ಪುಟ:Shabdamanidarpana.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

336 5 , 5 Ch, ಆಖ್ಯಾತಪ್ರಕರಣಂ. ಉತ್ತೆಗೆ ಕೆತ್ತುತ್ತೆ ಕಡಿದಂ; ಪರಸುತ್ತೆ ಬಂದಂ. “ಪೊಗು ಪೋಗು ಕಾದು ಬಂದಪೆಂ ಸಲ್ಲವೆಮ್ಮೊಳಿವು” || 587 || ಉತೆಗೆ - ಮಿಜಿಗುತೆ ಪೋದಂ; ಎಸುತೆ ನಿಂದಂ; ಇಸುತಿರ್ದಂ. ತನ್ನಾಜ್ಞೆಗೆ ಪೇಜುತಿರ್ಪರ್ , , , .” || 588 11 ಸೂತ್ರಂ . | ೨೩೬ || When the foots ದ ದಪಂಗಳರದೊಳ್ತಾ- | ವಿ, ತರ್, ಸರ್, ಮೊದವಿರೆ ಮಾಯೆಂಬುದರ್ಕೆ ತರ್ಬಗ್ರಂ - || frees and 706 are followed by ದ ದಿದ ಕೊಳ ಮರ್ದಿ- | and gã, they be ರ್ಫುದು ಸತ್ತಂ ನಿಲ್ಲೆ ಬಲ್ಲರಿಂದೆ ವಿಕಲ್ಪಂ || ೨೪೮ || Come ಎನ್, ತತ್, ಪುಣ ಒಣ, ಕೊನ್ and ಸನ್: ನಿಲ್‌ may keep its form, ಎವಿ. ಪದಜೆ ದಂ, ದ ದಪಂಗಳ ಪರದೊಳ್ ತಾ: ಒದಎ ಇರ, ಮಾ ಎಂಬುದರ್ಕೆ ತರ್ ಬರ್ಗಕ್ಕೆ ಒಂದಿದ ಕೊಲೆ ಸಲ್ಬಳೆ ಅಮರ್ದು ಇರ್ಪುದು ನತ್ವಂ; ಸಿಲ್ಲಿ ಬಲ್ಲರಿಂದೆ ವಿಕಲ್ಪ, ಅನ್ವಯಂ .- ಪರದೊಳ್ ದ ದಪಂಗಳ್ ತಾಂ ಒದರೆ, ಎ ಎಂಬುದಕೆ ೯ ತರ್ ಒರ್ಗಕ್ಕೆ ಒಂದಿದ ಕೊಸಳೆ ನತ್ವಂ ಅಮರ್ದು “ಇರ್ಪುದು; ನಿಲ್ಲೆ ಬಲ್ಲರಿಂದೆ ವಿಕಲ್ಪ. ಕು– ಪರದೊಳ್ – ಧಾತುವಿನ ಪರದಲ್ಲಿ ; ದ ದಪಂಗಳ = ದಕಾರ ದಪಕಾ ಕಂಗಳ ; ತಾ೦= ತಾಂ; ಒದವಿ = ಪ್ರಾಪ್ತಿಸಿರ; ಮೀ ಎಂಬುದರ್ಕೆ = ಜಾ- ಸ್ತಾಪನೇಎಂಬ ಧಾತುವಿಂಗೆ; ತರ್ಬಗ್ರಳೆ = ತರ್ ಬರ್ ಎಂಬ ಧಾತುಗಳೆ ; ಒ೦ದಿದ ಕೊಲ್ಲಳ್ಳೆ = 1) ಹಿಂಸಾಗತ್ಯರ್ಥಯೊರ್ಲೊ ನ: | ಭಾ, ಭೂ, 232, 1. (ಹಿಂಸಾರ್ಥ ಗತ್ಯರ್ಥಗಳನ್ನು ನುಡಿಯುವ ಧಾತುಗಳ ಲಕಾರಕ್ಕೆ ವ್ಯಂಜನವು ಪರವಾದರೆ ನಕಾರಾದೇಶವುಂಟು.) ವಾ ಸ್ಥಿತ್ಯರ್ಥಕಸ್ಯ ! ಭಾ. ಭೂ. 233. ! (ತ್ಯರ್ಥವನ್ನು ನುಡಿಯುವ ಧಾತುವಿನ ಆಕಾರಕ್ಕೆ ವಿಕಲ್ಪದಿಂದ ನಕಾರ.) ಆನಯನಾಗಮನಾರ್ಥವರ್ತಿನೊ ರೇಫಸ್ಯ | ಛಾ, ಭೂ, 234: || (ಆನಯನ ಆಗಮನಾರ್ಥಗಳನ್ನು ನುಡಿಯುವ ಧಾತುಗಳ ರಫಕ್ಕೆ ನಕಾರಾಗಮವುಂಟು.)