ಪುಟ:Shabdamanidarpana.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

330 5 8, 5 Ch. ಆಖ್ಯಾತಪ್ರಕರಣ೦. ಗಾಂತಕ್ಕೆ- ಪೋಪಂ, ತಾಪಂ, ತೂಪಂ. ತೊಳಪ ದಂತಮರೀಚಿಸಂತತಿ ಪರ್ವೆ ಬಳ್ಳಳಂ, , . .ನೀಳು ” || 566 1. * ... ಲಲಾಟದೊಳ್ ಮಿಷ ಕಣ್ಣುರಿಯಂತೆ” || 567 || ಸಾಂತಕ್ಕೆ- ತರಿಪಂ, ಬರಿಪಂ, ಇರಿಪಂ, ಬೆಸಸಂ, ಕಾಪಂ. - “ನಿನ್ನೊಡನೊಂದು ಭಾಗಮಂ ಬರಿವುದು,” || 5 68 || ಓಕಾರಕ್ಕೆ -ಓಪಂ. ದ್ವಿತ್ವಕ್ಕೆ - ತೊಳಪ್ಪಂ; ಬೆಳಪ್ಪಂ; ಉದಯಿಸ್ಸಂ. ಉದಪ್ಪ ಗಂಡಮಾರ್ತಾಂಡನಲರ್ಚುಗಮ್ಮಂ ಗೆಲ್ಲು ಬೆಳಪ್ಪನಿಗೆ ಬೀರಂಗಳಂ” || 569 || ಗಕಾರ ಸಕಾರಂಗಳ ಲೋಪಕ್ಕೆ ಪೋಪಂ, ತಾಪಂ, ಮಿಮಿಪಂ;ತರಿಪಂ, ಬರಿಪಂ, ಇರಿಪಂ. ಬಕಾರಕ್ಕೆ ನಾಂಬಂ, ಎಂಬಂ, ತಿಂಬಂ. ಅದು ಸಣ್ಣದು ಪೊಗು ನೀನುಮಾನುಂ ತಿಂಬಂ” I 570 ಉಣ್ಣಂ, ಕಾಂ, ಪೂಂ. “ತಿರಿದುಂ ಹರನನ್ನಿ ಕಾಡಕಸವಂ ತಿಂದಿರ್ದ . . . .” || 571 11, ಸೂತ್ರಂ | ೨೩೨ || Also the in ದಪದ ಪಕಾರಕ್ಕಂ ಸಂ | der (the suffix ದಿಪುದು ವಿಕಲ್ಪದೆ ಬುಧರ್ಕಳಿಂ ದ್ವಿತ್ವಂ ಸಂ- || for the Present, may be doubled.- ದಿಪುದು ನಕಾರಂ ನೋಧಾ - | The tworuots ತುಪರದೊಳಾ ದದಪಮೊದವೆ ನೋಗಂ ಹಸ್ತಂ. ||೨೪೪ || ನೋ and ಜೀ, when followed by ದ (the sufix for the Past) or ದಪ, insert , and becomes hort. ಪದಚ್ಚೆದಂ.- ದಪದ ಪ್ರಕಾರಕ್ಕೆ ಸಂದಿಪುದು ವಿಕಲ್ಪದೆ ಬುಧರ್ಕಳಿಂ ದ್ವಿತ್ವ. ಸಂಪ್ರದು ನಕಾರಂ, ಮೇಧಾತುಹರದೊಳ್ ಆ ದದಪಂ ಒದವೆ; ನೋಗಂ ಪ್ರಸ್ವ. ಅನ್ವಯಂ – ದಪದ ಪಕಾರಕ್ಕ ಬುಧೆರ್ಕಳಿo ದ್ವಿತ್ವ ವಿಕಲ್ಪದೆ ಸಂಧಿಪದು. ನೋಧಾತುಪರದೊಳ್ ಆ ದದಷಂ ಒಡವೆ, ನಕಾರಂ ಸಂದಿಪುದು; ನೋಗಂ ಪ್ರಸ್ವಂ.