ಪುಟ:Shabdamanidarpana.djvu/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

418 7 ಅ. 7 Ch. ಅಪಭ್ರಂಶಪ್ರಕರಣಂ, - - ಟೀಕು.- ಸ್ಪರ್ಶಸ್ಪಟಿಕ ಸ್ಟಿಕಟಕದೊಳಂ = ಸ್ಪರ್ಶವೆಂಬ ಸ್ಪಟಿಕವೆಂಬ ಸ್ಥಿಕ್ಕೆ ಯೆಂಬ ಸ್ಫೋಟಕವೆಂಬ ಶಬ್ದಗಳಲ್ಲಿ ಯು; ಸ್ತುತಿಸ್ತಿಮಿತಸ್ತೋಮಕ್ಕೆ = ಸ್ತುತಿಯೆಂಬ ಸ್ತಿಮಿ ತವೆಂಬ ಸ್ತೋಮವೆಂಬ ಶಬ್ದ೦ಗಳೆ; ಇರ್ದ ಪದಾದಿಸಕಾರಕ್ಕಂ = ಇರ್ದ ಪದಾದಿಸಕಾರಕ್ಕೆ ಯು; ಲೋಪಂ = ಅದರ್ಶನಂ; ಆಕ್ಕುಂ= ಆಗುವುದು; ಸ್ಮಶಾನದ= ಸ್ಮಶಾನವೆಂಬ ಶಬ್ದದ; ಆ ಶತ್ವ ಕಂ = ಆ ಶಕಾರಕ್ಕೆ ಯುಂ ಆದರ್ಶನಂ ಆಗುವುದು. ವೃತ್ತಿ. ಈ ಪೇಲ್ಪಡೆದ ಶಬ್ದಂಗಳ ಸಕಾರಕ್ಕಂ ಸ್ಮಶಾನಶಬ್ದದ ಶಕಾ ರಕ್ಕಂ ಲೋಪಮಕ್ಕುಂ. ಪ್ರಯೋಗಂ.-ಸ್ಪರ್ಶo= ಪರುಸಂ; ಸ್ಪಟಿಕಂ=ಪಳಿಕು; ಕ್ಕೆ = ಹೆಕ್ಕೆ (0- 7. ಹಿಕೆ; ಸ್ಫೋಟಕಂ-ಹೋಳಿಗೆ; ಸ್ತುತಿ= ತುತಿ; ಮಿತಂ= ತಿಮಿ ತಂ; ಸ್ತೋಮಂ= ತೋಮಂ; ಸ್ಮಶಾನಂ= ಮಸಣಂ. In the middle a 3. Changes of Vowels and Consonants in the Middle. ಸೂತ್ರಂ || ೨೭೩ || ಪದಮಧ್ಯದ ದೀರ್ಘಕ್ಕ- | long vowel is shortened; ಓ be- ಮೃದು ಪೀನಂ ಪ್ರಸ್ವಮೋತ್ಸವದಂದುತ್ವಂ || comes ev; er be ಪುದಿದುತ್ವಕ್ಕಿತ್ವ ಮುಮ- | comes 3 ores; and ಅ becomes 9. ತ್ವದ ಮೆಯ್ಯುಮದತ್ವದಲ್ಲಿಗಿತ್ವಾದೇಶಂ || ೨೮೭ || ಪದಚ್ಛೇದಂ.- ಪದಮಧ್ಯದ ದೀರ್ಘಕ್ಕೆ ಅಪ್ಪದು ಪೀನಂ ಪ್ರಸ್ವಂ; ಓತ್ವಂ ಆದ ಅಂದು ಉತ್ವಂ; ಪುದಿದ ಉತ್ವಕ್ಕೆ ಇತ್ವ ಮುಂ ಅತ್ವದ ಮೆಯ್ಯುಂ ಆದು; ಅತ್ವದ ಅಲ್ಲಿಗೆ ಇತ್ವಾ ದೇತು. - ಅನ್ವಯಂ.~ ಪದಮಧ್ಯದ ದೀರ್ಘಕ್ಕೆ ಪೀನಂ ಪ್ರಸ್ವಂ ಅಪ್ಪ ದು; ಓತ್ವಂ ಆದಂದು ಉತ್ವಂ; ಪುದಿದುತ್ವಕ್ಕೆ ಇತ್ವ ಮುಂ ಅತ್ವದ ಮೆಯ್ಯಂ ಅದು; ಅತ್ವದಲ್ಲಿಗೆ ಇಾದೇಶಂ. ಟೀಕು. - ಪದಮಧ್ಯದ = ಪದಂಗಳ ನಡುವಣ; ದೀರ್ಘಕ್ಕೆ = ದೀರ್ಘಕ್ಕೆ; ಪೀನಂ= ವಿಶೇಷವಾಗಿ; ಪ್ರಸ್ವಂ = ಹೃಸ್ವಂ; ಅಪ್ಪುದು = ಆಗುವುದು; ಓತ್ವಂ = ಓಕಾರಂ; ಆದಂದು = ಆದಲ್ಲಿ ; ಉತ್ವಂ = ಉಕಾರು ಅಪ್ಪ ದು; ಪವಿದ=ಪ್ರವೇಶವಾದ; ಉತ್ವಕ್ಕೆ = ಉಕಾರಕ್ಕೆ; ಇತ್ವ ಮುಂ= ಇಕಾರವು೦; ಅತ್ವದ ಮಯಂ = ಆಕಾರದ ಸ್ವರೂಪವುಂ; ಅದು = ಅದು ಅಪ್ಪದು; ಅತ್ವದಲ್ಲಿ ಗೆ= ಆಕಾರದ ಸ್ಥಾನಕ್ಕೆ; ಇತ್ಯಾದೇಶಂ= ಇಕಾರದಾದೇಶಂ ಅಪ್ಪದು.