ಪುಟ:Shabdamanidarpana.djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

442 7 ಆ, 7 Ch. ಅಪಭ್ರಂಶಪ್ರಕರಣ೦. ಪದಚ್ಛೇದಂ.- ಪರಪದದ ಆವಿಗೆ ಲೋಪಂ ದೊರೆಕೊಳ್ಳು , ಕೆಲವಲ್ಲಿ ಪೂರ್ವ ಪದಾಂತ್ಯಕ್ಕೆ ಇರದೆ ಅಕ್ಕ: ಲೋಪ, ವ್ಯವಹರಿಪ ಸಮಾರಂಗಳಲ್ಲಿ ಕೆಲ ಕೆಲ ಎಡೆಯೊಳ್ ಅನ್ವಯಂ – ವ್ಯವಹರಿಪ ಸಮಾಸಗಳಲ್ಲಿ ಕೆಲಕೆಲವೆಡೆಯೊಳ್ ವರಪದದ ಆದಿಗೆ ಲೋಪ ದೊಕೊಳ್ಳು; ಕೆಲವರಿಲ್ಲಿ ಪೂರ್ವಪದಾಂತ್ಯಕ್ಕೆ ಇರದೆ ಲೋಪಂ ಅಕ್ಕುಂ. ಟೇಕು. ವ್ಯವಹರಿಹ ಸಮಾಸಗಳಲ್ಲಿ = ವ್ಯವಹರಿಸುವ ಸಮಾಸಪದಂಗಳಲ್ಲಿ ; ಕೆಲ ಕೆಲವೆಡೆಯೊಳ್ = ಕೆಲವು ಕೆಲವು ಶಾವಿನಲ್ಲಿ ; ಪರವದದ = ಮುಂದಣ ಪದದ; ಆದಿಗೆ = ಮೊ ದಿ ; ಲೋಪ೦= ಅದರ್ಶನಂ; ದೊರೆಕೊಳ್ಳು = ಬರ್ಪುದು; ಕೆಲವಅಲ್ಲಿ = ಕೆಲವು ಸಮಾಸ ಪದಗಳಲ್ಲಿ ; ಪೂರ್ವಪದಾಂತ್ಯಕ್ಕೆ = ಮೊದಲ ಪದವ ಕಡೆಯಕ್ಷಕ್ಕೆ; ಇರದೆ = ನಿಲ್ಲದೆ; ಲೋಪಂ= ಅದರ್ಶನಂ; ಅಕ್ಕ೦= ಆಗುವುದು, ವೃತಿ-ಸಮಾಸದೊಳುತ್ತರಪದದಾದಿಗೆ ಕೆಲವೆಡೆಯೊಳ್ ಲೋಪ ಮಕ್ಕುಂ; ಪೂರ್ವಪದಾಂತ್ಯಕ್ಕೆ ಕೆಲವರೊಳ್ ಲೋಪಮುಕ್ಕುಂ. ಪ್ರಯೋಗ. – ಉತ್ತರಪದಾದಿಯ ಲೋಪಕ್ಕೆ-ಚರ್ಮಪಟ್ಟಿ ಕಾ=ಚಮ್ಮ ಟ್ಟಿಗೆ, ಸಮಟಿಗೆಯೆನಲುಮಕ್ಕುಂ. ಪೂರ್ವಪದಾಂತ್ಯಲೋಪಕ್ಕೆ- ದೇವಕುಲಂ= ದೇಗುಲಂ; ದೇಶಶಾಖಾ= ದೇಸಾಕೆ; ಸೂಚಿಯಾನಂ=ಸೂಯಾಣಂ. ಸೂತ್ರಂ || ೨೯೬ || Where ಆಕಾರ and ಆವಗಮಕಾರಾಗಾ- | enzo form the - ರಾವಳಿಕೆಗಳಿವು ಸಮಾಸದುತ್ತರಪದನಾ || second word of a Compound, they ಗಾವರಿಸಿರ್ಕುಂ ಲೋಪಂ | often become ಆರ; ಆವಳಿಕೆ ಭಾವಿಫ್ರೆಡೆರಡನೆಯ ವರ್ಣದೊಳಮಾದಿಯೊಳಂ ಆಳಿಗೆ (or ಳಿಗೆ). || ೩೧೦ || ಪದಚ್ಛೇದಂ – ಆವಗಂ ಆಕಾರಾಗಾರಾವಳಿಕೆಗಳೂ ಇವ ಸಮಾಸದ ಉತ್ತರಪದಂ ಆಗೆ, ಆವರಿಸಿ ಇಕFc ಲೋಪ, ಭಾವಿಪೊಡೆ ಎರಡನೆಯ ವರ್ಣದೊಳಂ ಆದಿಯೊಳc,