ಪುಟ:Shabdamanidarpana.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

338 5 ಅ. 5 Ch. ಆ ಖ್ಯಾತಪ್ರಕರಣಂ. ಸೂತ್ರಂ || ೨೩೭ || Further, before ಪ್ರಕೃತಿಯ ಪೂರ್ವದಿಕಾರದೊ- | the affixes and ದಪ, the roots ಳುಕಾರದೊಳ್ ಪ್ರಸ್ವದೆತ್ವಮೊತ್ವಂ ಬಹುಳಂ | ಇನ್ನು, ಬಿಸು, ಗಿಡ, ಪ್ರಕಟಂ ತರ್ಬಗ್ರಳ ಮೊದಕಿಬಿ, ತಿಜ, and tಡು changing their " ಲಕಾರದೊಳೀರ್ಘವಿಧಿ ವಿಲೋಮಕ್ರಿಯೆಯೊಳ್ . into w, become | ೨೪ || ಎಚ್, ಬೆಚ್, ಗೆತ್, ಕೆತ್, ತತ್, ಕೆಟ್; and the roots ಉಗು, ಪುಗು, ಕುಡು, ತುಡು, changing their ev into w, become w#6, es, seos, se oss. – Tbe 3 in 30s and wos lengthened in the Negatire (sobot, at). ಪದಚ್ಛೇದಂ.- ಪ್ರಕೃತಿಯ ಪೂರ್ವದ ಇಕಾರದೊ೯ ಉಕಾರದೊಳ ಪ್ರಸ್ವದ ಎತ್ವಂ ಒತ್ವಂ ಬಹುಳ; ಪ್ರಕಟಂ ತರ್ ಬರ್ಗಳ ಮೊದಲ ಆಕಾರದೊಳ್ ದೀರ್ಘವಿಧಿ ವಿಲೋಮ ಕ್ರಿಯೆಯೊಳ್ - ಎಮಯಯೋಳ್ ತರ್‌ಬರ್ಗಳ ಮೊದಲ ಅಕಾರದೊಛ ದೀರ್ಘ ವಿಧಿ ಪ್ರಕಟಂ ಎಂಬುದನ್ವಯಂ. ಟೀಕು.- ದ ದಪಂಗಳ್ಳರ ಮಾದ ಎಂಬುದನುವರ್ತನೆ- ಪ್ರಕೃತಿಯ = ದ ದಪಂಗಳೊರ ಮಾದ ಧಾತುವಿನ; ಪೂರ್ವದ = ಮೊದಲ: ಇಕಾರದೊಳ್ = ಇಕಾರದಲ್ಲಿ ; ಉಕಾರದೊಳ್ = ಉಕಾರದಲ್ಲಿ ; ಪ್ರಸ್ಪದ = ಪ್ರಸ್ವದ; ಎತ್ವಂ = ಎಕಾರ; ಒತ್ವಂ = ಒಕಾರ೦: ಬಹುಳು = ಬಹುಳವಾಗಿ ಒಪ್ಪು೯ದು; ವಿಲೋ ಮಕ್ರಿಯೆಯೊಳ್ = ಪ್ರತಿಷೇಧದ ಕ್ರಿಯೆಯೋ; ತರ್ ಬರ್ಗಳೆ = ತರ್ ಬರ್ ಎಂಬ ಧಾತುಗಳ; ಮೊದಲ = ಆದಿಯ; ಆಕಾರದೊಳ್ = ಅತ್ವದಲ್ಲಿ ; ದೀರ್ಘ ವಿಧಿ = ದೀರ್ಘದ ವಿಧಿ; ಪ್ರಕಟಂ = ಸಿದ್ದವಾಗುವದು. ವಿಚಾರ. ಇನ್ನು, ಬಿಸು, ಗಿಣು, ಕಿಜು, ತಿಲು, ಕಿಡು, ಉಗು, ಪುಗು, ಕುಡು, ತುಡು ಎಂಬಿ ಪ್ರಸ್ವಾದಿದ್ವಿಸ್ವರಂಗಳಾದುಕಾರಾಂತ ಧಾತುಗಳ ಕ್ರಮದಿಂದೆ ಆದಿಯ ಇಕಾರಕ್ಕೆ ಕಾರಂ ಉಕಾರಕ್ಕೆ ಕಾರೆಂ ಬರ್ಪು ವೆಂದರಿವುದು. 1) ಧಾತೊರಿದು ತೋರುಪಾಂತ್ಯಯೋರೇತ್‌ ಪ್ರಾಯಃ || ಧಾ, ಭೂ. 226. !! (ಧಾತುವಿನ ಉಪಾಂತ್ಯದ ಇಕಾರ ಉಕಾರಗಳಿಗೆ ಎಕಾರ ಒಕಾರಗಳು ಪ್ರಾಯಿಕವಾಗಿ ಬರುವವು.) ಅತೊ ದೀಘ೯ನಾಗಮೇಷ | ಭಾ, ಭೂ, 927. 11. (ಧಾತುವಿನ ಆಕಾರಕ್ಕೆ ಆಗಮರಹಿತವಾದ ವಿಭಕ್ತಿಗಳು ಪರವಾದರೆ ದೀರ್ಘಾದೇಶವುಂಟು.)