ಪುಟ:Shabdamanidarpana.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೋಚಿತಾಕ್ಷರಂ. 263 ಮಿಗೆ ನಾಣಿಲಿಯೆನಿಸುವ ವಧು- | ನಗೆಗೆಡೆಯಕ್ಕುಂ ಸಮಸ್ತ ಜಗತೀತಳದೊಳ್.” ಕುಲಿ ಎಂಬುದರ್ಕ್ಕೆ ಮೀಂಗುಲಿ; ಅ೦ಗುಲಿ. || 430 || ಸೂತ್ರಂ || ೧೮೭ || For ಒಂದು the ದೊರೆಕೊಳ್ಳುದಖಿಳ ವೈಯಾ- | formn ಒr js sub ಕರಣರಿನೊಂದೆಂಬುದರ್ಕೊರೆಂಬಾದೇಶಂ || stituted for ಎರಡು the form och ಎರಡರ್ಕಮಿರಾದೇಶಂ || (regarding does ದೊರೆಕೊಟ್ಟು ಮದಲ್ಲದಂದುಕಾರಾಭಾವಂ || ೧೯೮ || and éc* see s. 180); the change of wow into woof, etc. is taught by s. 183. ಪದಚ್ಛೇದಂ ದೊರೆಕೊಳ್ಳುದು ಅಖಿಳ ವೈಯಾಕರಣರಿಂ ಒ೦ದು ಎಂಬುದರ್ಕೆ ಒ ಎಂಬ ಆದೇಶಂ; ಎರಡಕFc ಇರಾದೇಶಂ ದೊರೆಕೊಟ್ಟು, ಅದು ಅಲ್ಲದ ಅಂದು ಉಕಾರಾಭಾವಂ. 11 ಅನ್ವಯಂ. – ಅಖಿಳ ವೈಯಾಕರಣರಿಂ ಒ೦ದು ಎಂಬುದರ್ಕೆ ಒರ್ ಎಂಬಾದೇಶಂ ದೊರೆಕೊಳ್ಳುದು; ಎರಡರ್ಕ೦ ಇರಾದೇಶಂ ದೊರೆಕೊಟ್ಟು, ಅದಲ್ಲ ದಂದು ಉಕಾರಾಭಾವ. ಟೀಕು. – ಅಖಿಳ ವೈಯಾಕರಣರಿ೦= ಸಮಸ್ತ ವ್ಯಾಕರಣಜ್ಞರಿಂದೆ; ಒಂದೆಂಬು ರ್ದ= ಒಂದೆಂಬ ಶಬ್ದಕ್ಕೆ; ಒರೆಂಜಾದೇಶಂ = ಒರ್ ಎಂಬಾದೇಶಂ; ದೊರೆಕೊಳ್ಳುದು = ಬರ್ಪುದು; ಎರಡಕFo= ಎರಡೆಂಬ ಶಬ್ದ ಕೈ ಯುಂ; ಇರಾದೇಶಂ = ಇರ್ ಎಂಬಾ ದೇಶc; 1) ಏಕಾರ್ಥವಾಚಕ ಸ್ಯ ರೋ5೦ತೇ || ಭಾ, ಭೂ. 153: || (ಒಂದು ಎಂಬುದಕ್ಕೆ ಕಡೆಯಲ್ಲಿ ರಕಾರವು ಬರುವುದು.) ಇರಾದೇಶೋ ದ್ವರ್ಥಕ್ಯ || ಭಾ, ಭ, 154, | (ಪೂರ್ವಪದವಾಗಿ ಬರುವ ಎರಡು ಎಂಬ ಶಬ್ದಕ್ಕೆ ಇರಾದೇಶವುಂಟು.) ಒಂದೆಂಬುದರ್ಕೆ ರೇಫಂ | ಸcಡಿಸುಗುಂ ಕಡಲೋಳೆರಸಿಫ ದಜ ನೊ೦ದಿ ನೆಲಸುಗುಮಿರದೇ | ಶ೦ ದಲ ಮೆಣ್ಣುಕಾರ ಲೋಪಮದಕ್ಕು || ಶ. 7. 57. ||