ಪುಟ:Shabdamanidarpana.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

424 7 , 7 Ch. ಅಪಭ್ರಂಶಪ್ರಕರಣ೦. - ಪ್ರಯೋಗ.- ನತ್ರಕ್ಕೆಣತ್ವಂ-ನಿ= ಕಣಿ; ಮಂಥನಿ= ಮಂತಣಿ; ಲಂ ಬನಂ= ಲಂಬಣಂ; ಸ್ಥಾನಂ= ತಾಣಂ; ಪಿಶುಸಂ= ಹಿಸುಣಂ; ವಿಜ್ಞಾನಂ= ಬಿನ್ನಣಂ; ಪತ್ನಂ= ಪಟ್ಟಣಂ; ಸುವಾಸಿನಿ=ಸೋವಾಸಿಣಿ; ಫು ನಂ=ಪ ಲುಗುಣಂ; ಅಂಕನಂ (0. , ಅಂಗನಂ) = ಅಂಗಣಂ, ಅಂಗಣವಾವಿಯೆಂದ ಚಗನ್ನಡದ ಸಮಾಸವುಂಟು, ಮತ್ತಂ ಸಂಸ್ಕೃತದೊಳಮಂಗಣವುಂಟು ರಾಜಾಂಗಣಂ ಗೃಹಾಂಗಣಮೆಂದು. ಜ್ಞತ್ವಕ್ಕೆ ಣತ್ವಂ ಆಜ್ಞೆ = ಆಣೆ. ಕಕಾರಕ್ಕೆ ಣತ್ವಂ-ನರ್ತಕಿ = ನಚ್ಚಣಿ. ಬಹುಳದಿಂ ಪದಮಧ್ಯನಕಾರಕ್ಕ ಣತ್ವಂ- ಶುನಕಂ= ಸೊಣಗಂ. ಅತ್ತ ತ್ವಂ- ಶಾಣಂ=ಸಾಣೆ; ಪ್ರಹರಣಂ= ಪ್ರಹರಣೆ; ಕುಸುಂಧಂ= ಕುಸುಂಬೆ; ಜೀರಕಂ= ಜೀರಿಗೆ (0. T. ಜೀರಗೆ); ಚೀರಂ= ಸೀರೆ; ಧೂಮಂ= ದೂವೆ; ಅಂದುಕಂ= ಅಂದುಗೆ; ಕುರುಂಟಂ=ಗೋರಟೆ; ಕಳಮಂ = ಕಲಿವೆ; ಘಟ್ಟಣಂ= ಘಟ್ಟಣೆ; ಸ್ಥಾಪನಂ= ತಾಷಣೆ; ಕೋಕಿಲಂ= ಕೋಗಿಲೆ; ಮಂ ಡಕಂ= ಮಂಡಗೆ; ಪಾದುಕಂ= ಪಾವಗೆ (0. K. ಹಾವುಗೆ); ಹಂಸಂ= ಅಂಚೆ; ಅರ್ಕ್ಕಂ=ಎರ್ಕ್ಕೆ. ಅತ್ತಕ್ಕಿಂ - ಕಂಬಲಂ = ಕಂಬಳಿ; ಮಾಘc= ಮಾಗಿ; ಬರ್ಬುಲಂ= ಬೆಬ್ಬುಲಿ (0. P. ಬಬ್ಬುಲಿ); ಶೃಂಗಾರಂ= ಬಿಂಗಾರಿ; ಪಾಟಳಂ= ಪಾದರಿ (0. ↑, ಹಾದರಿ); ಕುಕ್ಕುಟಂ= ಕೋಟಿ; ಆರ್ಗಳಂ= ಅಗು೨೨; ಕುದ್ದಾಲಂ= ಗುದ್ದಲಿ; ಆಷಾಢಂ= ಆಸಡಿ (0. T, ಅಸಡಿ); ಸಸ್ಯ=ಸಸಿ ಅತ್ವ ಕುಂ- ದಂಡಂ= ದಂಡು; ವಾಟಂ= ಬಾಡು; ವಾದಂ= ಬಾದು; ಸ್ಪಟಿಕಂ=ಪಳಿಕು; ರೂಪಂ= ರೂಪು, ರೂವೆಂದುಮುಂಟು; ಕೂಟಂ=ಕೋ ಡು; ಸುಲ್ವಂ (ಶುಲ್ಕ೦) =ಸುಲು, (0. Y. ಸುಲೆಂದು, ಸುಲುವೆಂದು ಕಿಸು ವೊನ್); ಕಾಚ = ಗಾಜು (O, T. ಕಾಜು); ಅಕ್ಷಂ= ಅಚ್ಚು; ಅಮೃತಂ = ಅ ಮರ್ದು; ಧಾಮಂ=ದಾವು; ಮರೀಚಂ= ಮೆಳಸು (ಮೇಲುಸು); ದ್ಯೋತ೦= ಜೂದು (0. T. ಜೂಜು); ತರಂಗಂ = ತರಂಗು; ಪೇಟ್ಟಂ= ಪೆಟ್ಟು; ಪಿಷ್ಟಂ= ಹಿಟ್ಟು,