ಪುಟ:Shabdamanidarpana.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

422 7 ಅ. 7 Ch. ಅಪಭ್ರಂಶಪ್ರಕರಣಂ,

  • ಟೀಕು. ಶಬ್ದ ಮಧ್ಯವತ್ವಕ್ಕ= ಶಬ್ದಂಗಳ ನಡುವಣ ನಕಾರಕ್ಕೆಯುಂ; ಅಂತೆ= ಹಾಂಗೆ; ಆತ್ವಕ್ಕ= ಆಕಾರಕ್ಕೆ ಯುಂ; ಗತ್ವ= ಗಕಾರಂ; ಸಮನಿಸುಗುಂ = ಪ್ರಾಪ್ತಿಸುವುದು; ಕತ್ವಂತ್ ಕಕಾರ; ಅದು = ಅದು; ಇರ್ದೊಡೆ = ಇರ್ದೊಡೆ; ವತ್ವ= ವಕಾರಂ ಪ್ರಾಪ್ತಿಸುವು ದು; ಯತ್ವ ಮಿಶ್ರಧತ್ವಕ್ಕೆ = ಯಕಾರದೊಡನೆ ಕೂಡಿದ ಧಕಾರಕ್ಕೆ; ದತ್ವ= ದಕಾರ; ಪಾ ಪಿಸು ವುದು; ಅತ್ವಕ್ಕೆ = ಆಕಾರಕ್ಕೆ; ಇತ್ವಂ = ಇಕಾರಂ ಪ್ರಾಪ್ತಿಸುವುದು.

ವೃತ್ತಿ, ಶಬ್ದ ಮಧ್ಯದ ಮಕಾರಕ್ಕಂ ಳಕಾರಕ್ಕಂ ಗಕಾರಮಕ್ಕುಂ; ಪದ ಮಧ್ಯಕಾರಕ್ಕೆ ವಕಾರಮಕ್ಕುಂ; ಯತ್ವ ಮಿಶ್ರಧಕಾರಕ್ಕೆ ದಕಾರಮಕ್ಕುಂ, ಅದಜಿತ್ವಕ್ಕಿತ್ವ ಮಕ್ಕುಂ. ಪ್ರಯೋಗಂ. – ಮಕಾರಕ್ಕೆ ಗಕಾರಂ-ಯಮುನಾ= ಜಗುನೆ. ಆಕಾರಕ್ಕೆ ಗಕಾರಂಜಳೂಕಾ= ಜಿಗುಳೆ. ಕಕಾರಕ್ಕೆ ವತ್ವಂ-ಶೀಕರ=ಸೀವರಂ. ಯತ್ತ ಮಿಶ್ರಧಕಾರಕ್ಕಿಂ ಬೆರಸಿದ ದಕಾರಂ-ಅಧ್ಯಕ್ಷಂ= ಅದ್ದಿ ಕಂ. ಸೂತ್ರಂ || ೨೭೭ || ಪದಮಧ್ಯಕಾರಕ್ಕ- | In the middle 3 becomes ರ, ಟ, or ಫು ದೊರ್ಮೆ ರೇಫಂ ಟಕಾರಮೊರ್ಮೆ ಗಕಾರಂ || ಗ; a final - be ಫುದಿದಿರ್ಕುಮೊರ್ಮೆ ತಾನಂ- | comes ಡ or ಹ. ತ್ಯದೊಳೊಂದಿರೆ ಡತ್ವಮೊರ್ಮೆಯೊರ್ಮೆ ಹಕಾರಂ. || ೨೯೧ || ಪದಚ್ಛೇದಂ ಪದಮಧ್ಯಕಾರಕ್ಕೆ ಅಪ್ಪದು ಒರ್ಮೆ ರೇಫಂ, ಟಕಾರಂ ಒರ್ಮೆ, ಗಕಾರ: ಪುದಿದು ಇರ್ಕು: ಒರ್ಮೆ; ತಾಂ ಅಂತ್ಯದೊಳ್ ಒ೦ದಿ ಇರ, ತತ್ವಂ ಒರ್ಮೆ, ಒರ್ಮೆ ಹಕಾರಂ. ಅನ್ವಯಂ ಪದಮಧ್ಯತಕಾರಕ್ಕೆ ಒರ್ಮೆ ರೇಫ, ಒರ್ಮೆ ಟಕಾರಂ, ಒರ್ಮೆ ಗಕಾರಂ ಅಪ್ಪುದು; ತಾಂ ಅಂತ್ಯದೊಳಕೆ ಒ೦ದಿ ಇರೆ. ಒರ್ಮೆ ಡತ್ವ೦, ಒರ್ಮೆ ಹಕಾರಂ ಪುದಿದು ಇರ್ಕು, ಟೇಕು.- ಪದಮಧ್ಯತಕಾರಕ್ಕೆ = ಪದಂಗಳ ನಡುವಣ ತಕಾರಕ್ಕೆ; ಒರ್ಮೆ = ಒಂದು ಬಾರಿ; ರೇಫc= ರೇಫೆ ಆಗುವುದು; ಒರ್ಮೆ = ಒಂದು ಬಾರಿ; ಟಕಾರ= ಟತ್ವಂ ಆಗುವುದು; ಒರ್ಮೆ= ಒಂದು ಬಾರಿ; ಗಕಾರ= ಗಂ; ಅಪ್ಪುದು = ಆಗುವುದು; ತಾಂ = ಅದು ತಾಂ; ಅಂತ್ಯದೊಳ್ = ಪದಾಂತ್ಯದಲ್ಲಿ; ಒಂದಿರೆ = ಕೂಡಿರೆ; ಒರ್ಮೆ = ಒಂದು ಬಾರಿ; ಡತ್ವಂ = ಡಕಾ