಗುಣ ದಹನ = ಗುಣವಚನಂಗ; ಕೃತ = ಕೃತ್ತುಗಳ; ಪ್ರಪೂರ್ವ೦ = ಆವಿಯಾಗೆ; ಗಮಕೆ೦= ಗಮಕಸಮಾಸc; ಜನಿಯಿಸುಗು: = ಹ ವುದು; ತನಗೆ = ಗಮಕಸಮಾಸವಾದ ತನಗ;