ಪುಟ:Shabdamanidarpana.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

458 8 ಅ, 8 Ch. ಅವ್ಯಯಪ್ರಕರಣಂ. - ಪದಚ್ಚೆದಂ.- ಅ೦ ಉ೦ ಎಂಬ ಇವು ಎರಡುಂ ಅ ಮರ್ಗುಂ ಸಮುಚ್ಚಯಾರ್ಥದೊಳ; ಎ ಏ ಒ ಓ ಎಂಬ ಇವು ಶಬ್ದ ಮಂ ಆಪ್ಲಿ ಎರ೦ಕಾಪ್ರ ಮಂಡಲಾಕ್ಷೇಪಕಾರ್ಥದೊಳ್ ವತಿಸುಗು:. ?ಕು. ಅ೦ = ೨೦ ಎಂದು; ಉc = ಉ೦ ಎ೦ದು; ಎಂಬಿವರತುಂ= ಎಂಬಿವೆರಡು ರೂಪುಗಳು; ಸಮುಚ್ಚಯಾರ್ಥದೊಳ್ = ಸಮುಚ್ಚಯದರ್ಥದಲ್ಲಿ ; ಆ ಮಗುc= ಪೊರ್ದುಗೆ ಯಪ್ಪುವು; ಎ= ಎ ಎ೦ದು; ಏ= ಏ ಎಂದು; ಒ ಓ = ಒ ಓ ಎಂದು; ಎಂಬಿವು = ಎಂಬೀ ಶಬ್ದಂಗಳ ; ಶಬ್ದ ಮಂ= ಶಬ್ದ ವ; ಅಪ್ಪಿ = ಕೂಡಿ; ಎಶಂಕಾಸ್ತ್ರ ಮಂಡಲಾಕ್ಷೇಪಕಾರ್ಥದೊ * = ಏಶಂಕೆಯ (ಮತ್ತೆ ಪ್ರಶ್ನೆಯ (ಮಂಡಲದ ಮತ್ತೆ) ಆಕ್ಷೇಪಕದ ಅರ್ಥದಲ್ಲಿ ; ವರ್ತಿಸು ಗುಂ= ವರ್ತಿಸುವುವು. ಸೂತ್ರಂ ', || ೩೧೫ || ಬಲಿಕೆ, ಬಹ್ಮಂ, ಬಲ್ ಬ೨೨ಕೆ ಬಕಂ ಬಕಂ | ಕಂ, ಬಕ್ಕೆ, ಬಲಿ otto mean "after ಬಲಕ್ಕೆ ಬಚಿಯಂ ಪ್ರಸಿದ್ಧ ಪಶ್ಚಾದರ್ಥ೦ || Wards”; ಮೇಣ್ ಘವುದು ವಿಕಲ್ಪಾರ್ಥಂ | means "further”, ಕಲದೆ ಮೇಣೆಂಬ ಶಬ್ದದೊಳ್ ಶಾಬ್ಬಿ ಕರಿಂ || ೩೩೦ || Har”, ಪದಚ್ಛೇದಂ.- ಬಡಿಕೆ ಬರಿಂ ಒಕಂ ಬಜ್ಯಕ್ಕೆ ಬಲಿಯಂ ಪ್ರಸಿದ್ಧ ಪಶ್ಚಾದರ್ಥ೦ ದು, ಎಕಾರ್ಥ೦ ಕಬಿಲದೆ ಮೇನ್ ಎಂಬ ಶಬ್ದ ದೊಳ ಶಾಬ್ಲಿ ಕರಿಂ. ಘಷ್ಪ ಟೇಕು. ಶಾಬ್ಲಿಕರಿಂ=ಶಬ್ದಜ್ಞರಿಂದ; ಒಕೆ=ಬಿಕೆ ಎಂದು; ಒಕ್ಕ=ಬಲಿಕ್ಕ ಎ೦ದು; ಬಕಂ = ಬಕಂ ಎಂದು; ಬಣಕ್ಕೆ = ಬಕ್ಕೆ ಎಂದು; ಬಯಂ = ಒರಿಯಂ ಎಂದು; ಪ್ರಸಿದ್ದ ಪಶ್ಚಾದರ್ಥ= ಪ್ರಸಿದ್ದ ವಾದ ಮತ್ತೆಂಬರ್ಥವಾಗಿ; ಫಣಿಯಿಪುದು = ಬರ್ಪು ದು; ಮೇಣೆಂಬ ಶಬ್ದದೊಳ್ = ಮೇಣೆಂಬ ಶಬ್ದದಲ್ಲಿ ; ವಿಕಲ್ಪಾರ್ಥ= ವಿಕಲ್ಪ ಎಂಬರ್ಥ೦; ಕಬಿಲದೆ = ಕೆಡದೆ ಬರ್ಪುದು. 1) ಮೇಣ್ ವಿಕಿ || ಭಾ, ಭೂ, 250 || (ಏಕಾರ್ಥದಲ್ಲಿ ಮೇಣ್ ಎಂಬ ಅವ್ಯಯವು ಬರುವುದು.)