ಪುಟ:Shabdamanidarpana.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಚಿತಾಕ್ಷರ. 339 ವೃತ್ತಿ.- ದ ದಪಂಗಳರವಾದ ಧಾತುವಿನ ಮೊದಲಿಕಾರದೊಳಮುಕಾರ ದೊಳಂ ಪ್ರಸ್ವಮಪ್ಪೆತ್ವ ಮಮತ್ರ ಮುಮಕ್ಕುಂ; ತರ್ ಬರೆ ಎಂಬ ಧಾತುಗಳ ಮೊದಲಕಾರಕ್ಕೆ ಪ್ರತಿಷೇಧಕ್ರಿಯೆಯೊಳ್ ದೀರ್ಘಮಕ್ಕಂ. ಪ್ರಯೋಗಂ.- ಇತ್ವದೆತ್ವಕ್ಕೆ ಬಿಸು. ಬೆಚ್ಚಂ; ತಿದಿ, ತೆಂ; ಗಿರಿ, ಗೆಂ; ಕಿರು, ಕಟ್ಟಿಂ.. “ ಮಗುವಿಸಿಂ ಮಾಣದೆಚ್ಚನರಿವಾಹಿಸಿಯಂ” | 50 || “ಮುಗಿಲಂ ಮಾತಾನೆ ಗೆಂ . . . . .” || 600 || ಉತ್ವದೊತ್ರಕ್ಕೆ ಉಗು, ಒಕ್ಕಂ; ಪುಗು. ಪೊಕ್ಕಂ; ಕುಡು, ಕೊಟ್ಟ. ತುಡು. ತೊಟ್ಟಂ. “ಎನಿತುಮನಿತುಮಂ ಧರ್ಮಜಂ ಸೂರೆಗೊಟ್ಟಂ" | 601 | ತೊಟ್ಟಂ ಸಮ್ಮೋಹನಮಂ” | 602 11 ದಪದೊಳಂ -- ಎಚ್ಚಪಂ, ಬೆಜ್ಜ ಪಂ, ತೊಟ್ಟ ಪಂ, ಕೊಟ್ಟ ಸಂ ಎಂಬಂತ ವರ್ಕಂ ಪುಗುಂ.. ಬಹುಳದಿಂ ಕೆಲವcಿಳೆ, ಮೊತ್ತ ಮಿಲ್ಲ – ಇತ್ಯಂ; ಇರ್ದ೦. “ಪಸೆಯಿರ್ದಂ ಗರುಡವೇಗಸನಂದನೆಯೊ? ) | 603 || ಇಟ್ಟಂ , , , , , , ಬೆರಿದಿರೊಳ್ ಚಕ್ರಾವಿಚ್ಛಿನ್ನಂಗಳಂ ತರಿಸಿಟ್ಟಂ . . . . . . . . .” || 60 || ಉಟ್ಟ, ಸುಟ್ಟಂ“ಜವದಿಂದಗಮಿಯಂ ಸುಟ್ಟಂ” | 605 || ಉರ್ಕಿದಂ; ಸುರ್ಕಿದಂ; ಕತ್ತಿಯಿಂದುಂ. ಆಗಳೆ ಗಂಡುಡಿಗೆಯುಟ್ಟು ಬಿಟ್ಟು ಹಿಣಿಲ .. " | 606 | ದಪಕ್ಕನಂತೆ. ದೀರ್ಘಕ್ಕೆ “ಪತಿಗೆಂದು ಯುದ್ದದೊಳ್ ಬನ್ನಮಂ ತಾರಂ.” || 607 || “ನೃಪಂ ಬೆಂಬಿಂ ದೂದಟ್ಟಿಯಂ ಬಾರು. || 60 || “ಬಹುಳದಿಂ ಪ್ರತಿಷೇಧವಲ್ಲದಲ್ಲಿಯುಂ (ವಿಧಿಯೊಳ್ ) ದೀರ್ಘವುಂಟು “ಬಾರ ಮಾಳಿಕಾಗಮನೇ! || 609 ||

) :)*