ಪುಟ:Shabdamanidarpana.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈವಾದಿಗಳ6. 325 ಉತ್ತಮಪುರುಷದೇಕ ವಚನಕ್ಕೆ ಪೇಳಲಿಲ್ಲಾಗಿ, ಬಹುವಚನಕ್ಕೆ ಭವಿಷ್ಯ೦ತಿಗೆ ಒರ್ವ ವಕಾ ರದ ಮೇಲೆ ಅ೦ ಎ೦ಬುದು ಪತ್ರಿ– ಆ ನಲ್ಲರ್‌ ಮಾಡುವಂಎಂದು, ಆಯ್ತು. ಏಕವಚನಕ್ಕೆ ಹ್ಯಾಂಗೆಂದೊಡೆ - ಭವಿಷ್ಯ೦ತಿಯ ವಕಾರದ ಮೇಲೆ ಏನ್ ಎಂಬುದು ಸತ್ತಿದಂತೆ ಆನ್ ಮಾಡುವೆಂ ಎಂದಪ್ಪದಾಗಿ ಹೇಳಲಿಲ್ಲೆಂದರಿವುದು. ಶಬ್ದಾನುಶಾಸನದಲ್ಲಿ - || ಆತೀರ್ವಧಿಸಿಮಂತ್ರಣಾಮಂತ್ರಣಾಥ್ಷಣಸಂಪ್ರಶ್ನೆ ಪ್ರೇಷಣವಿ ಜ್ಞಾಪನಾಜ್ಞಾಪನಪ್ರಾರ್ಥನೆ ಗೆ 3 1! 4, 24 if ಆ ತೀರಾ ವಿವಿವಕ್ಷಾಯಾಂ ಧಾತೋ೪ ಪರಗೋರ್ ಆ ಆರ್ ಇ ತಯರ್‌ ಗೆಬ್ ಇತಾದೇಶೋ ಭವತಿ || ಎಂದುದಾಗಿ ಆಶೀರಾಜವಿವಕ್ಷೆ ಯಲ್ಲಿ ಧಾತುವಿನತ್ತಣಿಂ ಪರಂಗಳಾದ ಆವಯ್ ಅರ್ ಎಂಜಿವರ್ಕೆ ಗೆತ (ಗೆ) ಎಂಬಾದೇಶಂ ಬರ್ಪುದು. ತಕಾರಂ ಇತ್ತು, ಗೆ ಎಂದು ಉಳಿದು - ಅವಂ ಮಾಡು; ಅವರ್ಮಾಡುಗೆ. | ಆಯಿರೋಶೌದುಃ || 4, 25 || ಎಂದುದಾಗಿ ಧಾತುವಿನತ್ತಣಿ: ವರಂಗಳಾದ ಅಮ್ ಆರ್ ಎ೦ಬವರ್ಕ: ಲಾಯ ಇರಎಂಜಿವರ್ಕ: ಉದು ಎಂಬಾದೇಶc ಬರ್ಪುದು, ಆ ತೀರಾದಿವಿನ ಯದಲ್ಲಿ ಅವು ಮಾಟ್ಟು ದು, ಅವರ್ಮಾದು; ನಿ೦ ಮಾಲ್ಪುದು, ನೀವೆಲ್ಲರ್ ಮಾಲ್ಪುದು. ಮಾಡುವುದು ಎಂದು: ವಿಕಲ್ಪ. | ಆಯೋ ಪೌ || 1, 27 || ಧಾತೋಪರಕ್ಕೆ ಆಯಃ | ಕಾ ಲೋ ಪಕ್ಕಾ ದಂ ೪ ಭವತ ಆಶೀರಾವಿ ಎಸೆಯೇ ! ಎಂದುದಾಗಿ ಧಾತುವಿನತ್ತಣಿಂ ವರವ ಆರ್ಯ ಎಂಬುದರ್ಕೆ ಅಕಾರಾದೇಶಮುಂ ಲೋಪಮುಮಕ್ಕು-ಸೀ ಮಾಡ' ನೀಂ ಮಾಡು! _1 ಇರ ಇವು |4, 26 | ಧಾ ತೋಃ ಪರಸ್ಯ ಇರ ಇವು ಇತ್ಯಾದೇಶ ಭವತ್ಯಾತೀರಾ ವಿಷಯೇ || ಎಂದುದಾಗಿ ಧಾತುವಿನತ್ತಣಿಂ ಪರದ ಇರ' ಎಂಬುದರ್ಕೆ ಇನ್ ಎಂಬಾದೇಶವು ಕು, ಆ ತೀರಾ ವಿಷಯದಲ್ಲಿ ನೀವೆಲ್ಲ ಮಾಡಿ! ಗುರುಗಳಿರಾ, ಮುದನಮಗೆ ಬೆಸಸಿಎ ಕಥೆಯ:: ಶಿವ ಸುಖಮಂ ಮ ಡಿಮೆನಗೆ! ವಿವಿ 1 ಎ ವೆನ || 4, 30 | ಧಾತ& ಪರಸ್ಯ ಎನಪ್ರತ್ಯಯಸ್ಯ ವೆನ್ ಇತ್ಯಾದಶೋ ಭವತಿ || ಎಂದುದಾಗಿ ಧಾತುವಿನತ್ತಣಿಂ ಪರ ಎನ್ ಎಂಬುಬರ್ಕೆ ವೆನ್ ಎಂಬಾದೇಶಂ ಬರ್ಪುದು. ತಿರಾಜವಿಷಯದಲ್ಲಿ – ಆಸಿದ೦ ಮಾ! ಆ ಶಿವನಂ ಪೂಜಿಸುವು! | ಎವೋರ್‌ವಂ || 4, 29 10 ಧಾತೋಕ ಪರಸ್ಯ ಎವಪ್ರತ್ಯಯ ವತ್ ಇತ್ಯಾದೇಶೋ ಭವತಿ ಆ ತೀರಾಟವಿಷಯೇ || ಎಂದುದಾಗಿ ಧಾತುವಿನತ್ತಣಿಂ ಮರದ ಎವು ಎಂಬುದರ್ಕೆ ವಮ್ರ ಎಂಬಾದೇಶ ಬಪ್ಪರ್ ದ ಆ ತೀರಾದಿ ವಿಷಯದಲ್ಲಿ - ಆಮೆಲ್ಲರಿಗಳತ್ವಮೇಧವಂ ಮಾಡುವಂ? ಇಂತು ಪೇಳು ದಾಗಿ ಆತಿರ್ವಿಧಿಗಳಾದಿಯಾದವರಲ್ಲಿ ಪ್ರಥಮೈಕವಚನ-ಆತಂ ಮಾ ಡುಗೆ, ಆತಂ ಮಾತ್ರೆ; ಆತ ಮಾಡುವುದು, ಆತಂ ಮಾಬ್ಬಿದು. ಬಹುವಚನ- ಅವರ್ ಮಾಡುಗೆ, ಮೊಟ್ಟೆ: ಆವರ್ ಮಾಡುವುದು, ಮೂದು .