ಪುಟ:Shabdamanidarpana.djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವ್ಯಯಂಗಳ, 41) ಅನೆಗೆ- ಕಮ್ಮನೆ; ಇಮ್ಮನೆ; ಸಿಯ್ಯನೆ; ಮೆಲ್ಲನೆ. ನಕಾರಕ್ಕೆ ವಿಕಲ್ಪದಿಂ ಗಕಾರಂ- ನೆಟ್ಟನೆ = ನೆಟ್ಟಗೆ; ಸುಮ್ಮನೆ = ಸುಮ್ಮಗೆ; ಕಮ್ಮನೆ = ಕಮ್ಮಗೆ; ಬಿನ್ನನೆ= ಬಿನ್ನಗೆ. ಸೂತ್ರಂ | ೩೦೧ || ಸೊಲ್ಲೊಳ್ ಕ್ರಿಯಾತ್ಮಕಾವ್ಯಯ | ಇಲ್ಲ, not; ಕೀಚಿದು de'ದ ಆrowded ಮಿಲ್ಲೆಂಬುದು ಕಿವಿದೆಂಬುದಾಕೀರ್ಣಾರ್ಥ೦ || densely; ಸಿರ್ನಿರ್, ಬಲ್ಲರ್ಗೆ ನಿರ್ನಿಮಿತ್ತಾ- | F3s, causelessly.

  • ರ್ಥೋಲ್ಲಸಿತಂ ನಿರ್ನಿರೆಂಬುದು ನಿರ್ನೆರಮುಂ || ೩೧೬ ||

ಪದಚ್ಛೇದಂ. - ಸೊಲ್ಲೊ * ಕ್ರಿಯಾತ್ಮಕಾವ್ಯ ಯಂ ಇಲ್ಲ ಎಂಬುದು: ಕೀದು ಎಂಬು ದು ಆಕೀರ್ಣಾರ್ಥC; ಬಲ್ಲರ್ಗೆ ನಿರ್ನಿ ಮಿತ್ರಾರ್ಥೋಲ್ಲಸಿತಂ ನಿರ್ನಿರ್ ಎಂಬುದುಂ ನಿರ್ನರವುಂ. ಟೇಕು. ಇಲ್ಲೆಂಬುದು= ಇಲ್ಲ ಎಂಬುದು; ಸೊಳ್ = ವಾಕ್ಯದಲ್ಲಿ ; ಕ್ರಿಯಾತ್ಮ ಕಾವ್ಯಯಂ = ಕ್ರಿಯಾಸ್ವರೂವವಾದವಯಂ; ಕಿರಿದೆಂಬುದು = ಕೀುದೆಂಬುದು; ಆಕೀರ್ಣಾ ರ್ಫo= ತುಲುಗಿದರ್ಥ; ಬಲ್ಲರ್ಗೆ = ಬಲ್ಲ ವರ್ಗ; ಸಿರ್ನಿರೆಂಬುದುಂ = ಸಿರ್ಸಿರ್ ಎ೦ಬುದುಂ; ಬರ್ನೆರಮುಂ = ನಿರ್ನೆರಂ ಎಂಬುದುಂ; ನಿರ್ನಿಮಿತಾರ್ಥ = ಕಾರಣವಲ್ಲದ ಅರ್ಥದಲ್ಲಿ : ಉಲ್ಲ ಸಿತು= ಉನ್ನತವಾಗಿ ಬಪ್ಪುದು. ಸೂತ್ರಂ || ೩೦೨ || ನೆಗುಂ ಮೌನಾರ್ಥ೦ ಸು- | ಸುಮ್ಮಗೆ, ಸುಮ್ಮನೆ, ಉಸಿಕನೆ, silently; ಮೈಗೆ ಸುಮ್ಮನೆಯುಸಿಕನೆಂದು ನುಡಿವವ್ಯಯದೊಳ್ || ಗುಡಿಗುಮ್ಮಗೆ, ಪುಗುಗುಂ ಗುಮಿಗಮಗೆ ಬಿ- | ಬಿನ್ನಗೆ, ಜಿನ್ನನೆ, " ಗೆ ಬಿನ್ನನೆಯೆನಿತಂ ಕ್ರಿಯಾಶೂನ್ಯಾರ್ಥಂ. inactively. || ೩೧೭ || ಪದಚ್ಛೇದ.- ನೆಗಟ್ಟ೦ ಮೌನಾ ರ್ಫ೦ ಸುಮ್ಮಗೆ ಸುಮ್ಮನೆ ಉಸಿಕನೆ ಎಂದು ನುಡಿ ನ ಅವ್ಯಯಗೊಳಿಸಿ; ಪುಗುಗುಂ ಗುಮಿಗುಮ್ಮಗೆ ಚಿನ್ನಗೆ ಜಿನ್ನನೆ ಎನಲೊಡಂ ಯಾರೂ ನ್ಯಾರ್ಥ೦. 29