ಪುಟ:Shabdamanidarpana.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 419 ವೃತ್ತಿ, ಪದಮಧ್ಯದ ದೀರ್ಘಕ್ಕೆ ಪಿರಿದುಂ ಹಸ್ತಮಕ್ಕುಂ; ಪದಮಧ್ಯ ದೋತ್ವಕ್ಕುತ್ವಮಕ್ಕುಂ; ಪದಮಧ್ಯದುತ್ವಕ್ಕಿತ್ತಮಮಮುಮಕ್ಕುಂ; ಪದ ಮಧ್ಯದತ್ವತ್ವಮಕ್ಕುಂ. ಪ್ರಯೋಗಂ.- ದೀರ್ಘಕ್ಕೆ ಪ್ರಸ್ವಂ ಅಯೋಗ್ರಂ= ಅಯೊಗಂ; ದು ಕೂಲಂ= ದುಗುಲಂ; ಆಕಾಶಂ= ಆಗಸಂ; ಸನ್ನಾಹಂ= ಸನ್ನಣಂ; ಶಲಾಕಾ= ಸಲಗೆ; ತಾಂಬೂಲಂ= ತಂಬುಲಿಂ; ಆರಾಮಂ= ಆರವೆ; ವಿಲಾಸಂ= ವಿಲ ಸಂ; ಬಂಧೂಕಂ= ಬಂದುಗೆ; ಗೋಧೂಮಂ= ಗೋದುವೆ; ಗೋಪಾಳಂ= ಗೋವಳಂ; ಬರ್ಬೂರಂ (0. 1. ಬರ್ಬೂಲಂ) = ಬೊಬ್ಬುಲಿ (0. T, ಬಬ್ಬುಲಿ); ಕೂರ್ಪಾಸಂ= ಕುಪ್ಪಸಂ; ಸ್ಮಶಾನಂ= ಮಸಣಂ; ಪ್ರಯಾಣಂ= ಪಯಣಂ; ದ್ವಿತೀಯಾ = ಬಿದಿಗೆ; ತೃತೀಯಾ= ತದಿಗೆ. ಓತ್ತ ಕುತ್ವ- ಅಶೋಕ (0. • ಅಶೋಕಂ) = ಅಸುಗೆ; ಉದ್ಯೋಗಂ = ಉಜ್ಜುಗಂ; ಕಠೋರಂ= ಕಟುರಂ. ಉತ್ತಕ್ಕಿತ್ವಂ- ಆಯುಷ್ಯಂ= ಆಯಿಸಂ. ಉತ್ತಕತ್ವಂ- ಕುರುಂಟಂ= ಗೋರಟೆ (0. 1, ಗೋರಣೆ); ಮಾನು ವ್ಯಂ= ಮಾನಸಂ. ಅತ್ವಕ್ಕಿತ್ವಂ- ಕನ್ಯಕಾ=ಕನ್ನಿಕೆ. In the middle a and er become ee; ಅ becomes ಉ; ಆ becomes a. ಸೂತ್ರಂ || ೨೭೪ || ಪದಮಧ್ಯದೇತ್ರದೊಳಮೀ- | ತ್ವದೊಳಂ ತಾನತ್ವ ಮತ್ವಮಿರ್ದಂದುತ್ವಂ !! ವಿದಿತಾತ್ಪಕ್ಕಕ್ಕುಂ ಪ್ರ- || ಸ್ವದೆತ್ವ ವಿಧಿ ಬಹುಳವೃತ್ತಿಯಿಂ ಕೆಲವೆಡೆಯೊಳ್ |೨೮೮ || ಪದಚ್ಛೇದಂ ವದವಧ್ಯದ ಏತ್ವದೊಳಂ ಕೃತ್ವದೊಳು ತಾ೦ ಆತ್ವಂ; ಅತ್ವಂ ಇರ್ದ ಅಂದು ಉತ್ವಂ; ಎದಿತಾತ್ವಕ್ಕೆ ಅಕ್ಕುಂ ಹ್ರಸ್ವದ ಎತ್ವವಿಧಿ ಬಹುಳವೃತ್ತಿಯಿಂ ಕೆಲ ಎಡೆಯೊಳ, ಅನ್ವಯಂ.- ಪದಮಧ್ಯದ ಏತ್ವದೊಳಂ ಈತ್ವ ದೊಳು ಅತ್ವ: ತಾ ಅಕ್ಕಂ; ಅನ್ವಂ ಇರ್ದ೦ದು ಉತ್ಸಂ; ಕೆಲವೆಡೆಯೊಳ್ ಬಹುಳವೃತ್ತಿಯಿಂ ಎಪಿತಾತ್ರಕ್ಕೆ ಪ್ರಸ್ವದ ಎತ್ವವಿಧಿ, 27*