ಪುಟ:Shabdamanidarpana.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

356 5 ಆ, 5 Ch. ಆ ಖ್ಯಾತಪ್ರಕರಣ. - ಪದಚ್ಛೇದಂ.- ವಿದಿತೋ ಭಯಕರ್ತೃಕಂ ಎಸಿಸಿದ ಸತಿಸಪ್ತ ವಿವಿಗೆ ಕಾರಣ ಅಪ್ಪುದು. ಅದರ್ಕೆ ಅಂಜದೆ ಕೆಲರ್ ಅಲ್ವಂ ಪೇರ್; ಚದುರರ್ ಆದ ಮೆಚ್ಚರ್; ಆಲೋಡಲ ಒಂದೆಡೆ ಶುದ್ಧಂ. ಟೀಕು, ಯಥಾನ್ವಯಂ.- ವಿದಿತ = ಪ್ರಸಿದ್ದವಾದ; ಉಭಯಕರ್ತೃಕಂ = ಇರ್ವರ್ ಕರ್ತೃಗಳನುಳ್ಳುದು; ಎಸಿಸಿದ ಸತಿಸಹಮಿಗೆ= ಎನಿಸಿದ ಸತಿ ಸಪ್ತಮಿಯ ಪ್ರಯೋಗಕ್ಕೆ ಕಾರಂ = ಎತ್ತಣ; ಅಪ್ಪುದು = ಆಗುವದು; ಅದರ್ಕೆ = ಆ ಎಕಾರಕ್ಕೆ; ಅ೦ಜದೆ = ಹೆದರದೆ; ಕೆಲರ್ – ಕೆಲ೦ಬರ್; ಅಲ್ವ = ಅಲ್ ಎಂಬುದ೦; ಪೇರ್ = ಹೇರ್; ಚದುರರ್ = ಬಲ್ಲ ವರ್; ಅದಂ= ಆ ಪ್ರಯೋಗಮಂ; ಮೆಚ್ಚರ್ = ಒಡಂಬಡರ್; ಆಲೊಡಂ = ಅಲೊಡು ಎಂದು; ಎಂದೆಡೆ = ಪೇಳ್ಕೊಡೆ; ಶುದ್ಧಂ = ಶುದ್ದವಪ್ಪದು. ವೃತ್ತಿ.- ಇರ್ಬರ್ ಕರ್ತೃಗ ನಿಮಿತ್ತಮಪ್ಪ ಸತಿಸಪ್ತಮಿಗೆ ಎಕಾರ ಮಕ್ಕುಂ; ಆ ಎಕಾರಕ್ಕೆ ಅಲುವಂ ಕೆಲ‌ ಅಂಜದೆ ಹೇರ್‌, ಅದುಮಾಗದು; ಅಲೊಡಮೆಂದೊಡೆ ಶುದ್ಧಂ. ಪ್ರಯೋಗ- ಇರ್ಬರ್ ಕರ್ತೃಗಳಪ್ಪ ಸತಿಸಪ್ತಮಿಗೆ-ಗಾಯಕಂ ಪಾಡೆ ದೇವಂ ಮೆಚ್ಚಿದಂ; ಪಾತ್ರವಾಡೆ ವಾದಕಂ ಬಾಜಿಸಿದಂ; ವಂದಿ ಪೊಗತಿ ಚಾಗಿ ಕೊಟ್ಟಂ. ಅಲ್ಲೆ - “ಪಾದಪದ್ಮಂಗಳನೊತ್ತುತ್ತಿರಲ್ ಶೂದ್ರಕನೃಪತಿ ಸುಖಾಸೀನನಾಗಿ ರ್ದನಾಗಳ್ | 680 || “, , , , , , , , ಬೈ- | ಗಿನ ಕೊಂಬಿಸಿಲೆಳಸಲೆಸೆದುವಾಶ್ರಮತರುಗಳ್ " || 681 || ಎಂಬಿವಬದ್ದಂಗಲ್. ಅಲೊಡಮೆಂಬುದ ಶುದ್ದ ಕ್ಕೆ- ವಸಂತಂ ಬರಿಡಂ ಕೋಗಿಲೆಯಲಿ ಗುಂ; ಗಾಳಿ ಬೀಸಲೊಡನೆಲೆ ಕಲ್ಲುವ. The Suffix ಒಡೆ ಸೂತ್ರಂ || ೨೪೯ || ಪಿರಿದುಂ ಪಕ್ಷಾಂತರಮಂ | ನಿರವಿಸೆಕಾರಂ ನಿಜಾಂತನಾದೊಡೆಶಬ್ದಂ || which introduces the Subjunctive