ಪುಟ:Shabdamanidarpana.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಭಕ್ತಿ ಗw. 303 ವೃತ್ತಿ.-ಕ್ರಿಯಾರ್ಥದ ಮೂಲಂ ವಿಭಕ್ತಿರಹಿತಮುಂ ಧಾತುವೆಂಬುದು; ಆ ಧಾತುವಂ, ಪ್ರತಿಷೆಧಕ್ರಿಯೆಯಂ ಕಳೆಯೆ, ಕಾಣಲಕ್ಕುಂ; ಆ ಧಾತುಗಳೆ ವಿಭಕ್ತಿಗಳಾಗಿರ್ಪುವ. ಪ್ರಯೋಗಂ.- ಧಾತು ನಿಶ್ಚಯಕ್ಕೆ ಮಾಡಿದಂ ಎಂಬ ಕ್ರಿಯೆಗೆ ಪ್ರತಿ ಷೇಧಮಾಗೆ, ಮಾಡಂ ಎಂದಿರ್ಪುದು; ಅಲ್ಲಿ ಅಮ್ ಎಂಬ ವಿಭಕ್ತಿಯಂ ಕಳೆಯೆ, ಮಾಡು ಎಂದೆ ನಿಲ್ಲುದು. ಈ ತೆರಿದಿ೦-ಕೂಡು, ನೋಡು, ತೀಡು, ಕಾಡು, ಸೂಡು ಎಂಬಿವಾದಿಯಾಗಿವುದು). ಸೂತ್ರಂ || ೨೧೬ || The 6 Suffixes for ಅವರೆಯಿರೆನೆವುಗಳಕ್ಕುಂ || the 3 Persons . ಕ್ರಮದೇಕಾನೇಕವಚನದೊಳ್ ಪ್ರತ್ಯೇಕಂ || (ಪುರುಷ) are: (L., for the 2 first ಸಮನಿಸೆ ಯುಗಳತೆಯಾಖ್ಯಾ- | thersons ( ಉತ್ತಮ ತಮಾರ್ಗದೊಳ್ ನೆಲಸಿ ನಿಂದ ಪುರುಷತ್ರಯಕಂ ||೨೨೮ || ಪುರುಷಂ): ಎನ್, ಎವು; 1., for the second persons ( ಮಧ್ಯಮಪುರುಷಂ): ಆಂರು, ಇರ್; c., for the 2 thir••t persons (ಪ್ರಥಮಪುರುಷ): ಅಮ, ಆct. ಪದಚ್ಚದಂ - ಅ ಆರ", ಅಯಮ್, ಇc, ಎನ್ ಎವುಗಳ ಕು೦ ಕ್ರಮದೆ ಏಕಾ ನೇಕ ವಚನದೊಳ್‌, ಪ್ರಕಂ ಸಮುಸಿಸೆ ಯುಗಳತೆ, ಆಖ್ಯಾತಮಾರ್ಗದೊಳ್ ನೆಲಸಿ ಸಿಂದ ಇರುಷತ್ರಯಕ೦. 1) This does not put in question the existence of original verbal-themes (3,5evding in half-consonants, for which see the list of verbs in chapter VI, and their being called roots (qz3u; see s. 230). 2) ತಸ್ಸಾದವರರೆನೆವೋ ಎಭಕ್ಕಯಃ || ಭಾ, ಭೂ, 195, || (ಆ ಧಾತುವಿನಿ೦ದ ಪರವಾಗಿ ಅವ, ಅರ್, ಅಯ, ಇರ್, ಎನ್, ಎಮ್ ಎಂಬ ವಿಭಕ್ತಿ ಗಳಾಗುವುವು). ಕವನವರಷ್ಟರೆನೆವೆನಿ | ಪ್ಪವು ವರ್ತಿಕುಮನ್ಯಯುದದ್ವಿನಯ || ವ್ಯವಹೃತಿಗಳೇಕಾನೇ | ಕವಚನ ಪ್ರತಿಭಕ್ತಿ ಪುರುಷಾಮ್ಮಿಂಗಳ 11 5. . 4. !