ಪುಟ:Shabdamanidarpana.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಗವೆ ಚಿತ್ತಾಕ್ಷ ರಂ. 331 ಟೀಕು. – ದಪದ = ದಪಕಾರದ; ವಕಾರಕ್ಕ= ಪತ್ವಕ್ಕೆ; ಬುಧಕ೯ಳಿಂ= ವಿದ್ವಾಂಸ ರಿಂದೆ; ದ್ವಿತ್ವಂ = ದ್ವಿರ್ಭಾವು; ವಿಕಲ್ಪದ = ವಿಕಲ್ಪದಿಂದೆ: ಸಂದಿಪ್ಪುದು = ಸಂದಿಸುವುದು; ನೋಧಾತುಪರಮೋಚ್ = ನೋ ಎಂಬ ಧಾತುವಿನ ಪರದಲ್ಲಿ : ಆ ದದಪಂ = ಆ ದಕಾರ ದವ ಕಾರಂಗಳ್‌; ಒದವೆ= ಪ್ರಾಪ್ತಿಸೆ; ನಕಾರಂ = ನಕಾರಾಗಮಂ; ಸಂದಿಪುದು = ಬರ್ಪುದು; ನೋರ್ಗ = ನೋ ಎಂಬುದಕFs; ಹೃಸ್ವ = ಪ್ರಸ್ವಂ ಒಪ್ಪದು. ವೃತ್ತಿ. ವಿಕಲ್ಪದಿಂ ದಪದ ಪಕಾರಕ್ಕಂ ದ್ವಿತ್ವ ಮಕ್ಕುಂ. ದ ದಪಂಗ ಟೊದವೆ ನೋಧಾತುವಿನ ಪರದೊಳ ನಕಾರಮುಂ ನೋಗೆ ಹಸ್ತ ಮುಂ ಅಕ್ಕುಂ. ಸಮುಚ್ಚಯದಿಂ ಬೇ ಎಂಬ ಧಾತುಗನಂತೆ. ಪ್ರಯೋಗಂ.-ದ್ವಿತ್ವವಿಕಲ್ಪಕ್ಕೆ ಬರೆದಪಂ, ಬರೆದಪ್ಪ; ಕರೆದಪಂ, ಕರೆ ದಪ್ಪಂ, ನಿಲಿಸಿದಪಂ, ನಿಲಿಸಿದಪ್ಪಂ; ಇದಪಂ, ಇರಿದಪ್ಪಂ. « . ... .ಮಗಧೇಶನಂ ನಿಲಿಸಿದಪ್ಪಂ ಚೋಳನಂ ಭಾಷೆಯಂ | ಹು ಕೇಳ್, , , , , , , , , , .” | 572 || ನೋಬೇಧಾತುಗಳೆ - ನೊಂದಂ, ನೊಂದಪಂ; ಬೆಂದಂ, ಬೆಂದಪಂ. ಸೂತ್ರಂ. | ೨೩೩ || When the action 3 of the second person of a prohi- ಪ್ರತಿಷೇಧದ ವಿಧಿಯೊಳಂ ಪ್ರಯೋಜನವಸ್ತಾ, 1) ಪ್ರಯಾಯಾ ಕ್ರಿಯಾರ್ಥಾಯಾಮಲ್ || ಭಾ, ಭೂ. 221, | (ಕ್ರಿಯೆ ಕ್ರಿಯಾರ್ಥವನ್ನು ನುಡಿದರೆ ಧಾತುವಿನತ್ತಣಿಂದ ಅಲ್ಲ ಎಂದಾಗುವುದು.) ಪ್ರತಿಷೇಧೇ ಚ || ಭಾ, ಭೂ. 222, || (ಪ್ರತಿಷೇಧಾರ್ಥದಲ್ಲಿಯೂ ಅಲಎಂದಾಗುವುದು.) ಕ್ರಿಯ ತಾ೦ ಕ್ರಿಯಾರ್ಥಮಪ್ಪ | ಈ ಯಕ್ಕುಂ . . . . . . . . . | ಶ. ಕೃ. 93. || ಪ್ರತಿಷೇಧದೊಳಂ ಕಲಬರ ! ಮತದಿಂದ ವರ್ತಿಕುಂ , , , , , || ಶ. , 94, ||