ಪುಟ:Shabdamanidarpana.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

436 7 8 7 Ch. ಅಪಭ್ರಂಶಪ್ರಕರಣ:. || - @ ವೃತ್ತಿ.- ಎರಡು ಪದಂಗಳಪಭ್ರಂಶದೊಳ್ ನಿಲೆ, ಸಮಾಸಮಂ ಮಾಬ್ದ ದು; ಎರಡು ಪದಂಗಳೊಳೊಂದು ಪದನಪಭ್ರಂಶಲಕ್ಷಣಕ್ಕೆ ಬಾರದೆ ನಿಜದಿನಿ ರೆಯುಂ ನಿರ್ದೋಷಮಾಗಿ ಕಿದೆಡೆಯೊಳ್ ಸಮಾಸವುಂಟು. ಪ್ರಯೋಗಂ.-1) ಎರಡು ಪದಂಗಳಪಭ್ರಂಶಕ್ಕೆ-ಸರ್ವಲಕ್ಷಣಂ=ಸ ಬೃಲಕ್ಕಣಂ; ಸರ್ವಸನ್ನಾಹಂ= ಸಬ್ಬಸನ್ನಣಂ; ಸಮೋಘಸನ್ನಾಹಂ= ಸವ ಗಸನ್ನಣಂ; ಕರ್ಕಶಯೌವನಂ= ಕಕ್ಕಸಜವ್ವನಂ; ಅಂಕುಶಚಾರಣಂ= ಅಂ ಕುಸಸಾರಣೆ; ದಶಶಿರಂ=ದಸಸಿರಂ; ವರ್ಣಶರಂ= ಬಣ್ಣ ಸರಂ; ದೃಷ್ಟಿ ವಿಷಂ ದಿಟ್ಟಿಬಿಸಂ (0. . ದಿಟ್ಟಿವಿಸಂ) ; ಶಿಲ್ಪಿ ಕವಿದ್ಯಾ =ಚಿಪ್ಪಿಗಬಿಜ್ಜೆ; ರಕ್ಷಾ ಶೃಂಖಲಂ= ರಕ್ಕಸಂಕಲೆ; ಯಮಪುರಂ= ಜವಹುರಂ; ಷಷ್ಠಿ ಗ್ರಹಣಂ= ಚಟ್ಟಿಗರಣಂ; ಸ್ಟಾ ನದೀಪಿಕಾ= ತಾಣದೀವಿಗೆ; ಸ್ಥಾನಭ್ರಷ್ಟಂ= ತಾಣಬಟ್ಟಂ; ಕ್ರೂರಕರ್ಮಿ= ಕೂ

ಶ್ರೀಖಂಡಂ= ಸಿರಿಕಂಡಂ; ವೀರಶ್ರೀ= ಬೀರಸಿರಿ; ಅವನಜೇಮನಂ= ಅವಣಜವಣಂ; ಅಚ್ಛಸ್ಪಟಿಕಂ= ಅಚ್ಚವಳಿಕು; ಸಂಭಾರಕಬಳಂ= ಸಂಬರಗ ವಳಂ; ಖರಶಾಣಂ= ಕರೆಸಾಣೆ; ಪ್ರತಿಷ್ಟಂದಂ= ಪಡಿಚಂದಂ; ಆಂದೋಳಛ ತ್ರಿಕಾ= ಅಂದಳಸತ್ತಿಗೆ.

- 2) ಮೊದಲ ಪದನಪಭ್ರಂಶಕ್ಕೆ ಬಾರದೆ, ಪರಪದಂ ತದ್ಭವವಾದ ಸಮಾ ಸಕ್ಕೆ- ಮಂಗಳಪ್ರಸಾಧನಂ = ಮಂಗಳವಸದನಂ; ವಿಜಯಶೇಷಿ = ವಿಜಯ ಸೇಸಿ; ಪರಮಶ್ರೀ= ಪರಮಸಿರಿ; ಜಗವರ್ತಿ= ಜಗವ; ಪಂಚಶರಂ= ಪಂಚ ಸರಂ; ಪಾದರಕ್ಷಾ= ಪಾದರಕ್ಕೆ; ಪರಬ್ರಹ್ಮ= ಪರಬೊಮ್ಮಂ ; ಕರಣಶಾಲಾ= ಕರಣಸಾಲೆ; ಪಟ್ಟಶಾಲಾ= ಪಟ್ಟಸಾಲೆ; ದಾನಶಾಲಾ=ದಾನಸಾಲೆ; ಉತ್ತರದೇ ಶಂ= ಉತ್ತರದೇಸಂ; ಬಾಹುವಳಯಂ = ಬಾಹುಬಳೆ; ಪಾದಶೃಂಖಲಾ= ಪಾದ ಸಂಕಲೆ. 3) ಪೂರ್ವಪದಂ ತದ್ಬವವಾದುದರ್ಕೆ - ತ್ರಿಪುರಾಂತಕಂ= ತಿವುರಾಂತ ಕಂ; ತ್ರಿಗುಣಂ= ತಿಗುಣಂ; ತ್ರಿವಳಿ= ತಿವಳಿ; ದ್ವಿಗುಣಂ= ದುಗುಣಂ; ಚತು ರ್ದಂತಂ= ಚೌದಂತ; ಸ್ವರಕರಣಂ= ಸರಕರಣಂ; ಸ್ವರವಾದಿ= ಸರವಾದಿ; ಪದಗತಿ = ಪಯಗತಿ; ಯಮದಂಡಂ= ಜಮದಂಡಂ; ಸಂಧಿವಾತಂ= ಸಂದುವಾ ತಂ; ಶನಿವಾರ=ಸಣಿವಾರ; ಗ್ರಾಮರಸಂ=ಗಾವರಸಂ; ಪಶುಪತಿ= ಪಸು ಪತಿ; ದಿಶಾಬಲಿ- ದೆಸೆಬಲಿ; ಶೂಲಪಾಣಿ = ಸೂಳಪಾಣಿ.