ಪುಟ:Shabdamanidarpana.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರವಿಲೋಮಕ್ರಿಯೆ. 349 ಆಗು ಎಂಬ ಧಾತುವಿನಲ್ಲಿ ; ಚರಮಂ = ಅ೦ತ್ಯಂ; ವಿಸ್ವರಂ = ವ್ಯಂಜನದ ಕಕಾರ೦; ಆದ್ಯಂ = ಮೊದಲಕ್ಷರ; ಪ್ರಸ್ವಂ = ಕ್ರ ಸ್ವ; ಅಕ್ಕಂ = ಆಗುವುದು. ವೃತ್ತಿ. ವಿಧಿಯ ಕೆಕಾರಮುಂ ಕುಂ ಎಂಬುದುಂ ಪರಮಾಗೆ, ಪೋಗೆಂಬ ಗಕಾರಕ್ಕೆ ಲೋಪಂ; ಆಗೆಂಬುದದಿ ಕಡೆಯ ಸ್ವರಕ್ಕೆ ಲೋಪಮುಂ ಮೊದಲ್ಲೆ ಪ್ರಸ್ವಮುಮಕ್ಕುಂ. ಪ್ರಯೋಗಂ - ಪೋಕೆ, ಪೋಕುಂ; ಅಕ್ಕೆ, ಅಕ್ಕುಂ. “ಪೋಕೆ ಬರ್ಕೆ ಮುಳಿಸಿಲ್ಲೆ ಮಗಾತನೊಳಾವ ಪಾಂಗಿನಿಂ” || 651 || "ಪೊಲಿಮಾದಿದೆ ಸಯ್ಕೆ ಪೋಕುಮಾ ಪರಸೈನ್ಯ” || 652 || “ವೇದದೊಳೊಂದಿದಾಯು ನಿನಗಕ್ಕೆ ಬೇಗಂ ಕಲಿಕಾಲಸೂದನಾ?” 11 653 || “ಪ್ರಾಯಂ ಕೂಸಾದೊಡಭಿ- | ಪ್ರಾಯಂ ಕೂಸುಮೆ, , , , , , , ,” | 654 || ಸೂತ್ರಂ || ೨೪೩ || The root ಉ೪ and ಅವತರಿಸಿರ್ಕುಮೆದುಳಧಾ- | the Suffix erau ತುವಿನ ಆಕಾರಕ್ಕೆ ಅತ್ತ ಮುದುಗೆ ಮುಕಾರಂ || become vuodes - For the Negative ಪ್ರವಿಲೋಮಕ್ರಿಯೆಗದುವೆಂ- | the Suffixes srau and grand become ದವೆಂದು ಬಂದಿರ್ಕುಮುದುಗಮುವಗಂ ಪ್ರಚುರಂ. ಅದು and ಅವು. || ೨೫ || ಪದಚ್ಛೇದಂ,- ಅವತರಿಸಿ ಇರ್ಕು೦ ಆದು ಉಳಧಾತುವಿನ ಆಕಾರಕ್ಕೆ ಣತ್ವಂ, ಉದುಗೆ ಟುಕಾರ೦. - ಪ್ರವಿಲೋಮಕ್ರಿಯೆಗೆ ಅದು ಎಂದು ಅವ್ರು ಎಂದು ಒಂದು ಇರ್ಕುಂ ಉದುರಂ ಉವಗಂ ಪ್ರಚುರು. - ಅನ್ವಯಂ . ಉಳಧಾತುವಿನ ಆಕಾರಕ್ಕೆ ಣತ್ವಂ ಆದ, ಉದುಗೆ ಮುಕಾರ ಅವತರಿಸಿ ಇರ್ಕ. - ಪ್ರವಿಲೋ ಮಕ್ರಿಯೆಗೆ ಉದುಗ ಉವರ್ಗ ಅದು ಎಂದು ಅವು ಎಂದು ಪ್ರಚುರ೦ ಬಂದು ಇರ್ಕು, ಟೇಕು. ಉಧಾತುವಿನ = 4 ಉ೪ ಸತಾಯಾ” ಎಂಬ ಸತ್ಯಾರ್ಥದ ಧಾತು ವಿನ; ಆಕಾರಕ್ಕೆ = ಇತ್ವಕ್ಕೆ; ಣತ್ವಂ = ಣಕಾರ; ಆದು=ಅದು ; ಉಡುಗೆ = ನಪುಂಸಕ