ಪುಟ:Shabdamanidarpana.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

410 7 ಅ. 7 Ch. ಅಪಭ್ರಂಶ ಪ್ರಕರಣ೧೦ = = == - ಮೃತ್ಯ-ಮೇಲಣ ಷ೦ ತಳದ ಮತ್ತ ಕಂಗಳಕ್ಕುಂ; ಮೇಲಣ ತತ್ರಂ ಕೆಳಗಣ ಪ ಫ ನಂಗಳಕ್ಕುಂ; ಮೇಲಣ ಣಕಾರ ನಕಾರಂಗಳ್ ಕೆಳಗಣ ಸತ್ಯ ಮತ್ವಂಗಳಕ್ಕುಂ. ಪ್ರಯೋಗಂ.-ಮೇಲಣ ಷತ್ವಕ್ಕೆ ಮತ್ತಂ ಉಮ್ಮೆ= ಉಮ್ಮೆ, ಮೇಲಣ ಷತ್ವಕ್ಕೆ ಕತ್ವಂ ವಿರಂ= ವಿಕ್ಕಿರಂ, ವಿಕ್ಕಿರಮೆಂದು ಪಕ್ಕೆ; ಪುಷ್ಕರಣೆ = ಹೊಕ್ಕರಣೆ; ಮಷ್ಕನಿ- ಮಕ್ಕರಿ. ಮೇಲಣ ತತ್ವಕ್ಕೆ ಸತ್ವಂ- ಉತ್ಸಟಂ= ಉಪ್ಪಡಂ.. ಮೇಲಣ ತತ್ವಕ್ಕೆ ಫತ್ವಂ-ಸತ್ಸಲಂ= ಸಪ್ಪಳಂ=(0. Y: ಸಪ್ಪಳಂ) . ಮೇಲಣ ತತ್ವಕ್ಕೆ ನತ್ವಂ ರತ್ನಂ= ರನ್ನಂ. ಮೇಲಣ ಣತ್ರಕ್ಕೆ ನನ್ನಂ- ಜೀರ್ಣ೦= ಜಿನ್ನಂ (0. Yಜೀನ್ನಂ) ; ಕರ್ಣ೦= ಕನ್ನಂ; ಕರ್ಣಾಟಕಂ- ಕನ್ನಡಂ. ಮೇಲಣ ನತ್ರಕ್ಕೆ ಮತ್ವಂ ಉನ್ಮತಂ = ಉಮ್ಮತಂ. becomes the becomes

ಸೂತ್ರಂ || ೨೬೬ || Within words ಜ್ವ ಜಲತದ ಕೆಳಗಣ ವತ್ವಂ | ನಲತವಪಾಕ್ಷರದ ಕೆಳಗೆ ಕೂಡಿದ ಯ೦ || ತ್ವ becomes ; ದ್ವ ಸಲೆ ಗತ್ವದ ಕೆಳ ಮೈಯೊಳ್ | becomes with be- Eme comes be- ನೆಲಸಿದ ನತ್ವಂ ತದಾಕೃತಿಯನಾಳಿ ರ್ಕು೦ | ೨೮೦ || Comes ೬; + becomes ; ವ್ಯ becomes ೬; ಪ್ಯ becomes ಪ್ಪ; ಗೃ becomes ಗ್ಗೆ. ಪದಚ್ಛೇದಂ, ಜಲತದ ಕೆಳಗಣ ವತ್ವ, ನಲತವ ಪಾಕ್ಷರದ ಕೆಳಗೆ ಕೂಡಿದ ಯತ್ವ, ಸಲೆ ಗತ್ವದ ಕೆಳ ಮೈ ಯೊಳ್ ನೆಲಸಿವ ನತ್ವಂ ತದಾಕೃತಿಯಂ ಆಳು ಇರ್ಕು೦. - ಜತನ= ಜಕಾರ ಲಕಣರ ತಕಾರಂಗೆಳೆ; ಕೆಳೆಗಣ= ಆಡಿಯಣ; ವತ್ವಂ = ನಕಾರ; ನಲತವಪಾಕ್ಷರದ = ನಕಾರ ಲಕಾರ ತಕಾರ ವಕಾರ ಹಕಾರವೆಂ ಬಕ್ಷರದ; ಕೆಳಗೆ= ತಳದಲ್ಲಿ ; ಕೂಡಿದ ಯತ್ವಂ = ಕೂಡಿದ ಯಕಾರ೦; ಸಲೆ = ಚನ್ನಾಗಿ; ಗತ್ವ ದ = ಗಕಾರದ; ಕೆಳ ಮೈಯೊಳ್ = ಕೆಳೆಗಣ ಮೈಯಲ್ಲಿ ನೆಲಸಿದ ನತ್ವಂ = ನೆಲೆಗೊಂಡ ನಕಾರ; ತದಾಕೃತಿಯಂ = ಆ ಮೇಲಿರ್ದಕ್ಷರದಾಕಾರಮಂ; ಆಳು = ತಾಳು: ಇರ್ಕು೦ = ಇರ್ಪುವು.