ಪುಟ:Shabdamanidarpana.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

240 3 ಅ. 3 Ch. ಸಮಾಸಪ್ರಕರಣಂ. ಸ್ಮರಣಕ್ಕೆ- “ನೆನದನಾಹಿರಣ್ಯಕನಂದು ಬಿಂದಮಂ” || 392 || “ಬಿದ್ದಿಗಾಪೊಲಿಚರ್ ಮಾನ್ಯದೊಕ್ಕಲ್.” |393 || ಪ್ರಸಿದ್ದಿಗೆ- “ಗಜಹಯರೂಢಿಯೊಳ್ ಭಗದತ್ತನಿನಾನಳನಿಂ ಮಿಗಿಲಾದಂ” | 394 || ಸೂತ್ರಂ || ೧೭೦ || In ಕರ್ಮಧಾರಯ ಗದಬಜಕಾರಮವಿದಿರೆ | compounds. before ಮೊದಲ ಪದಂ ತಾಂ ಕೃದಂತವಾಗಿರೆ ದೊರಕೋ- || nouns with initial ಗ, ದ, ಒ, ಓ, the qುದನುಸ್ವಾರಮುದಂತದೊ- | final er of Verbal ಆದಂತದೊಳ್ ಕರ್ಮಧಾರಯಂ ಬರೆ ಬಹುಳಂ, noun-bases (6,5): which are formed || ೧೮ || of roots ending in ev org. uses to get the Bindu. - ಗದಬಜಕಾರಆವ ಇದಿರ ಇರೆ, ಮೊದಲ ಪದಂ ತಾ: ಕೃದಂತ ಆಗಿ ಇರೆ, ದೊರೆಕೊಳ್ಳುದು ಅನುಸ್ವಾರ ಉರ್ದತದೊಳ ಇದೆಂತದೋಳ್, ಕರ್ಮಧಾರಯ ಬರೆ, ಬಹುಳ. - ಅನ್ನದಂ . – ಕರ್ಮಧಾರಯ: ಬರೆ, ಗದಬಜಕಾರ ಅವು ಇದಿರಿರೆ, ಮೊದಲ ಪದ ತಾ ಕೃದಂತಃ ಆಗಿ ಇರೆ, ಉದೆಂತದೊಳ ಇದಂತದೊಳ್ ಬಹುಳ ಅನುಸ್ವಾರಂ ದೊರೆ ಕೊಳೋದು. ಕು.- ಕರ್ಮಧಾರದಃ = ಕರ್ಮಧಾರಯ ಸಮಾಸc; ಬರೆ = ಬರೆ; ಗಜಿಬಜ ಕಾರಂ= ಗಕಾರ ದಕಾರ ಬಕಾರ ಜಕಾರಗಳ; ಅವು = ಆವ: ಇದಿರಿಲೆ = ಇದಿರಾಗಿರೆ: ಮೊದಲ ಪದಂ= ಆದಿಯ ಸದc; ತಾಂ= ತಾಂ; ಕೃದಂತc = ಕೃ೦ಗ; ಆಗಿರೆ = ಆಗಿರೆ: ಉದಂತದೊ = ಉಕಾರಾಂತದಲ್ಲಿ ; ಇದಂತದೊಳ್ = ಇಕಾರಾಂತದಲ್ಲಿ ; ಬಹುಳೆಂ = ಬಹುಳೆ ವಾಗಿ; ಅನುಸ್ವಾರ:- ಸೊನ್ನೆ; ದೊರೆಕೊಳ್ಳುದು = ಪ್ರಾಪ್ತಿಸುವುದು. ವೃತ್ತಿ. ಕರ್ಮಧಾರಯದೊಳ್ ಗದಬಜಕಾರಾದಿಪಡಂಗಳ್ ಪರದೆ " ಳಿರೆ, ಪೂರ್ವಪದಂ ಕೃತ್ತಾಗಿ, ಉಕಾರಾಂತವಿಕಾರಾಂತವಾಗಿರೆ, ಬಿಂದು ವಂ; ಬಹುಳದಿಂ, ಕೆಂಜಳಿಲ್ಲ.